AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಮೊತ್ತ ಪಡೆದ ಆಟಗಾರರು ಯಾರು ಗೊತ್ತೇ?

IPL 2023: ಮಹೇಂದ್ರ ಸಿಂಗ್ ಧೋನಿಯನ್ನು ಹಿಂದಿಕ್ಕಿ ರೋಹಿತ್ ಶರ್ಮಾ ಅಗ್ರಸ್ಥಾನ ಅಲಂಕರಿಸಿದ್ದಾರೆ. ಕಳೆದ ಸೀಸನ್​ನಲ್ಲಿ 12 ಕೋಟಿಗೆ ಸಿಎಸ್​ಕೆ ಪರ ಆಡಿದ್ದ ಧೋನಿ ಅವರ ವೇತನದಲ್ಲಿ ಈ ವರ್ಷ ಕೂಡ ಬದಲಾವಣೆ ಆಗಿಲ್ಲ.

TV9 Web
| Edited By: |

Updated on:Jan 01, 2023 | 11:10 PM

Share
IPL 2023: ಇಂಡಿಯನ್​ ಪ್ರೀಮಿಯರ್ ಲೀಗ್​ ಮೂಲಕ ಅತೀ ಹೆಚ್ಚು ಮೊತ್ತ ಪಡೆದ ಆಟಗಾರ ಯಾರು ಎಂಬ ಪ್ರಶ್ನೆಗೆ ಥಟ್ಟನೆ ಕೇಳಿ ಬರುತ್ತಿದ್ದ ಉತ್ತರ ಎಂಎಸ್​ ಧೋನಿ. ಆದರೆ ಈ ಬಾರಿ ಐಪಿಎಲ್​ನ ಟಾಪ್ ಕೋಟ್ಯಧಿಪತಿಗಳ ಪಟ್ಟಿಯಲ್ಲಿ ಬದಲಾವಣೆಗಳಾಗಿವೆ.

1 / 12
ಅಂದರೆ ಮಹೇಂದ್ರ ಸಿಂಗ್ ಧೋನಿಯನ್ನು ಹಿಂದಿಕ್ಕಿ ರೋಹಿತ್ ಶರ್ಮಾ ಅಗ್ರಸ್ಥಾನ ಅಲಂಕರಿಸಿದ್ದಾರೆ. ಕಳೆದ ಸೀಸನ್​ನಲ್ಲಿ 12 ಕೋಟಿಗೆ ಸಿಎಸ್​ಕೆ ಪರ ಆಡಿದ್ದ ಧೋನಿ ಅವರ ವೇತನದಲ್ಲಿ ಈ ವರ್ಷ ಕೂಡ ಬದಲಾವಣೆ ಆಗಿಲ್ಲ. ಇದರೊಂದಿಗೆ ಹಿಟ್​ಮ್ಯಾನ್ ಐಪಿಎಲ್ ಕೋಟ್ಯಧಿಪತಿಗಳ ಪಟ್ಟಿಯಲ್ಲಿ ನಂಬರ್ 1 ಸ್ಥಾನಕ್ಕೇರಿದ್ದಾರೆ. ಹಾಗಿದ್ರೆ ಐಪಿಎಲ್ ಇತಿಹಾಸದಲ್ಲೇ ಅತ್ಯಧಿಕ ಆದಾಯಗಳಿಸಿರುವ ಟಾಪ್-10 ಆಟಗಾರರು ಯಾರೆಲ್ಲಾ ಎಂದು ನೋಡೋಣ...

2 / 12
10- ದಿನೇಶ್ ಕಾರ್ತಿಕ್: ಪ್ರಸ್ತುತ ಆರ್​ಸಿಬಿ ತಂಡದ ಆಟಗಾರನಾಗಿರುವ ದಿನೇಶ್ ಕಾರ್ತಿಕ್ ಐಪಿಎಲ್​ ಮೂಲಕ ಸಂಪಾದಿಸಿರುವ ಒಟ್ಟು ಮೊತ್ತ 86.92 ಕೋಟಿ ರೂ.

3 / 12
9- ಶಿಖರ್ ಧವನ್:  2008 ರಿಂದ ಐಪಿಎಲ್​ ತಂಡಗಳ ಭಾಗವಾಗಿರುವ ಶಿಖರ್​ ಧವನ್​ ಗಳಿಸಿರುವ ಒಟ್ಟು ಆದಾಯ 91.8 ಕೋಟಿ ರೂ.

4 / 12
8- ಗೌತಮ್ ಗಂಭೀರ್: 2018 ರವರಗೆ ಐಪಿಎಲ್​ನ ಭಾಗವಾಗಿದ್ದ ಗೌತಮ್ ಗಂಭೀರ್ ಪಡೆದಿರುವ ಒಟ್ಟು ಮೊತ್ತ 94.62 ಕೋಟಿ ರೂ.

5 / 12
7- ಎಬಿ ಡಿವಿಲಿಯರ್ಸ್​: 2021 ರವರೆಗೆ ಐಪಿಎಲ್ ಟೂರ್ನಿಗಳಲ್ಲಿ ಕಾಣಿಸಿಕೊಂಡಿದ್ದ ಸೌತ್ ಆಫ್ರಿಕಾ ಎಬಿ ಡಿವಿಲಿಯರ್ಸ್ ಪಡೆದಿರುವ ಒಟ್ಟು ಮೊತ್ತ 102.5 ಕೋಟಿ ರೂ.

6 / 12
6- ಸುನಿಲ್ ನರೈನ್: 2012 ರಿಂದ ಕೆಕೆಆರ್ ಪರ ಕಣಕ್ಕಿಳಿಯುತ್ತಿರುವ ವೆಸ್ಟ್ ಇಂಡೀಸ್ ಸ್ಪಿನ್ನರ್ ನರೈನ್ ಪಡೆದಿರುವ ಒಟ್ಟು ಮೊತ್ತ 107.2 ಕೋಟಿ ರೂ.

7 / 12
5- ರವೀಂದ್ರ ಜಡೇಜಾ: ಸಿಎಸ್​ಕೆ ತಂಡದ ಸ್ಟಾರ್ ಆಲ್​ರೌಂಡರ್ ರವೀಂದ್ರ ಜಡೇಜಾ ಐಪಿಎಲ್ ಮೂಲಕ ಗಳಿಸಿರುವ ಒಟ್ಟು ಆದಾಯ 109 ಕೋಟಿ ರೂ.

8 / 12
4- ಸುರೇಶ್ ರೈನಾ: 2021 ರವರೆಗೆ ಐಪಿಎಲ್​ನಲ್ಲಿ ಕಾಣಿಸಿಕೊಂಡ ಸುರೇಶ್ ರೈನಾ ಪಡೆದಿರುವ ಒಟ್ಟು ಮೊತ್ತ 110 ಕೋಟಿ ರೂ.

9 / 12
3- ವಿರಾಟ್ ಕೊಹ್ಲಿ: 2008 ರಿಂದ ಆರ್​ಸಿಬಿ ಪರ ಮಾತ್ರ ಆಡಿರುವ ವಿರಾಟ್ ಕೊಹ್ಲಿ ಐಪಿಎಲ್​ ಮೂಲಕ ಗಳಿಸಿರುವ ಒಟ್ಟು ಆದಾಯ 173.2 ಕೋಟಿ ರೂ.

10 / 12
2- ಮಹೇಂದ್ರ ಸಿಂಗ್ ಧೋನಿ- 2008 ರಿಂದ ಐಪಿಎಲ್ ಆಡುತ್ತಿರುವ ಧೋನಿ ಪಡೆದ ಒಟ್ಟು ಮೊತ್ತ 176.84 ಕೋಟಿ ರೂ.

11 / 12
1- ರೋಹಿತ್ ಶರ್ಮಾ: 16 ಸೀಸನ್​ ಮೂಲಕ ರೋಹಿತ್ ಶರ್ಮಾ ಪಡೆದಿರುವ ಒಟ್ಟು ಮೊತ್ತ 178.6 ಕೋಟಿ ರೂ.

12 / 12

Published On - 11:10 pm, Sun, 1 January 23

ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ

ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್

ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು

ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್

ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್

ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!

ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ

ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ

ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ

ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!