AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Maharaja Trophy 2025: ಮಹಾರಾಜ ಟಿ20 ಟೂರ್ನಿಗೆ 6 ತಂಡಗಳು ಪ್ರಕಟ

Maharaja T20 League 2025: ಮಹಾರಾಜ ಟ್ರೋಫಿ ಟಿ20 ಟೂರ್ನಿ ಸೀಸನ್-4 ಆಗಸ್ಟ್​ 11 ರಿಂದ ಶುರುವಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಟೂರ್ನಿಯ ಫೈನಲ್ ಪಂದ್ಯಕ್ಕೆ ಇನ್ನೂ ಸಹ ದಿನಾಂಕ ನಿಗದಿ ಮಾಡಲಾಗಿಲ್ಲ. ಇದಾಗ್ಯೂ 16 ದಿನಗಳಲ್ಲಿ ಟೂರ್ನಿಯನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.

ಝಾಹಿರ್ ಯೂಸುಫ್
|

Updated on: Jul 19, 2025 | 9:10 AM

Share
ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (KSCA) ಆಯೋಜಿಸುವ ಮಹಾರಾಜ ಟ್ರೋಫಿ (Maharaja Trophy 2025) ಟಿ20 ಟೂರ್ನಿಯ 4ನೇ ಸೀಸನ್​ ನಾಳೆಯಿಂದ (ಆಗಸ್ಟ್ 11) ಶುರುವಾಗಲಿದೆ. ಮೈಸೂರಿನ ಗಂಗೋತ್ರಿ ಗ್ಲೇಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ 6 ತಂಡಗಳು ಈ ಕೆಳಗಿನಂತಿದೆ...

1 / 7
ಮೈಸೂರು ವಾರಿಯರ್ಸ್: ಕರುಣ್ ನಾಯರ್ (ನಾಯಕ), ಕಾರ್ತಿಕ್ ಎಸ್‌ಯು , ಕಾರ್ತಿಕ್ ಸಿಎ , ಪ್ರಸಿದ್ಧ್ ಕೃಷ್ಣ , ಮನೀಷ್ ಪಾಂಡೆ , ಗೌತಮ್ ಕೆ , ಯಶೋವರ್ಧನ್ ಪರಂತಪ್, ವೆಂಕಟೇಶ್ , ಹರ್ಷಿಲ್ ಧರ್ಮಾನಿ , ಲಂಕೇಶ್ ಕೆಎಸ್, ಕುಮಾರ್ ಎಲ್ಆರ್ , ಗೌತಮ್ ಮಿಶ್ರಾ , ಶಿಖರ್ ಶೆಟ್ಟಿ , ಸುಮಿತ್ ಕುಮಾರ್  , ಧನುಷ್ ಗೌಡ , ಕುಶಾಲ್ ಎಂ, ಶರತ್ ಶ್ರೀನಿವಾಸ್, ಶಮಂತ್ ಎಸ್‌ಎಂ.

2 / 7
ಗುಲ್ಬರ್ಗ ಮಿಸ್ಟಿಕ್ಸ್: ಲವ್​ನೀತ್ ಸಿಸೋಡಿಯಾ, ಪ್ರವೀಣ್ ದುಬೆ, ವೈಶಾಕ್ ವಿ, ಸ್ಮರಣ್ ಆರ್, ಸಿದ್ಧಾರ್ಥ್ ಕೆವಿ, ಮೊನಿಶ್ ರೆಡ್ಡಿ, ಲವಿಶ್ ಕೌಶಲ್, ಪೃಥ್ವಿರಾಜ್ ಕೆ, ಹರ್ಷವರ್ಧನ್, ಜಾಸ್ಪರ್ ಇಜೆ, ಮೋಹಿತ್ ಬಿಎ, ಫೈಜಾನ್ ರೈಜ್, ಸೌರಬ್ ಎಂ ಮುತ್ತೂರ್, ನಿಕಿನ್ ಜೋಸ್, ಪ್ರಜ್ವಲ್ ಪವನ್, ಯೂನುಸ್ ಅಲಿ ಬೇಗ್, ಲಿಖಿತ್ ಬನ್ನೂರು.

3 / 7
ಮಂಗಳೂರು ಡ್ರಾಗನ್ಸ್:  ಪರಾಸ್ ಗುರ್ಬಕ್ಸ್ ಆರ್ಯ, ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ, ಲೋಚನ್ ಎಸ್ ಗೌಡ, ಅಭಿಲಾಷ್ ಶೆಟ್ಟಿ, ಶರತ್ ಬಿಆರ್, ರೋನಿತ್ ಮೋರೆ, ಶ್ರೇಯಸ್ ಗೋಪಾಲ್, ಶಿಂದೆ ಕುಮಾರ್, ಮೇಲು ಕ್ರಾಂತಿ ಕುಮಾರ್, ಅನೀಶ್ ಕೆವಿ, ತಿಪ್ಪಾ ರೆಡ್ಡಿ, ಆದಿತ್ಯ ನಾಯರ್, ಆದರ್ಶ್ ಪ್ರಜ್ವಲ್, ಅಭಿಷೇಕ್ ಪ್ರಭಾಕರ್, ಶಿವರಾಜ್ ಎಸ್, ಪಲ್ಲವ್ ಕುಮಾರ್ ದಾಸ್.

4 / 7
ಶಿವಮೊಗ್ಗ ಲಯನ್ಸ್: ವಾಸುಕಿ ಕೌಶಿಕ್, ನಿಹಾಲ್ ಉಳ್ಳಾಲ್, ಹಾರ್ದಿಕ್ ರಾಜ್, ಅವಿನಾಶ್ ಡಿ, ವಿದ್ವತ್ ಕಾವೇರಪ್ಪ, ಅನಿರುದ್ಧ್ ಜೋಷಿ, ಅನೀಶ್ವರ್ ಗೌತಮ್, , ಧ್ರುವ್ ಪ್ರಭಾಕರ್, ಸಂಜಯ್ ಅಶ್ವಿನ್, ಆನಂದ ದೊಡ್ಡಮನಿ, ಸಾಹಿಲ್ ಶರ್ಮಾ, ದೀಪಕ್ ದೇವಾಡಿಗ, ಭರತ್ ಧುರಿ, ರೋಹಿತ್ ಕುಮಾರ್ ಕೆ, ತುಷಾರ್ ಸಿಂಗ್, ದರ್ಶನ್ ಎಂಬಿ, ಮರಿಬಸವ ಚಂದ್ರಶೇಖರ ಗೌಡ, ಸಿರೇಶ್ ಬಿ.

5 / 7
ಹುಬ್ಬಳ್ಳಿ ಟೈಗರ್ಸ್: ಮನ್ವಂತ್ ಕುಮಾರ್ ಎಲ್, ಶ್ರೀಜಿತ್ ಕೆಎಲ್, ಕೆಸಿ ಕಾರ್ಯಪ್ಪ , ಕಾರ್ತಿಕೇಯ ಕೆಪಿ, ಅಭಿನವ್ ಮನೋಹರ್, ದೇವದತ್ ಪಡಿಕ್ಕಲ್, ಮೊಹಮ್ಮದ್ ತಾಹಾ, ವಿಜಯರಾಜ್ ಬಿ, ಪ್ರಕರ್ ಚತುರ್ವೇಧಿ, ಸಂಕಲ್ಪ್ ಎಸ್ ಎಸ್, ಸಮರ್ಥ್ ನಾಗರಾಜ್, ರಕ್ಷಿತ್ ಎಸ್, ನಿತಿನ್ ಶಾಂತವೇರಿ ನಾಗರಾಜ, ಯಶ್ ರಾಜ್ ಪುಂಜಾ, ರಿತೇಶ್ ಎಲ್ ಭಟ್ಕಳ್, ಶ್ರೀಶ ಎಸ್ ಆಚಾರ್, ನಾಥನ್ ಫ್ರಾನ್ಸಿಸ್, ನಿಶ್ಚಿತ್ ಪೈ.

6 / 7
ಬೆಂಗಳೂರು ಬ್ಲಾಸ್ಟರ್ಸ್: ಮಯಾಂಕ್ ಅಗರವಾಲ್ (ನಾಯಕ), ಶುಭಾಂಗ್ ಹೆಗ್ಡೆ , ಸೂರಜ್ ಅಹುಜಾ, ನವೀನ್ ಎಂಜಿ, ಎ ರೋಹನ್ ಪಾಟೀಲ್, ಚೇತನ್ ಎಲ್‌ಆರ್, ಮೊಹ್ಸಿನ್ ಖಾನ್, ಸಿದ್ಧವ್ ಪ್ರಕಾಶ್, ವಿದ್ಯಾಧರ್ ಪಾಟೀಲ್, ಸಿದ್ಧಾರ್ಥ್ ಅಖಿಲ್, ಮಾಧವ್ ಪ್ರಕಾಶ್, ರೋಹನ್ ನವೀನ್, ಕೃತಿಕ್ ಕೃಷ್ಣ, ಅದ್ವಿತ್ ಎಂ ಶೆಟ್ಟಿ, ಭುವನ್ ಮೋಹನ್ ರಾಜು, ರೋಹನ್ ಎಂ ರಾಜು, ನಿರಂಜನ್ ನಾಯಕ್, ಪ್ರತೀಕ್ ಜೈನ್, ಇಶಾನ್ ಎಸ್.

7 / 7
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!

ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ

ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ

ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್

ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್

ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ

ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ

ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ