ವೇಗ ಅತಿವೇಗ.. ಟಿ20 ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಬಾಬರ್ ಆಝಂ
Babar Azam Breaks T20 World Record: ಪಾಕಿಸ್ತಾನ್ ಸೂಪರ್ ಲೀಗ್ 2026ರಲ್ಲಿ ಪೇಶಾವರ್ ಝಲ್ಮಿ ತಂಡ ಕರಾಚಿ ಕಿಂಗ್ಸ್ ವಿರುದ್ಧ 246 ರನ್ ಗಳಿಸಿತು. ನಾಯಕ ಬಾಬರ್ ಆಝಂ ಟಿ20 ಕ್ರಿಕೆಟ್‌ನಲ್ಲಿ ಕೇವಲ 343 ಇನ್ನಿಂಗ್ಸ್‌ಗಳಲ್ಲಿ 12,000 ರನ್ ಪೂರೈಸಿ ವಿಶ್ವ ದಾಖಲೆ ನಿರ್ಮಿಸಿದರು. ಬಾಬರ್ 87 ರನ್ ಗಳಿಸಿದರೆ, ಕುಸಲ್ ಮೆಂಡಿಸ್ ಭರ್ಜರಿ 109 ರನ್ ಸಿಡಿಸಿ ತಂಡಕ್ಕೆ ದೊಡ್ಡ ಮೊತ್ತ ಗಳಿಸಲು ನೆರವಾದರು. ಇದು ಐತಿಹಾಸಿಕ ಪಂದ್ಯವಾಗಿ ದಾಖಲಾಯಿತು.

1 / 5

2 / 5

3 / 5

4 / 5

5 / 5
Follow Us




