ಟಿ20 ವಿಶ್ವಕಪ್‌ನಲ್ಲಿ ಅಧಿಕ ಬಾರಿ ಸೊನ್ನೆ ಸುತ್ತಿದ ಬ್ಯಾಟರ್ ಯಾರು ಗೊತ್ತಾ?
T20 World Cup most ducks: 2026ರ ಟಿ20 ವಿಶ್ವಕಪ್ ಸಿದ್ಧತೆಗಳ ನಡುವೆ, ಟೂರ್ನಿಯ ಇತಿಹಾಸದಲ್ಲಿ ಹೆಚ್ಚು ಬಾರಿ ಸೊನ್ನೆ ಸುತ್ತಿದ ಆಟಗಾರರ ಪಟ್ಟಿ ಇಲ್ಲಿದೆ. ಇದುವರೆಗೆ 9 ಆವೃತ್ತಿಗಳು ನಡೆದಿವೆ. ಈ ಅನಪೇಕ್ಷಿತ ದಾಖಲೆಯಲ್ಲಿ ಪಾಕಿಸ್ತಾನದ ಶಾಹಿದ್ ಅಫ್ರಿದಿ ಹಾಗೂ ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ ತಲಾ ಐದು ಬಾರಿ ಶೂನ್ಯಕ್ಕೆ ಔಟಾಗಿ ಮೊದಲ ಸ್ಥಾನದಲ್ಲಿದ್ದಾರೆ. ಇತರ ಆಟಗಾರರಾದ ಡಾಕ್ರೆಲ್, ಮ್ಯಾಕ್ಲಿಯೋಡ್ ಮತ್ತು ವ್ಯಾನ್ ಡೆರ್ ಮೆರ್ವೆ ನಾಲ್ಕು ಬಾರಿ ಸೊನ್ನೆ ಸುತ್ತಿ ದಾಖಲೆ ನಿರ್ಮಿಸಿದ್ದಾರೆ.

1 / 6

2 / 6

3 / 6

4 / 6

5 / 6

6 / 6
Follow Us




