AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿ ಹಂಡ್ರೆಡ್ ಲೀಗ್​ನಲ್ಲಿ ಕಣಕ್ಕಿಳಿಯುವ 8 ತಂಡಗಳು ಹೀಗಿವೆ

THE Hundred 2026 All Squads: ದಿ ಹಂಡ್ರೆಡ್ ಲೀಗ್ ಶುರುವಾಗಿದ್ದು 2021 ರಲ್ಲಿ. ಈವರೆಗೆ ಐದು ಸೀಸನ್ ಆಡಲಾಗಿದೆ. ಮೊದಲ ಸೀಸನ್​ನಲ್ಲಿ ಸದರ್ನ್ ಬ್ರೇವ್ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ದ್ವಿತೀಯ ಸೀಸನ್​ನಲ್ಲಿ ಟ್ರೆಂಟ್ ರಾಕೆಟ್ಸ್ ಕಿರೀಟ ಮುಡಿಗೇರಿಸಿಕೊಂಡಿತ್ತು. ಇನ್ನು 2023, 2024 ಮತ್ತು 2025 ರಲ್ಲಿ ಓವಲ್ ಇನ್ವಿನ್ಸಿಬಲ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.

ಝಾಹಿರ್ ಯೂಸುಫ್
|

Updated on: Jul 21, 2026 | 12:03 PM

Share
ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಆಯೋಜಿಸುವ ದಿ ಹಂಡ್ರೆಡ್ ಲೀಗ್ ಇಂದಿನಿಂದ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿದ್ದು, ಮೊದಲ ಸುತ್ತಿನಲ್ಲಿ ಪ್ರತಿ ತಂಡಗಳು 8 ಪಂದ್ಯಗಳನ್ನಾಡಲಿದೆ. ಈ ಎಂಟು ಪಂದ್ಯಗಳಲ್ಲಿ ನಾಲ್ಕು ಪಂದ್ಯಗಳನ್ನು ಹೋಮ್​​ಗ್ರೌಂಡ್​ನಲ್ಲಿ ಮತ್ತು ನಾಲ್ಕು ಪಂದ್ಯಗಳನ್ನು ಅವೇ ಗ್ರೌಂಡ್​ನಲ್ಲಿ (ಎದುರಾಳಿ ತಂಡದ ಹೋಮ್​ಗ್ರೌಂಡ್) ಆಡಲಾಗುತ್ತದೆ. ಇನ್ನು ಈ ಟೂರ್ನಿಯಲ್ಲಿ ಕಣಕ್ಕಿಳಿಯಲಿರುವ 8 ತಂಡಗಳಲ್ಲಿನ ಆಟಗಾರರ ಪಟ್ಟಿ ಈ ಕೆಳಗಿನಂತಿದೆ... (PC: The Hundred)

1 / 9
ಸದರ್ನ್ ಬ್ರೇವ್: ಕ್ರಿಸ್ ಜೋರ್ಡನ್ (ನಾಯಕ), ಜೇಮಿ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಟ್ರಿಸ್ಟನ್ ಸ್ಟಬ್ಸ್, ಜೋಫ್ರಾ ಆರ್ಚರ್, ಆದಿಲ್ ರಶೀದ್, ಡೇವಿಡ್ ಮಿಲ್ಲರ್, ಲ್ಯೂಕ್ ವುಡ್, ಬೆನ್ ಮೆಕಿನ್ನಿ, ಥಾಮಸ್ ರೆವ್, ಮೈಕೆಲ್ ಪೆಪ್ಪರ್, ಟಾಮ್ ಅಬೆಲ್, ಡ್ಯಾನ್ ವೊರಾಲ್, ಕ್ಯಾಲೆಬ್ ಫಾಲ್ಕನರ್, ನಿಖಿಲ್ ಚೌಧರಿ. (PC: The Hundred)

2 / 9
MI ಲಂಡನ್: ಸ್ಯಾಮ್ ಕರನ್ (ನಾಯಕ), ವಿಲ್ ಜ್ಯಾಕ್ಸ್, ರಶೀದ್ ಖಾನ್, ನಿಕೋಲಸ್ ಪೂರನ್, ಟ್ರೆಂಟ್ ಬೌಲ್ಟ್, ಟಾಮ್ ಕರನ್, ನಾಥನ್ ಸೌಟರ್, ಜೇಮ್ಸ್ ವಿನ್ಸ್, ಶೆರ್ಫೇನ್ ರದರ್ಫೋರ್ಡ್, ರಿಚರ್ಡ್ ಗ್ಲೀಸನ್, ಒಲೀ ಪೋಪ್, ಒಲೀ ಸ್ಟೋನ್, ಒಲೀ ಸೈಕ್ಸ್, ಕ್ಯಾಲಮ್ ಪಾರ್ಕಿನ್ಸನ್, ಜೇಸನ್ ರಾಯ್. (PC: The Hundred)

3 / 9
ಟ್ರೆಂಟ್ ರಾಕೆಟ್ಸ್: ಸ್ಯಾಮ್ ಬಿಲ್ಲಿಂಗ್ಸ್ (ನಾಯಕ), ಟಿಮ್ ಡೇವಿಡ್, ಬೆನ್ ಡಕೆಟ್, ಮಿಚೆಲ್ ಸ್ಯಾಂಟ್ನರ್, ಟಾಮ್ ಬ್ಯಾಂಟನ್, ಫಿನ್ ಅಲೆನ್, ಲೂಯಿಸ್ ಗ್ರೆಗೊರಿ, ಕ್ರೇಗ್ ಓವರ್ಟನ್, ಡೇವಿಡ್ ಪೇನ್, ಡ್ಯಾನ್ ಮೌಸ್ಲಿ, ಮ್ಯಾಟ್ ಹೆನ್ರಿ,  ಅನ್ಯೂರಿನ್ ಡೊನಾಲ್ಡ್, ಬೆನ್ ಮೇಯ್ಸ್, ಡ್ಯಾನಿ ಬ್ರಿಗ್ಸ್, ಲೂಯಿಸ್ ಕಿಂಬರ್, ಬ್ರಾಡ್ ಕ್ಯೂರಿ. (PC: The Hundred)

4 / 9
ಸನ್‌ರೈಸರ್ಸ್ ಲೀಡ್ಸ್: ಝಾಕ್ ಕ್ರಾಲಿ (ನಾಯಕ), ನಾಥನ್ ಎಲ್ಲಿಸ್, ಮಿಚೆಲ್ ಮಾರ್ಷ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸ್, ಅಬ್ರಾರ್ ಅಹ್ಮದ್, ಬೆನ್ನಿ ಹೋವೆಲ್, ಡೇನಿಯಲ್ ಲಾರೆನ್ಸ್, ಟಾಮ್ ಲಾವೆಸ್, ಮ್ಯಾಥ್ಯೂ ಪಾಟ್ಸ್, ಟಾಮ್ ಅಲ್ಸೋಪ್, ರಯಾನ್ ರಿಕಲ್ಟನ್, ಲಿಯಾಮ್ ಪ್ಯಾಟರ್ಸನ್-ವೈಟ್, ಎಡ್ ಬರ್ನಾರ್ಡ್, ರೀಸ್ ಟೋಪ್ಲಿ. (PC: The Hundred)

5 / 9
ಲಂಡನ್ ಸ್ಪಿರಿಟ್: ಲಿಯಾಮ್ ಲಿವಿಂಗ್‌ಸ್ಟೋನ್ (ನಾಯಕ), ಡೆವಾಲ್ಡ್ ಬ್ರೆವಿಸ್, ಆ್ಯಡಂ ಝಂಪಾ, ಜೇಮೀ ಓವರ್ಟನ್, ಜಾನಿ ಬೈರ್‌ಸ್ಟೋವ್, ಲುವಾನ್-ಡ್ರೆ ಪ್ರಿಟೋರಿಯಸ್, ಜೇಮ್ಸ್ ಕೋಲ್ಸ್, ಮೇಸನ್ ಕ್ರೇನ್, ಆ್ಯಡಂ ಮಿಲ್ನ್, ಡೇವಿಡ್ ವಿಲ್ಲಿ, ಆ್ಯಡಂ ಹೋಸ್, ಟೈಮಲ್ ಮಿಲ್ಸ್, ಜೇಮ್ಸ್ ರೆವ್, ಮ್ಯಾಟ್ ಫಿಶರ್. (PC: The Hundred)

6 / 9

ಬರ್ಮಿಂಗ್​ಹ್ಯಾಮ್ ಫೀನಿಕ್ಸ್: ಜೇಕಬ್ ಬೆಥೆಲ್ (ನಾಯಕ), ರೆಹಾನ್ ಅಹ್ಮದ್, ಡೊನೊವನ್ ಫೆರೀರಾ, ಮಿಚೆಲ್ ಓವನ್, ಜೋ ಕ್ಲಾರ್ಕ್, ಸಾಕಿಬ್ ಮಹಮೂದ್, ಉಸ್ಮಾನ್ ತಾರಿಖ್, ವಿಲ್ ಸ್ಮೀಡ್, ಜೋರ್ಡನ್ ಥಾಂಪ್ಸನ್, ಸ್ಕಾಟ್ ಕ್ಯೂರಿ, ಲಾರಿ ಇವಾನ್ಸ್, ಕ್ರಿಸ್ ವುಡ್, ಎಥಾನ್ ಬ್ರೂಕ್ಸ್, ಮುಸ್ತಾಫಿಝುರ್ ರೆಹಮಾನ್. (PC: The Hundred)

7 / 9
ವೆಲ್ಷ್ ಫೈರ್: ಫಿಲ್ ಸಾಲ್ಟ್ (ನಾಯಕ), ಮಾರ್ಕೊ ಯಾನ್ಸೆನ್, ರಚಿನ್ ರವೀಂದ್ರ, ಕ್ರಿಸ್ ವೋಕ್ಸ್, ಜೋರ್ಡನ್ ಕಾಕ್ಸ್, ಟಾಮ್ ಕೊಹ್ಲರ್-ಕ್ಯಾಡ್ಮೋರ್, ಜೋ ರೂಟ್, ಬೆನ್ ಕೆಲ್ಲಾವೇ, ಲಾಕಿ ಫರ್ಗುಸನ್, ಆಸಾ ಟ್ರೈಬ್, ಟಾಮ್ ಆಸ್ಪಿನ್‌ವಾಲ್, ಮ್ಯಾಟ್ ಶಾರ್ಟ್, ಸ್ಯಾಮ್ ಕುಕ್, ಜಾಫರ್ ಚೋಹನ್. (PC: The Hundred)

8 / 9
ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್: ಐಡೆನ್ ಮಾರ್ಕ್ರಾಮ್ (ನಾಯಕ), ನೂರ್ ಅಹ್ಮದ್, ಜೋಸ್ ಬಟ್ಲರ್, ಹೆನ್ರಿಕ್ ಕ್ಲಾಸೆನ್, ಲಿಯಾಮ್ ಡಾಸನ್, ಗಸ್ ಅಟ್ಕಿನ್ಸನ್, ಸೋನಿ ಬೇಕರ್, ಲೆಯುಸ್ ಡು ಪ್ಲೂಯ್, ಟಾಮ್ ಹಾರ್ಟ್ಲಿ, ಜೋಶ್ ಟಂಗ್, ಟಿಮ್ ಸೈಫರ್ಟ್, ಟಾಮ್ ಮೂರ್ಸ್, ಮ್ಯಾಕ್ಸ್ ಹೋಲ್ಡೆನ್, ತವಾಂಡಾ ಮುಮ್ಯೆವ್, ಜಾರ್ಜ್​ ಸ್ಕ್ರಿಮ್​ಶಾ, ಪೌಲ್ ವಾಲ್ಟರ್. (PC: The Hundred)

9 / 9
Follow Us
ಪೂರ್ವ ಮಾಹಿತಿ ಇಲ್ಲದೆ ಶಿವಾಜಿನಗರದಲ್ಲಿ ವ್ಯಾಪಾರಿಗಳ ಅಂಗಡಿ ಧ್ವಂಸ ಆರೋಪ

ಆಲಮಟ್ಟಿ ಜಲಾಶಯಕ್ಕೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಭೇಟಿ

ಸೊಳ್ಳೆ ಕಾಟಕ್ಕೆ ಬ್ರೇಕ್, ಡೆಂಘೀಗೆ ಬಂತು ವ್ಯಾಕ್ಸಿನ್!

ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ವಿರುದ್ಧ ಅನ್ನದಾತರ ಆಕ್ರೋಶ

ಫುಟ್​ಪಾತ್ ತೆರವು ವೇಳೆ ಜಿಬಿಎ ಸಿಬ್ಬಂದಿ ಮೇಲೆ ಪೆಪ್ಪರ್ ಸ್ಪ್ರೇ, ಹಲ್ಲೆ

ಚೆನ್ನಮ್ಮ ಸಮಾಧಿ ಬಳಿ ವಿಷ್ಣು ಸಹಸ್ರನಾಮ ಪಠಣ ವೇಳೆ ಗರುಡ ಪ್ರತ್ಯಕ್ಷ

ರಾಜಕಾಲುವೆ ಒತ್ತುವರಿದಾರರಿಗೂ ಶಾಕ್​​ ಕೊಡಲು ಮುಂದಾದ ಜಿಬಿಎ

5 ವರ್ಷ ಲವರ್​ನನ್ನು ಸಾಕಿ ಮದುವೆಯಾದಳು! ಆದ್ರೆ ಆತ ಬೇರೊಬ್ಬಳೊಂದಿಗೆ ಪರಾರಿ

ಕಲುಷಿತ ಕಾವೇರಿ ನೀರಿನ ಪೂರೈಕೆಗೆ ಕತ್ರಿಗುಪ್ಪೆ ನಿವಾಸಿಗಳ ಆಕ್ರೋಶ

ಕಂದಾಯ ಇಲಾಖೆಯ ರೆಕಾರ್ಡ್ ರೂಂನಲ್ಲಿ ಕೋತಿಗಳದ್ದೇ ಕಾರುಬಾರು! ವಿಡಿಯೋ ವೈರಲ್