Vijay Hazare Trophy 2021-22: ವಿಜಯ್ ಹಝಾರೆ ಟೂರ್ನಿಗೆ ಕರ್ನಾಟಕ ತಂಡ ಪ್ರಕಟ
Vijay Hazare Trophy 2021-22 Karnataka: ಮನೀಷ್ ಪಾಂಡೆ (ನಾಯಕ), ಆರ್. ಸಮರ್ಥ್ (ಉಪನಾಯಕ), ರೋಹನ್ ಕದಂ, ಕರುಣ್ ನಾಯರ್, ಕೆ.ವಿ. ಸಿದ್ಧಾರ್ಥ್, ಅಭಿನವ್ ಮನೋಹರ್, ಡಿ. ನಿಶ್ಚಲ್, ಬಿ.ಆರ್. ಶರತ್.
Updated on: Nov 27, 2021 | 2:36 PM
Share

ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿ ರನ್ನರ್ ಅಪ್ ಆಗಿದ್ದ ಕರ್ನಾಟಕ ತಂಡವು ಇದೀಗ ವಿಜಯ್ ಹಝಾರೆ ಟೂರ್ನಿಗೆ ಸಜ್ಜಾಗಿದೆ. ಮುಂದಿನ ತಿಂಗಳಿಂದ ಆರಂಭವಾಗಲಿರುವ ಈ ಟೂರ್ನಿಗಾಗಿ 20 ಸದಸ್ಯರ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ನಾಯಕನಾಗಿ ಮನೀಷ್ ಪಾಂಡೆ ಅವರನ್ನೇ ಮುಂದುವರೆಸಲಾಗಿದೆ.

ಈ ಟೂರ್ನಿಯಲ್ಲಿ ಕರ್ನಾಟಕ ತಂಡವು ಗ್ರೂಪ್-ಬಿ ಆಡಲಿದ್ದು, ತಮಿಳುನಾಡು, ಪುದುಚೇರಿ, ಮುಂಬೈ, ಬರೋಡಾ ಮತ್ತು ಬೆಂಗಾಲ್ ತಂಡಗಳ ವಿರುದ್ದ ಸೆಣಸಲಿದೆ.

ಕರ್ನಾಟಕ ತಂಡದ ಮೊದಲ ಪಂದ್ಯವು ಡಿಸೆಂಬರ್ 8 ರಂದು ನಡೆಯಲಿದ್ದು, ಪುದುಚೇರಿ ವಿರುದ್ದದ ಪಂದ್ಯದ ಮೂಲಕ ಮನೀಷ್ ಪಾಂಡೆ ಬಳಗವು ವಿಜಯ್ ಹಝಾರೆ ಟೂರ್ನಿಯ ಅಭಿಯಾನ ಆರಂಭಿಸಲಿದೆ.

ಇನ್ನು ಬಿ ಗ್ರೂಪ್ನಲ್ಲಿ ಎಲ್ಲಾ ಪಂದ್ಯಗಳು ತಿರುವನಂತಪುರದಲ್ಲಿ ನಡೆಯಲಿದ್ದು, ಹೀಗಾಗಿ ಯಾವುದೇ ತಂಡಗಳಿಗೂ ಹೋಮ್ ಗ್ರೌಂಡ್ ಸಪೋರ್ಟ್ ಇರುವುದಿಲ್ಲ ಎಂಬುದು ವಿಶೇಷ.

Vijay Hazare Trophy 2021-22 :Karnataka lost againist Tamil Nadu
Related Photo Gallery
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್
ಜಿಗಣಿ ಪೊಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ ಮೌಲ್ಯದ 250 ಕೆಜಿ ಗಾಂಜಾ ಜಪ್ತಿ
ಸಂಚಲನ ಮೂಡಿಸಿದ ಬಿಎಲ್ ಸಂತೋಷ್ ಪೋಸ್ಟ್
ಬಿಎಸ್ವೈ ಅಭಿಮಾನೋತ್ಸವದಲ್ಲಿ ಮಾಜಿ ಸಿಎಂಗೆ ಅದೃಷ್ಟ ತಂದ ಕಾರಿನ ಪ್ರದರ್ಶನ
ಎಷ್ಟು ಚೆನ್ನಾಗಿ ಹಾಡುತ್ತಾರೆ ‘ಕೃಷ್ಣಂ ಪ್ರಣಯ ಸಖಿ’ ನಟಿ ಮಾಳವಿಕಾ
ಸ್ಕೂಬಾ ಡೈವಿಂಗ್ ಮಾಡಿದ ನಟಿ ಅಮೃತಾ ಐಯ್ಯಂಗಾರ್: ವಿಡಿಯೋ ನೋಡಿ
ಉದ್ಯಮಿಯಾಗಿ ಗೆದ್ದ ಪ್ರಶಸ್ತಿಯ ಖುಷಿಯಿಂದ ಪ್ರದರ್ಶಿಸಿದ ನಟಿ ಕೃತಿ
ಬಾವಿಗೆ ಬಿದ್ದಿದ್ದ ಕರುವಿನ ರಕ್ಷಣೆ; ವಿಡಿಯೋ ವೈರಲ್
ಆ್ಯಕ್ಸಲ್ ತುಂಡಾಗಿ ಸಾರಿಗೆ ಬಸ್ ಪಲ್ಟಿ: ವಿದ್ಯಾರ್ಥಿ ಸಾವು
ಮನೆಯಲ್ಲೇ ಸಿಂಪಲ್ ಆಗಿ ಹುಣಸೆಹಣ್ಣಿನ ಕ್ಯಾಂಡಿ ತಯಾರಿಸಿ




