- Kannada News Photo gallery Cricket photos WPL 2023 Auction Royal Challengers Bangalore top 5 buys in Auction
WPL 2023 Auction: ಬರೋಬ್ಬರಿ 9 ಕೋಟಿ ವ್ಯಯಿಸಿ ಪ್ರಮುಖ 5 ಆಟಗಾರ್ತಿಯರನ್ನು ಖರೀದಿಸಿದ ಆರ್ಸಿಬಿ
WPL 2023 Auction: 12 ಕೋಟಿ ಹಣದೊಂದಿಗೆ ಹರಾಜಿಗೆ ಎಂಟ್ರಿಕೊಟ್ಟಿದ ಆರ್ಸಿಬಿ ತಂಡ 5 ಆಟಗಾರ್ತಿಯರ ಖರೀದಿಗಾಗಿ ಬರೋಬ್ಬರಿ 9 ಕೋಟಿ ವ್ಯಯಿಸಿದೆ.
Updated on:Feb 13, 2023 | 5:02 PM
Share

12 ಕೋಟಿ ಹಣದೊಂದಿಗೆ ಹರಾಜಿಗೆ ಎಂಟ್ರಿಕೊಟ್ಟಿದ ಆರ್ಸಿಬಿ ತಂಡ 5 ಆಟಗಾರ್ತಿಯರ ಖರೀದಿಗಾಗಿ ಬರೋಬ್ಬರಿ 9 ಕೋಟಿ ವ್ಯಯಿಸಿದೆ. ಹಾಗಿದ್ದರೆ ಆರ್ಸಿಬಿ ಖರೀದಿಸಿದ ಆ ಐದು ಆಟಗಾರ್ತಿಯರು ಯಾರು ಎಂಬುದನ್ನು ನೋಡೋಣ.

ಸ್ಮೃತಿ ಮಂಧಾನ- 3.40 ಕೋಟಿ (ಭಾರತ)

ರಿಚಾ ಘೋಷ್- 1.90 ಕೋಟಿ (ಭಾರತ)

ಎಲ್ಲಿಸ್ ಪೆರ್ರಿ- 1.70 ಕೋಟಿ (ಆಸ್ಟ್ರೇಲಿಯಾ)

ರೇಣುಕಾ ಸಿಂಗ್- 1.50 ಕೋಟಿ (ಭಾರತ)

ಸೋಫಿ ಡಿವೈನ್- 50 ಲಕ್ಷ (ನ್ಯೂಜಿಲೆಂಡ್)
Published On - 5:02 pm, Mon, 13 February 23
ನಿವೃತ್ತಿ ಬೆನ್ನಲ್ಲೇ ಅಬ್ಬರಿಸಿದ ಉಸ್ಮಾನ್ ಖ್ವಾಜಾ
ಸ್ಯಾಂಡಲ್ವುಡ್ ನಟಿ, ಉದ್ಯಮಿ ನಂಟಿನ ಕೇಸ್ಗೆ ಬಿಗ್ ಟ್ವಿಸ್ಟ್
ಆಭರಣದಂಗಡಿ ಮಾಲೀಕನಿಂದ 425 ಗ್ರಾಂ ಚಿನ್ನ ದೋಚಿದ ಕಳ್ಳರು
ಊರಿನ ನೇಮೋತ್ಸವದಲ್ಲಿ ಭಾಗಿಯಾದ ನಟ ರಕ್ಷಿತ್ ಶೆಟ್ಟಿ; ವಿಡಿಯೋ ನೋಡಿ
ಮರಕ್ಕೆ ಗುದ್ದಿ ರಸ್ತೆ ಬದಿ ಆಟೋ ಪಲ್ಟಿ: ಪ್ರಯಾಣಿಕರು ಬದುಕಿದ್ದೇ ಪವಾಡ!
ಸೋಮನಾಥದಲ್ಲಿ ಪ್ರಧಾನಿ ನರೇಂದ್ರ ಮೋದಿ ಶೌರ್ಯ ಯಾತ್ರೆ
ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್
ಗಡಿಯಲ್ಲಿ ನಿಂತು ಕೇರಳ ಸಿಎಂಗೆ ಖಡಕ್ ಎಚ್ಚರಿಕೆ ನೀಡಿದ ಸಿದ್ದರಾಮಯ್ಯ
2 ಶತಕಗಳೊಂದಿಗೆ ಹೊಸ ಇತಿಹಾಸ ಬರೆದ ರಯಾನ್ ರಿಕೆಲ್ಟನ್
ಗಿಲ್ಲಿ ವಿರುದ್ಧ ಸೇಡು ತೀರಿಸಿಕೊಂಡ ಕಾವ್ಯಾ: ರಘು ಕೂಡ ಕಡಿಮೆ ಏನಿಲ್ಲ
