AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಡೆವಿಲ್’ ಟ್ರೈಲರ್: ‘ಗುಡ್-ಬ್ಯಾಡ್-ಇವಿಲ್’ ದರ್ಶನ್ ನಾನಾ ಅವತಾರ: ಚಿತ್ರಗಳಲ್ಲಿ

Darshan Thoogudeepa: ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದ ಟ್ರೈಲರ್ ಇಂದು (ಡಿಸೆಂಬರ್ 05) ಬಿಡುಗಡೆ ಆಗಿದೆ. ಟ್ರೈಲರ್ ಕುತೂಹಲ ಮೂಡಿಸುವಂತಿದ್ದು, ದರ್ಶನ್ ಹಲವು ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಟ್ರೈಲರ್ ನೋಡಿದವರಿಗೆ ದರ್ಶನ್ ಪಾತ್ರವನ್ನು ಸುಲಭವಾಗಿ ಊಹಿಸಲು ಸಾಧ್ಯವಾಗದು. ವಿಲನ್ ಶೇಡ್​​ನಲ್ಲಿ, ಪ್ಲೇ ಬಾಯ್ ಆಗಿ, ರೊಮ್ಯಾಂಟಿಕ್ ಆಗಿ ಹಲವು ರೀತಿ ಕಾಣಿಸಿಕೊಂಡಿದ್ದಾರೆ. ಚಿತ್ರಗಳು ಇಲ್ಲಿವೆ ನೋಡಿ...

ಮಂಜುನಾಥ ಸಿ.
|

Updated on: Dec 05, 2025 | 11:44 AM

Share
ದರ್ಶನ್ ನಟನೆಯ ‘ಡೆವಿಲ್’ ಸಿನಿಮಾದ ಟ್ರೈಲರ್ ಇಂದು (ಡಿಸೆಂಬರ್ 05) ಬಿಡುಗಡೆ ಆಗಿದೆ. ಟ್ರೈಲರ್ ಕುತೂಹಲ ಮೂಡಿಸುವಂತಿದ್ದು, ದರ್ಶನ್ ಹಲವು ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.

1 / 8
ಟ್ರೈಲರ್ ನೋಡಿದವರಿಗೆ ದರ್ಶನ್ ಪಾತ್ರವನ್ನು ಸುಲಭವಾಗಿ ಊಹಿಸಲು ಸಾಧ್ಯವಾಗದು. ವಿಲನ್ ಶೇಡ್​​ನಲ್ಲಿ, ಪ್ಲೇ ಬಾಯ್ ಆಗಿ, ರೊಮ್ಯಾಂಟಿಕ್ ಆಗಿ ಹಲವು ರೀತಿ ಕಾಣಿಸಿಕೊಂಡಿದ್ದಾರೆ.

2 / 8
ಇದರ ಜೊತೆಗೆ ಒಳಿತಿನ ಪರವಾಗಿ ಹೋರಾಡುವ ವ್ಯಕ್ತಿಯಾಗಿಯೂ ಕೆಲವು ಪ್ರೇಂಗಳಲ್ಲಿ ನಟ ದರ್ಶನ್ ಕಾಣಿಸಿಕೊಂಡಿದ್ದು, ಒಟ್ಟಾರೆ ಅವರ ಪಾತ್ರದ ಸುಳಿವು ಸ್ಪಷ್ಟವಾಗಿ ಟ್ರೈಲರ್​​ನಲ್ಲಿ ಸಿಗುತ್ತಿಲ್ಲ.

3 / 8
‘ಡೆವಿಲ್’ ಟ್ರೈಲರ್​​ನಲ್ಲಿ ಆಕ್ಷನ್, ಕಾಮಿಡಿ, ರೊಮ್ಯಾನ್ಸ್, ಪಾಲಿಟಿಕ್ಸ್, ರಿವೇಂಜ್ ಇನ್ನೂ ಕೆಲವು ಅಂಶಗಳು ನೋಡಲು ಸಿಗುತ್ತವೆ. ಕುತೂಹಲ ಮೂಡಿಸಲು ಟ್ರೈಲರ್ ಸಫಲವಾಗಿದೆ.

4 / 8
‘ಡೆವಿಲ್’ ಸಿನಿಮಾನಲ್ಲಿ ಅರ್ಚನಾ ನಾಯಕಿಯಾಗಿದ್ದು ಅವರೊಟ್ಟಿಗಿನ ಕೆಲವು ದೃಶ್ಯಗಳು ಟ್ರೈಲರ್​​ನಲ್ಲಿವೆ. ಅರ್ಚನಾ ಟ್ರೈಲರ್​​ನಲ್ಲಿ ಸುಂದರವಾಗಿ ಕಾಣುತ್ತಿದ್ದಾರೆ.

5 / 8
‘ಡೆವಿಲ್’ ಸಿನಿಮಾದ ಟ್ರೈಲರ್​​ನಲ್ಲಿ ಸಾಕಷ್ಟು ಗಮನ ಸೆಳೆಯುವ ಅಂಶಗಳಿವೆ. ಸಿನಿಮಾ ಸಾಕಷ್ಟು ರಿಚ್ ಆಗಿ ಮೂಡಿ ಬಂದಿರುವುದಕ್ಕೆ ಟ್ರೈಲರ್​​ನಲ್ಲಿ ಸಾಕಷ್ಟು ಪುರಾವೆಗಳು ಸಿಗುತ್ತವೆ.

6 / 8
‘ಡೆವಿಲ್’ ಸಿನಿಮಾನಲ್ಲಿ ಮಾಜಿ ಬಿಗ್​​ಬಾಸ್ ಸ್ಪರ್ಧಿ ವಿನಯ್ ಗೌಡ ಅವರಿಗೂ ಮಹತ್ವದ ಪಾತ್ರ ಇದ್ದಂತಿದೆ. ಟ್ರೈಲರ್​​ನಲ್ಲಿಯೂ ಅವರ ಪಾತ್ರ ಕೆಲವು ಬಾರಿ ಕಾಣಿಸಿಕೊಳ್ಳುತ್ತದೆ.

7 / 8
ಪ್ರಸ್ತುತ ಬಿಗ್​​ಬಾಸ್ ಮನೆಯಲ್ಲಿರುವ ಗಿಲ್ಲಿ ನಟ ಸಹ ‘ಡೆವಿಲ್’ ಸಿನಿಮಾನಲ್ಲಿ ನಟಿಸಿದ್ದು, ಅವರ ಒಂದು ದೃಶ್ಯದ ತುಣುಕನ್ನು ಟ್ರೈಲರ್​​ನಲ್ಲಿ ಸೇರಿಸಲಾಗಿದೆ.

8 / 8