AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Deepika Das: ದೀಪಿಕಾ ದಾಸ್​ ಬಿಗ್​ ಬಾಸ್​ ಫಿನಾಲೆಗೆ ಬಂದರೂ ಸಿಗಲಿಲ್ಲ ಟ್ರೋಫಿ; ಎಡವಿದ್ದು ಎಲ್ಲಿ?

Bigg Boss Kannada | BBK 9: 100 ದಿನಗಳ ಕಾಲ ನಡೆದ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ರಿಯಾಲಿಟಿ ಶೋ ಮುಕ್ತಾಯವಾಗಿದೆ. ವಿನ್ನರ್​ ಆಗುವ ಕನಸು ಕಂಡಿದ್ದ ದೀಪಿಕಾ ದಾಸ್​ 2ನೇ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

TV9 Web
| Edited By: |

Updated on: Jan 01, 2023 | 7:30 AM

Share
ನಟಿ ದೀಪಿಕಾ ದಾಸ್​ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಶೋನಲ್ಲಿ ಫಿನಾಲೆವರೆಗೂ ಬಂದು ಭರವಸೆ ಮೂಡಿಸಿದ್ದರು. ಆದರೆ ಟ್ರೋಫಿ ಗೆಲ್ಲಲು ಅವರಿಗೆ ಸಾಧ್ಯವಾಗಲಿಲ್ಲ. ಇದು ಅವರ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದೆ.

1 / 5
ಕಿರುತೆರೆಯ ಧಾರಾವಾಹಿ ಕ್ಷೇತ್ರದಲ್ಲಿ ದೀಪಿಕಾ ದಾಸ್​ ಅವರಿಗೆ ಸಾಕಷ್ಟು ಜನಪ್ರಿಯತೆ ಇದೆ. ಹಾಗಾಗಿ ಅವರಿಗೆ ಪ್ರೇಕ್ಷಕರಿಂದ ಭರಪೂರ ವೋಟ್​ ಸಿಕ್ಕಿತು. ಆದರೆ ಕೊನೇ ಹಂತದಲ್ಲಿ ನಿರೀಕ್ಷಿತ ಮಟ್ಟದ ಫೈಟ್​ ನೀಡಲು ದೀಪಿಕಾ ದಾಸ್​ಗೆ ಸಾಧ್ಯವಾಗಲಿಲ್ಲ.

2 / 5
ಬಿಗ್​ ಬಾಸ್​ನಲ್ಲಿ ದೀಪಿಕಾ ದಾಸ್​ ಅವರು ಒಮ್ಮೆ ಎಲಿಮಿನೇಟ್​ ಆಗಿದ್ದರು. ಆದರೆ ವೈಲ್ಡ್​ ಕಾರ್ಡ್​ ಮೂಲಕ ಮತ್ತೆ ಎಂಟ್ರಿ ನೀಡಿದರು. ಅದು ಕೆಲವು ವೀಕ್ಷಕರಿಗೆ ಸರಿ ಎನಿಸಲಿಲ್ಲ. ಆಗ ಅವರಿಗೆ ವೋಟ್​ ಕಡಿಮೆ ಆಗಿರುವ ಸಾಧ್ಯತೆ ಇದೆ.

3 / 5
ಈ ಹಿಂದೆ 7ನೇ ಸೀಸನ್​ನಲ್ಲೂ ದೀಪಿಕಾ ದಾಸ್​ ಅವರು ಬಿಗ್​ ಬಾಸ್​ಗೆ ಬಂದಿದ್ದರು. ಆ ಅನುಭವವನ್ನು ಇಟ್ಟುಕೊಂಡು ಸೀಸನ್​ 9ರಲ್ಲಿ ಇನ್ನಷ್ಟು ಚೆನ್ನಾಗಿ ಆಡುವ ಸಾಧ್ಯತೆ ಇತ್ತು. ಆದರೆ ದೀಪಿಕಾ ಅವರು ವೈಲ್ಡ್​ ಕಾರ್ಡ್​ ಎಂಟ್ರಿ ಬಳಿಕ ನಿರೀಕ್ಷಿತ ಮಟ್ಟದಲ್ಲಿ ಪರ್ಫಾರ್ಮೆನ್ಸ್​ ನೀಡಲಿಲ್ಲ.

4 / 5
ಬಿಗ್​ ಬಾಸ್​ ಮನೆಗೆ ಎಂಟ್ರಿ ನೀಡಿದ ನಂತರ ದೀಪಿಕಾ ದಾಸ್​ ಅವರ ಖ್ಯಾತಿ ಹೆಚ್ಚಾಗಿದೆ. ಇದರಿಂದ ಅವರ ಸಿನಿಮಾ ಮತ್ತು ಸೀರಿಯಲ್​ ಜರ್ನಿಗೆ ಹೆಚ್ಚಿನ ಮೈಲೇಜ್​ ಸಿಕ್ಕಂತೆ ಆಗಿದೆ. ಮುಂಬರುವ ಪ್ರಾಜೆಕ್ಟ್​ಗಳಲ್ಲಿ ಯಶಸ್ಸು ಸಿಗಲಿ ಎಂದು ಫ್ಯಾನ್ಸ್​ ಹಾರೈಸುತ್ತಿದ್ದಾರೆ.

5 / 5
‘ಔಟಾದೆ, ಹೋಗಪ್ಪ’; ಕಿಚ್ಚನ ಸ್ಲೆಡ್ಜಿಂಗ್​​ಗೆ ಎದುರಾಳಿ ತಂಡದವರು ಕಂಗಾಲು

ವೈಎಸ್​ಆರ್​ಸಿಪಿ ನಾಯಕ ಜೋಗಿ ರಮೇಶ್ ಮನೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಸಿಸಿಎಲ್​ ಗೆಲುವನ್ನು ತಮ್ಮದೇ ಸ್ಟೈಲ್​​​ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್

ದೇವಾಲಯಗಳಲ್ಲಿ ಸೆಲ್ಫಿ ಅಥವಾ ಗರ್ಭಗುಡಿ ಫೋಟೋ ತೆಗೆಯಬಾರದು!

ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಇಂದು ಈ ರಾಶಿಯವರಿಗೆ ಆಪ್ತರಿಂದಲೇ ಮೋಸ
ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕ ಇರಿತ: ವಧು ನಯನಾಳ ನೌಟಂಕಿ ಆಟ ಬಯಲು

‘ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್’

ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ

ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು

ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ