Disha Patani: ‘ನಿಮ್ಮ ಮುಖಕ್ಕೆ ಎಷ್ಟು ಬಾರಿ ಪ್ಲಾಸ್ಟಿಕ್ ಸರ್ಜರಿ ಆಗಿದೆ?’; ದಿಶಾ ಪಟಾಣಿಗೆ ಬಂತು ನೇರ ಪ್ರಶ್ನೆ
ಯಾವುದೇ ಸೆಲೆಬ್ರಿಟಿಗಳು ಫೋಟೋ ಹಂಚಿಕೊಂಡರೆ ಅದರ ಬಗ್ಗೆ ಕೊಂಕು ತೆಗೆಯುವವರು ಒಂದಷ್ಟು ಮಂದಿ ಇರುತ್ತಾರೆ. ದಿಶಾಗೂ ಅದೇ ರೀತಿ ಆಗಿದೆ.
Updated on: May 12, 2023 | 6:31 AM
Share

ದಿಶಾ ಪಟಾಣಿ ಅವರು ಸದಾ ಬೋಲ್ಡ್ ಫೋಟೋಗಳನ್ನು ಶೇರ್ ಮಾಡಿಕೊಂಡು ಗಮನ ಸೆಳೆಯುತ್ತಾರೆ. ಅವರು ಹಂಚಿಕೊಳ್ಳುವ ಫೋಟೋಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ಬರುತ್ತದೆ. ಆದರೆ, ಒಂದು ವರ್ಗದ ಜನರು ಟ್ರೋಲ್ ಮಾಡುತ್ತಾರೆ.

ಯಾವುದೇ ಸೆಲೆಬ್ರಿಟಿಗಳು ಫೋಟೋ ಹಂಚಿಕೊಂಡರೆ ಅದರ ಬಗ್ಗೆ ಕೊಂಕು ತೆಗೆಯುವವರು ಒಂದಷ್ಟು ಮಂದಿ ಇರುತ್ತಾರೆ. ದಿಶಾಗೂ ಅದೇ ರೀತಿ ಆಗಿದೆ.

ದಿಶಾ ಪಟಾಣಿ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಅವರು ಚಿತ್ರರಂಗಕ್ಕೆ ಬಂದಾಗ ಅವರ ಮುಖ ಇದ್ದಿದ್ದಕ್ಕೂ ಈಗ ಇರುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಇದನ್ನೇ ಇಟ್ಟುಕೊಂಡು ಟೀಕೆ ಮಾಡಲಾಗಿದೆ.

‘ಮುಖಕ್ಕೆ ನೀವು ಎಷ್ಟು ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿದ್ದೀರಿ’ ಎಂದು ಅನೇಕರು ಕೇಳಿದ್ದಾರೆ. ಇನ್ನೂ ಕೆಲವರು ಅಶ್ಲೀಲವಾಗಿ ಕಮೆಂಟ್ ಹಾಕಿದ್ದಾರೆ.

‘ಟೈಗರ್ ಶ್ರಾಫ್ ಜೊತೆ ದಿಶಾ ಪಟಾಣಿ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ, ಇದನ್ನು ದಿಶಾ ಒಪ್ಪಿಕೊಂಡಿಲ್ಲ. ಇವರು ಮದುವೆ ಆಗಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ.
Related Photo Gallery
ಇಂದು ಈ ರಾಶಿಯವರು ಪ್ರತ್ಯಕ್ಷವಾಗಿ ಕಂಡರೂ ಪರಿಶೀಲನೆ ಮಾಡುವುದು ಮುಖ್ಯ...
ಕೈ ತೊಳೆಯದಿದ್ದರೆ ಯಾವ ರೋಗಗಳು ಬರುತ್ತವೆ? ತಿಳಿಯಿರಿ ಸಂಪೂರ್ಣ ಮಾಹಿತಿ
ಪರಪ್ಪನ ಅಗ್ರಹಾರ ಜೈಲಿನಿಂದ ನಗುನಗುತ್ತಲೇ ಹೊರ ಬಂದ ವಿನಯ್ ಕುಲಕರ್ಣಿ
ಕಾಶ್ಮೀರದ ಕುಲ್ಗಾಮ್ನಲ್ಲಿ ಭಯೋತ್ಪಾದಕರ ದಾಳಿ; ವಲಸೆ ಕಾರ್ಮಿಕ ಸಾವು
ಕೊನೆಯ ಓವರ್ನಲ್ಲಿ 22 ರನ್ ಗುರಿ; ಒಂದೇ ಒಂದು ರನ್ ಬಾರಿಸದ ವಿಜಯ್ ಶಂಕರ್
ಪರಪ್ಪನ ಅಗ್ರಹಾರ ಜೈಲಿನಿಂದ ನಗುನಗುತ್ತಲೇ ಹೊರ ಬಂದ ವಿನಯ್ ಕುಲಕರ್ಣಿ
ಆಂಧ್ರದಲ್ಲಿ ಮೋದಿ ಸ್ವಾಗತಕ್ಕೆ ಸಜ್ಜು;ವಿದ್ಯಾರ್ಥಿಗಳಿಂದ ನೃತ್ಯ ತಾಲೀಮು
ವಿನಯ್ ಕುಲಕರ್ಣಿಗೆ ಜಾಮೀನು: ಅಚ್ಚರಿ ಮೂಡಿಸಿದ ಯೋಗೇಶ್ ಗೌಡ ಪತ್ನಿ ನಿರ್ಧಾರ
ಸಂಸತ್ ಆವರಣದಲ್ಲಿ ಡ್ರಾಮಾ; ಸನ್ಯಾಸಿಯ ವೇಷ ಧರಿಸಿ ಪಪ್ಪು ಯಾದವ್ ಪ್ರತಿಭಟನೆ
ಜೈಲಿನಲ್ಲಿ ದರ್ಶನ್ ಜೊತೆ 1 ಗಂಟೆಗೂ ಹೆಚ್ಚು ಕಾಲ ವಿಜಯಲಕ್ಷ್ಮಿ ಸಮಾಲೋಚನೆ
ಪೊಲೀಸ್ ನೇಮಕಾತಿ ಪರೀಕ್ಷೆ: ಸುಳ್ಳು ಪೋಸ್ಟ್ ಹಾಕಿದ್ರೆ ಕೇಸ್ ಬುಕ್; ಕೆಇಎ ಎಚ
ಊರ್ವಶಿ ಚಿತ್ರಮಂದಿರದಿಂದ ‘ಜನ ನಾಯಗನ್’ ಎತ್ತಂಗಡಿ: ವಿಡಿಯೋ ನೋಡಿ
ರೈತ ದಂಪತಿ ಸಾವು: ಕುಟುಂಬಕ್ಕೆ ಹೆಚ್.ಡಿ. ಕುಮಾರಸ್ವಾಮಿ ಸಾಂತ್ವನ
ಹಿಂಗಾರು ಮಳೆ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಹವಾಮಾನ ಇಲಾಖೆ ನಿರ್ದೇಶಕ
ಆ.13ರಂದು ಕರ್ನಾಟಕ ಬಂದ್ ಬಗ್ಗೆ ಹೋಟೆಲ್ ಮಾಲೀಕರ ಸಂಘ ಹೇಳಿದ್ದೇನು?




