ಬಿಕಿನಿಯೇ ಆಗಲಿ ಸೀರೆಯೇ ಆಗಲಿ ಗ್ಲಾಮರ್ ಎದ್ದು ಕಾಣಬೇಕೆಂಬುದೇ ಈ ನಟಿಯ ಧ್ಯೇಯ
ಸೀರೆಯನ್ನೂ ಹೀಗೆ ಮಾದಕವಾಗಿ ಉಟ್ಟಿರುವ ನಟಿ ಯಾರು ಊಹಿಸಬಲ್ಲಿರಾ? ಈಕೆ ನಟನೆಗೆ ಕಾಲಿಟ್ಟಿದ್ದು ತೆಲುಗು ಸಿನಿಮಾ ಮೂಲಕ.
Updated on: Jun 21, 2023 | 10:42 PM
Share

ಹೀಗೆ ಗ್ಲಾಮರಸ್ ಆಗಿ ಸೀರೆ ಉಟ್ಟಿರುವುದು ಬಾಲಿವುಡ್ ಸ್ಟಾರ್ ನಟಿ ದಿಶಾ ಪಟಾನಿ

ತನ್ನ ಬಿಕಿನಿ ಚಿತ್ರಗಳಿಂದ ಲಕ್ಷಾಂತರ ಫಾಲೋವರ್ಗಳನ್ನು ಸಂಪಾದಿಸಿರುವ ದಿಶಾ ಆಗಾಗ್ಗೆ ಸೀರೆಯೂ ಉಡುತ್ತಾರೆ

ಅಪರೂಪಕ್ಕೆ ಸೀರೆ ಉಟ್ಟರೂ ಗ್ಲಾಮರ್ ತುಸುವೂ ತಗ್ಗದಂತೆ ನೋಡಿಕೊಳ್ಳುತ್ತಾರೆ ಈ ಬೆಡಗಿ

ದಿಶಾ ಪಟಾನಿ ಬಾಲಿವುಡ್ನ ಬ್ಯುಸಿ ಯುವ ನಟಿಯರಲ್ಲೊಬ್ಬರು. ಈ ನಟಿ ಫಿಟ್ನೆಸ್ಗೆ ಬಹಳ ಪ್ರಾಮುಖ್ಯತೆ ಕೊಡುತ್ತಾರೆ.

ಯುವ ನಟ ಟೈಗರ್ ಶ್ರಾಫ್ ಜೊತೆ ಪ್ರೇಮ ಸಂಬಂಧದಲ್ಲಿರುವ ದಿಶಾ ಪಟಾನಿ ಶೀಘ್ರವೇ ಕಲ್ಯಾಣವಾಗುವ ಉಮೇದಿನಲ್ಲಿ ಇದ್ದಂತಿದೆ
Related Photo Gallery
2026 ಮೇಷ ರಾಶಿಯವರಿಗೆ ಮಹತ್ತರವಾದ ಬದಲಾವಣೆಯ ವರ್ಷ
ಜೈಲುಗಳಲ್ಲಿ ಅಕ್ರಮ ತಡೆಗಟ್ಟಲು ಎಐ ತಂತ್ರಜ್ಞಾನ ಬಳಕೆ!
ಇಥಿಯೋಪಿಯಾದ ಗಾಯಕರ ಕಂಠದಲ್ಲಿ ವಂದೇ ಮಾತರಂ ಗೀತೆ ಕೇಳಿ ಖುಷಿಪಟ್ಟ ಮೋದಿ
ವಿಜಯೇಂದ್ರಗೆ ಯತ್ನಾಳ್ ಬಹಿರಂಗ ಸವಾಲು: ಹೇಳಿದ್ದೇನು?
ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ
ರಿಷಬ್ಗೆ ಇದೇ ತಿರುಗುಬಾಣವಾಗುತ್ತೆ: ಭವಿಷ್ಯ ನುಡಿದ ದೈವನರ್ತಕ ತಮ್ಮಣ್ಣ
ಗೃಹಲಕ್ಷ್ಮೀ ತಪ್ಪು ಮಾಹಿತಿ: ಮುಖಭಂಗ ತಪ್ಪಿಸಲು ‘ಕೈ’ ಸಂಧಾನ ಯತ್ನ
ದೆಹಲಿ-ಮುಂಬೈ ಎಕ್ಸ್ಪ್ರೆಸ್ವೇನಲ್ಲಿ ಬಹು ವಾಹನಗಳ ನಡುವೆ ಡಿಕ್ಕಿ
25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್
ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್




