AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಗ್ ಪಫ್‌ನಲ್ಲಿ ಅರ್ಧ ಮೊಟ್ಟೆ ಯಾಕೆ ಹಾಕ್ತಾರೆ ಗೊತ್ತಾ? ಇದೇ ನೋಡಿ ಕಾರಣ

ಸಂಜೆ ಕಾಫಿ ಟೀ ಜೊತೆಗೆ ಏನಾದ್ರೂ ಸ್ನಾಕ್ಸ್ ಇರಲೇ ಬೇಕು. ಕೆಲವು ಕಾಫಿ ಟೀಯೊಂದಿಗೆ ಒಂದು ಪಫ್ ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ನೀವೇನಾದ್ರೂ ಈ ಮೊಟ್ಟೆ ಪಫ್ ತಿನ್ನುವಾಗ ಯಾಕೆ ಇದಕ್ಕೆ ಅರ್ಧ ಮೊಟ್ಟೆಯನ್ನು ಮಾತ್ರ ಹಾಕಲಾಗುತ್ತದೆ ಎಂಬ ಕುರಿತು ಎಂದಾದರೂ ಯೋಚನೆ ಮಾಡಿದ್ದೀರಾ? . ಹೌದು , ಪಫ್‌ಗೆ ಅರ್ಧ ಮೊಟ್ಟೆ ಹಾಕುವುದರ ಹಿಂದೆಯೂ ಕೂಡ ಕಾರಣವಿದೆಯಂತೆ, ಈ ಕುರಿತಾದ ಮಾಹಿತಿ ಇಲ್ಲಿದೆ.

ಸಾಯಿನಂದಾ
|

Updated on: Jun 03, 2025 | 7:22 PM

ಮಕ್ಕಳಿಂದ ದೊಡ್ಡವರರೆಗೂ ಕೂಡ ಇಷ್ಟ ಪಟ್ಟು ಸವಿಯುವ ಸ್ನಾಕ್ಸ್ ಗಳಲ್ಲಿ ಈ ಪಫ್‌ ಕೂಡ ಒಂದು. ಅದರಲ್ಲಿಯೂ ಬಿಸಿ ಕಾಫಿ ಟೀ ಜೊತೆಗೆ ಈ ಸ್ನಾಕ್ಸ್ ಇದ್ದು ಬಿಟ್ಟರೆ ಅದರ ರುಚಿಯೇ ಬೇರೆ. ಕೆಲವರಿಗೆ ಅಪರೂಪಕ್ಕೊಮ್ಮೆಯಾದ್ರೂ ಈ ಪಫ್ ತಿನ್ನದೇ ಹೋದರೆ ಸಮಾಧಾನ ಇರೋದೇ ಇಲ್ಲ.

1 / 6
ಪಫ್‌ಗಳಲ್ಲಿಯೂ ವಿವಿಧ ವೆರೈಂಟಿಗಳಿದ್ದು, ಮೊಟ್ಟೆ ಮಾತ್ರವಲ್ಲ, ಚಿಕನ್‌, ಪನ್ನೀರ್‌ ಹೀಗೆ ವಿವಿಧ ರುಚಿಯ ಪಫ್ ಗಳನ್ನು ಎಲ್ಲರೂ ಸವಿದೇ ಇರುತ್ತಾರೆ. ಆದರೆ ಹೆಚ್ಚಿನವರು ಈ ಎಗ್ ಪಫ್‌ನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ.

2 / 6
ನೀವು ಎಗ್ ಪಫ್ ತಿಂದಿದ್ದರೆ ಅದರಲ್ಲಿ ಅರ್ಧ ಮೊಟ್ಟೆಯನ್ನು ಮಾತ್ರ ಹಾಕಿರುವುದನ್ನು ಗಮನಿಸಿದ್ದೀರಬಹುದು. ಆದರೆ ಈ ಅರ್ಧ ಮೊಟ್ಟೆಯನ್ನು ಮಾತ್ರ ಯಾಕೆ ಹಾಕಿರುತ್ತಾರೆ ಎನ್ನುವ ಪ್ರಶ್ನೆಯೊಂದು ನಿಮ್ಮಲ್ಲಿ ಮೂಡಿರಬಹುದು. ಆದರೆ ಈ ರೀತಿ ಹಾಕುವುದಕ್ಕೂ ಕಾರಣವಿದೆಯಂತೆ.

3 / 6
ಎಗ್ ಪಫ್‌ನಲ್ಲಿ ಅರ್ಧ ಮೊಟ್ಟೆ ಹಾಕಲು ಮುಖ್ಯ ಕಾರಣವೇ ಅದರ ಆಕಾರ, ಹೌದು, ಈ ಪಫ್‌ನ ಆಕಾರವನ್ನು ಕಾಪಾಡಿಕೊಳ್ಳಲು ಈ ರೀತಿ ಅರ್ಧ ಮೊಟ್ಟೆಯನ್ನು ಸೇರಿಸಲಾಗುತ್ತದೆ ಎನ್ನಲಾಗಿದೆ.

4 / 6
ಒಂದು ವೇಳೆ  ಇಡೀ ಮೊಟ್ಟೆಯನ್ನು ಈ ಪಫ್ ಒಳಗೆ ಹಾಕಿದರೆ ಮಸಾಲೆಯೂ ಈ ಮೊಟ್ಟೆಯಲ್ಲಿ ಸಂಪೂರ್ಣವಾಗಿ ಮಿಕ್ಸ್ ಆಗುವುದಿಲ್ಲ. ರುಚಿ ಕೂಡ ಅಷ್ಟು ಚೆನ್ನಾಗಿ ಬರುವುದಿಲ್ಲವಂತೆ.

5 / 6
ಈ ಎಗ್ ಪಫ್ ಒಳಗೆ ಹಾಕಲಾದ ಈರುಳ್ಳಿ ಮಸಾಲಾ ಅರ್ಧ ಮೊಟ್ಟೆಗೆ ಸೇರಿಸಿದರೆ ಮಾತ್ರ ಅದರ ರುಚಿ ಹೆಚ್ಚಾಗೋದು. ಈ ಎಲ್ಲಾ ಕಾರಣದಿಂದ ಎಗ್ ಪಫ್‌ಗೆ ಅರ್ಧ ಮೊಟ್ಟೆಯನ್ನಷ್ಟೇ ಹಾಕಲಾಗುತ್ತದೆ .

ಈ ಎಗ್ ಪಫ್ ಒಳಗೆ ಹಾಕಲಾದ ಈರುಳ್ಳಿ ಮಸಾಲಾ ಅರ್ಧ ಮೊಟ್ಟೆಗೆ ಸೇರಿಸಿದರೆ ಮಾತ್ರ ಅದರ ರುಚಿ ಹೆಚ್ಚಾಗೋದು. ಈ ಎಲ್ಲಾ ಕಾರಣದಿಂದ ಎಗ್ ಪಫ್‌ಗೆ ಅರ್ಧ ಮೊಟ್ಟೆಯನ್ನಷ್ಟೇ ಹಾಕಲಾಗುತ್ತದೆ.

6 / 6
Follow us
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್

ಪ್ರಿಯಾಂಕ್​ ಖರ್ಗೆಗೆ ಎಲ್ಲಾದರಲ್ಲೂ ರಾಜಕಿಯ ಮಾಡುವ ಚಟ: ಸಿಟಿ ರವಿ

ಫೈಲ್‌ ಎತ್ತಿ ಇಟ್ಟುಬಿಡ್ತಾರೆ, ಅಲೆದಾಡಿಸ್ತಾರೆ..ಇದಕ್ಕೆ ಹೊಸ ಅಸ್ತ್ರ!

‘ಉತ್ತರಕಾಂಡ’ ಸಿನಿಮಾ ಶೂಟಿಂಗ್ ನಿಂತಿದ್ದು ಯಾಕೆ? ಕಾರಣ ನೀಡಿದ ಚಿತ್ರತಂಡ

ಇರಾನ್​ ನಿಂದ ಇದೇ ಮೊದಲ ಬಾರಿಗೆ ಸೆಜ್ಜಿಲ್ ಮಿಸೈಲ್ ಬಳಕೆ, ಇಸ್ರೇಲ್ ತತ್ತರ!

ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್

ಜಯಂತಿ ಬಸುರಿ ಮತ್ತು ಸೀಮಂತದ ದಿನಾಂಕ ಫಿಕ್ಸ್ ಆಗಿತ್ತು: ನೆರೆಮನೆ ಮಹಿಳೆ

ಅಸಿಮ್ ಮುನೀರ್​​ಗೆ ಔತಣ ನೀಡಿದ ಟ್ರಂಪ್ ವಿರುದ್ಧ ಶಶಿ ತರೂರ್ ಲೇವಡಿ

ಒನ್​ ವೇನಲ್ಲಿ ಬಂದು ಡಿಸಿಗೆ ಅವಾಜ್ ಹಾಕಿದ ಬೈಕ್ ಸವಾರ: ಮುಂದೇನಾಯ್ತು?

ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಸಾಮೂಹಿಕ ನಾಯಕತ್ವ ಬೇಕಾಗುತ್ತದೆ: ರಾಜಣ್ಣ