AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ಊರಿನಲ್ಲಿ ಬೆಕ್ಕು ಶುಭ ಶಕುನವಂತೆ, ಕರ್ನಾಟಕದ ಈ ಜಿಲ್ಲೆಯಲ್ಲಿದೆ ಬೆಕ್ಕನ್ನು ಪೂಜಿಸುವ ದೇವಾಲಯ!

ಭಾರತದಂತಹ ದೇಶದಲ್ಲಿ ಪ್ರಾಣಿ ಪಕ್ಷಿ ಹಾಗೂ ಪ್ರಕೃತಿಯನ್ನು ದೇವರೆಂದು ಪೂಜಿಸಲಾಗುತ್ತದೆ. ಹೀಗಾಗಿ ದೇಶದ ವಿವಿಧ ಕಡೆಗಳಲ್ಲಿ ನಾಯಿ, ಬಾವಲಿ, ಸರ್ಪ ಗಳನ್ನು ಪೂಜಿಸುವ ದೇವಾಲಯಗಳನ್ನು ಕಾಣಬಹುದು. ಆದರೆ ಕರ್ನಾಟಕದ ಈ ಜಿಲ್ಲೆಯಲ್ಲಿ ಬೆಕ್ಕನ್ನು ದೇವರೆಂದು ಪೂಜಿಸಲಾಗುತ್ತದೆಯಂತೆ. ಹಾಗಾದ್ರೆ ಈ ಬೆಕ್ಕನ್ನು ಪೂಜಿಸುವ ದೇವಾಲಯವಿರುವುದು ಎಲ್ಲಿ, ಇದರ ವಿಶೇಷತೆಯೇನು? ಎನ್ನುವುದರ ಸಂಪೂರ್ಣ ಮಾಹಿತಿಯೂ ಇಲ್ಲಿದೆ.

ಸಾಯಿನಂದಾ
| Edited By: |

Updated on: Jul 27, 2024 | 6:01 PM

Share
ಎಲ್ಲಾದರೂ ಹೋಗುವಾಗ ಬೆಕ್ಕು ದಾರಿಗೆ ಅಡ್ಡವಾಗಿ ಬಂದರೆ ಅದನ್ನು ಕೆಟ್ಟದು, ಅಪಶಕುನ ಎಂದು ನಂಬುವವರೇ ಹೆಚ್ಚು. ಆದರೆ ಈ ಜಿಲ್ಲೆಯಲ್ಲಿ ಬೆಕ್ಕನ್ನು ಶುಭಸೂಚಕ ಎಂದು ನಂಬುವುದಲ್ಲದೆ, ಬೆಕ್ಕನ್ನು ಪೂಜಿಸಲಾಗುತ್ತದೆ.

1 / 5
ಈ ಬೆಕ್ಕಿನ ದೇವಾಲಯ ಇರುವುದು ಮಂಡ್ಯ ಜಿಲ್ಲೆಯಲ್ಲಿ. ಮಂಡ್ಯದಿಂದ ಸರಿಸುಮಾರು 35 ಕಿ.ಮೀ ದೂರದಲ್ಲಿ ಬೆಕ್ಕಾಲಲೆ ಎನ್ನುವ ಹಳ್ಳಿಯಲ್ಲಿ ಈ ವಿಶೇಷ ದೇವಾಲಯವನ್ನು ಕಾಣಬಹುದು. ಇಲ್ಲಿ ಬೆಕ್ಕನ್ನು ಮಂಗಮ್ಮ ದೇವಿಯ ರೂಪದಲ್ಲಿ ಪೂಜಿಸಲಾಗುತ್ತದೆ.

2 / 5
 ಸರಿ ಸುಮಾರು 1000 ವರ್ಷಗಳಿಂದ ಈ ಆಚರಣೆ ಜಾರಿಯಲ್ಲಿದೆ. ಈ  ಮಂಗಮ್ಮ ದೇವಿಯು ದುಷ್ಟಶಕ್ತಿಗಳಿಂದ ಊರನ್ನು ಕಾಯುತ್ತಾರೆಯಂತೆ. ಬೆಕ್ಕನ್ನು ಪೂಜಿಸಲಾಗುವ ಈ ಊರಿನಲ್ಲಿ ಬೆಕ್ಕಿಗೆ ಯಾರು ಹಿಂಸೆ ಮಾಡುವುದಿಲ್ಲ.

3 / 5
ಅದಲ್ಲದೇ ಈ ಹಳ್ಳಿಯಲ್ಲಿ ಎಲ್ಲಿಯಾದರೂ ಬೆಕ್ಕುಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುವುದನ್ನು ನಿವಾಸಿಗಳು ಗಮನಿಸಿದರೆ ಅಪರಾಧಿಗಳನ್ನು ಹಿಡಿದು ಶಿಕ್ಷಿಸಲಾಗುತ್ತದೆ. ಈ ಗ್ರಾಮದ ಆಸುಪಾಸಿನಲ್ಲಿ ಯಾರಿಗಾದರೂ ಬೆಕ್ಕಿನ ಶವ ಕಂಡರೆ ಗೌರವಯುತವಾಗಿ ಹೂಳುವ ಹೊಣೆಗಾರಿಕೆ ವಹಿಸಿಕೊಳ್ಳುತ್ತಾರೆ. ಪ್ರತಿ ವರ್ಷವು ಇಲ್ಲಿ ಬೆಕ್ಕಿನ ರೂಪದಲ್ಲಿ ಪೂಜಿಸಲಾಗುವ ಮಂಗಮ್ಮಉತ್ಸವವು ಅದ್ದೂರಿಯಾಗಿ ನಡೆಯುತ್ತದೆ.

4 / 5
ಇಲ್ಲಿನ ಸ್ಥಳೀಯ ಜ್ಯೋತಿಷಿಗಳು ಹಬ್ಬವನ್ನು ನಡೆಸಲು ಅತ್ಯಂತ ಮಂಗಳಕರವಾದ ದಿನವನ್ನು ಗೊತ್ತು ಪಡಿಸುತ್ತಾರೆ..ಮಂಗಮ್ಮ ಉತ್ಸವವು ಬಹಳಷ್ಟು  ವಿಜೃಂಭಣೆ ಹಾಗೂ ಅದ್ದೂರಿಯಾಗಗಿ ನಡೆಯುತ್ತದೆ. ಮೂರು ನಾಲ್ಕು ದಿನಗಳ ಕಾಲ ನಡೆಯುವ ಈ ಉತ್ಸವವನ್ನು ಊರಿನವರೆಲ್ಲರೂ ಜೊತೆ ಸೇರಿ ಆಚರಿಸುತ್ತಾರೆ.

5 / 5
Follow Us
1800 ಕಿ.ಮೀ ಸೈಕಲ್ ಜರ್ನಿ; ಅಭಿಮಾನಿಯ ಅಭಿಮಾನಕ್ಕೆ ಹಾರ್ದಿಕ್ ಫಿದಾ

ಕಲ್ಲು ಕ್ವಾರಿ ದುರಂತ: ಗಾಯಾಳುಗಳ ಆರೋಗ್ಯ ವಿಚಾರಿಸಿ ಡಿಕೆಶಿ ಹೇಳಿದ್ದೇನು?

ಮಳೆಯಿಂದ ಅಪಾಯದ ಮಟ್ಟ ತಲುಪಿದ ಅಲಕಾನಂದ ನದಿ; ರುದ್ರಪ್ರಯಾಗದಲ್ಲಿ ಹೈ ಅಲರ್ಟ್

ನಟಿ ರಚಿತಾ ರಾಮ್ ನೋಡಲು ಮುಗಿಬಿದ್ದ ಫ್ಯಾನ್ಸ್; ಎಂಥಾ ಕ್ರೇಜ್ ನೋಡಿ..

ಖಾಸಗಿ ಲೇಔಟ್ ರಸ್ತೆಗಳು ಇನ್ನು ಸರ್ಕಾರಿ ಸ್ವತ್ತು: ಸಿಎಂ ಡಿಕೆಶಿ ಘೋಷಣೆ

ಕಾಟನ್ ಪೇಟೆಯಲ್ಲಿ ವಾಲಿದ 2 ಅಂತಸ್ತಿನ ಕಟ್ಟಡ, ಅಕ್ಕಪಕ್ಕದವರಿಗೆ ಆತಂಕ

ಹುಟ್ಟುಹಬ್ಬದ ದಿನ ತಿರುಪತಿಗೆ ಭೇಟಿ ನೀಡಿದ ನಟ ‘ಗೋಲ್ಡನ್ ಸ್ಟಾರ್’ ಗಣೇಶ್

SIR​ ಪ್ರಕ್ರಿಯೆ: ಬಾಂಗ್ಲಾದಿಂದ ಬಂದವರ ಪೋಷಣೆ, ಕುಮಾರಸ್ವಾಮಿ ಗಂಭೀರ ಆರೋಪ

’ನನ್ನ ತಂಗಿ’; ಭಾರತಕ್ಕೆ ಬಂದಿರುವ ಜಪಾನ್ ಪ್ರಧಾನಿ ತಕೈಚಿಗೆ ಮೋದಿ ಮೆಚ್ಚುಗೆ

ಗ್ಯಾರಂಟಿ ಪರಿಷ್ಕರಣೆ ಹೆಸರಲ್ಲಿ ಚುನಾವಣೆಗೆ ಮಾಹಿತಿ ಸಂಗ್ರಹ: ಕುಮಾರಸ್ವಾಮಿ