ಈ ಊರಿನಲ್ಲಿ ಬೆಕ್ಕು ಶುಭ ಶಕುನವಂತೆ, ಕರ್ನಾಟಕದ ಈ ಜಿಲ್ಲೆಯಲ್ಲಿದೆ ಬೆಕ್ಕನ್ನು ಪೂಜಿಸುವ ದೇವಾಲಯ!
ಭಾರತದಂತಹ ದೇಶದಲ್ಲಿ ಪ್ರಾಣಿ ಪಕ್ಷಿ ಹಾಗೂ ಪ್ರಕೃತಿಯನ್ನು ದೇವರೆಂದು ಪೂಜಿಸಲಾಗುತ್ತದೆ. ಹೀಗಾಗಿ ದೇಶದ ವಿವಿಧ ಕಡೆಗಳಲ್ಲಿ ನಾಯಿ, ಬಾವಲಿ, ಸರ್ಪ ಗಳನ್ನು ಪೂಜಿಸುವ ದೇವಾಲಯಗಳನ್ನು ಕಾಣಬಹುದು. ಆದರೆ ಕರ್ನಾಟಕದ ಈ ಜಿಲ್ಲೆಯಲ್ಲಿ ಬೆಕ್ಕನ್ನು ದೇವರೆಂದು ಪೂಜಿಸಲಾಗುತ್ತದೆಯಂತೆ. ಹಾಗಾದ್ರೆ ಈ ಬೆಕ್ಕನ್ನು ಪೂಜಿಸುವ ದೇವಾಲಯವಿರುವುದು ಎಲ್ಲಿ, ಇದರ ವಿಶೇಷತೆಯೇನು? ಎನ್ನುವುದರ ಸಂಪೂರ್ಣ ಮಾಹಿತಿಯೂ ಇಲ್ಲಿದೆ.