- Kannada News Photo gallery Eid al fitr 2021 best mehndi designs for ramadan festival on the internet ayb
Eid Mehndi Designs ರಂಜಾನ್ ಹಬ್ಬಕ್ಕಾಗಿ ಇಲ್ಲಿವೆ ಸುಂದರ ಮೆಹಂದಿ ವಿನ್ಯಾಸಗಳು
Ramadan Eid 2021 ಹ್ಯಾಪಿ ಈದ್ ಅಲ್-ಫಿತರ್ 2021: ವಿಶ್ವದಾದ್ಯಂತ ಮುಸ್ಲಿಮರು ರಂಜಾನ್ ಹಬ್ಬ ಆಚರಣೆಗೆ ಸಜ್ಜಾಗಿದ್ದಾರೆ. ಮೇ 14 ರಂದು ಭಾರತದಲ್ಲಿ ಈದ್-ಉಲ್-ಫಿತರ್ ಆಚರಿಸಲಾಗುತ್ತೆ. ಕೈ ತುಂಬ ಮೆಹಂದಿ ಹಚ್ಚುವುದು ಸಹ ಹಬ್ಬದ ಪ್ರಮುಖ ಭಾಗಗಳಲ್ಲಿ ಒಂದಾಗಿದೆ. ಹೀಗಾಗಿ ನಾವು ಕೆಲವು ಸುಂದರ ಮೆಹಂದಿ ವಿನ್ಯಾಸಗಳನ್ನು ನಿಮ್ಮ ಮುಂದೆ ಇಟ್ಟಿದ್ದೇವೆ.
Updated on:May 12, 2021 | 3:37 PM
Share

Eid-al-Fitr 2021 Best mehndi designs for Ramadan Festival on the internet

ಕೈ ತುಂಬ ಮೆಹಂದಿ ಹಚ್ಚುವುದು ಸಹ ಹಬ್ಬದ ಪ್ರಮುಖ ಭಾಗಗಳಲ್ಲಿ ಒಂದಾಗಿದೆ. (Image Insta)

ಹಬ್ಬವಷ್ಟೇ ಅಲ್ಲದೆ ಮದುವೆ, ಸಂಭ್ರಮದ ಕಾರ್ಯಕ್ರಮಗಳಲ್ಲಿ ಮೆಹಂದಿ ಹಚ್ಚುವ ಸಂಪ್ರದಾಯವಿದೆ. (Image Insta)

ಸುಂದರ ಮೆಹಂದಿ ವಿನ್ಯಾಸಗಳು ಕೈಗಳನ್ನು ಮತ್ತಷ್ಟು ಸುಂದರವನ್ನಾಗಿ ಕಾಣುವಂತೆ ಮಾಡುತ್ತವೆ. (Image Insta)

ಎಲ್ಲರಿಗೂ ಇಷ್ಟವಾಗುವ ಮೆಹಂದಿ ಮಾಡುವುದು ನೈಸರ್ಗಿಕವಾಗಿ ಸಿಗುವ ಗಿಡದಿಂದ ಮಾಡಲಾಗುತ್ತೆ. (Image Insta)

ಮೆಹಂದಿ ಹಚ್ಚಿದರೆ ದೇಹದ ಉಷ್ಣತೆ ಕಡಿಮೆಯಾಗುತ್ತಂತೆ (Image Shutterstock)

ಮೆಹಂದಿಯಲ್ಲಿ ಔಷಧೀಯ ಗುಣಗಳಿವೆ ಹೀಗಾಗಿ ಅನಾದಿ ಕಾಲದಿಂದಲೂ ಮೆಹಂದಿಯನ್ನು ಕೈ ಕಾಲುಗಳಿಗೆ ಹಚ್ಚಲಾಗುತ್ತೆ. (Image Shutterstock)
Published On - 2:59 pm, Wed, 12 May 21
ತುಟಿಯಲ್ಲಿ ಬೀಡಿ, ಬೆನ್ನಲ್ಲಿ ಬ್ಯಾಗ್ 2 ಗಂಟೆ ನಿಂತಲ್ಲೇ ನಿಂತ ವ್ಯಕ್ತಿ
ಮುಡಾ ಕೇಸ್: ಸಿದ್ದರಾಮಯ್ಯ, ಪತ್ನಿ ಪಾರ್ವತಿಗೆ ಹೈಕೋರ್ಟ್ ತುರ್ತು ನೋಟಿಸ್!
ಎ ಖಾತಾದಿಂದ ಬಿ ಖಾತಾಗೆ ಕನ್ವರ್ಷನ್: ಬಿಗ್ ಅಪ್ಡೇಟ್ ನೀಡಿದ ಡಿಕೆ ಶಿವಕುಮಾರ್
ಸದನದಲ್ಲಿ ಡಿಕೆಶಿ-ಮುನಿರತ್ನ ನಡುವೆ ಮಾತಿನ ಕದನ
ಚಾಕಲೇಟ್ ನೀಡಿ ವಿದ್ಯಾರ್ಥಿನಿಗೆ ಪ್ರಪೋಸ್ ಮಾಡಿದ ಪ್ರಾಧ್ಯಾಪಕ
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾಕ್ ಡ್ರಿಲ್: ಏನೆಲ್ಲ ಪರಿಶೀಲನೆ ನಡೀತು?
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯ ವೀಕ್ಸಿಸಲು ಬರುವವರಿಗೆ ಹೊಸ ರೂಲ್ಸ್!
ಅದ್ದೂರಿ ರಾಮ ನವಮಿ ಆಚರಣೆಗೆ ಸಜ್ಜಾಗಿದೆ ಅಯೋಧ್ಯೆಯ ರಾಮ ಮಂದಿರ
ದೇವಿಯನ್ನು ಹಾಲು ತುಪ್ಪದಿಂದ ಕಾಂಗ್ರೆಸ್ ಶುದ್ಧೀಕರಣ
ಶ್ರೀರಾಮ ನವಮಿ ಹಿನ್ನೆಲೆ ಕೆ.ಆರ್. ಮಾರುಕಟ್ಟೆ ಫುಲ್ ರಶ್
ಇದು ಯಾರ್ಕರ್ಗಿಂತಲೂ ಬೇಗ ಔಟ್ ಮಾಡತ್ತೆ! ಹೀಗಂದಿದ್ಯಾಕೆ RCB
ಮಕ್ಕಳಿಗೆ ಇಷ್ಟವಾಗುವ ಚಾಕೋ ಬಾರ್, ರೆಸಿಪಿ ಇಲ್ಲಿದೆ
ಥಾಯ್ಲೆಂಡ್ ಸಮುದ್ರ ತೀರದಲ್ಲಿ ಶಿಶಿರ್-ಐಶ್ವರ್ಯಾ ಸಿಂಧೋಗಿ ಡ್ಯಾನ್ಸ್
ಹೋಟೆಲ್ ಉದ್ಘಾಟನೆಗೆ ತೆರಳಿದ ಸಂಜನಾಗೆ ಸಿಕ್ತು ಭರ್ಜರಿ ಸ್ವಾಗತ
ಪ್ರದೀಪ್ ಈಶ್ವರ್ ವಿರುದ್ಧ ಬಿಜೆಪಿ ವಿನೂತನ ಪ್ರತಿಭಟನೆ
ಗ್ಲಾಮರಸ್ ಅವತಾರದಲ್ಲಿ ನಟಿ ಭಾಗ್ಯಶ್ರೀ ಬೋರ್ಸೆ: ವಿಡಿಯೋ ನೋಡಿ
