AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಗು ಮುಖದ ಒಡತಿ’ ಎಂದೆಲ್ಲಾ ರಂಜನಿಯನ್ನು ಹಾಡಿ ಹೊಗಳಿದ ಫ್ಯಾನ್ಸ್​

'ಕನ್ನಡತಿ' ಧಾರಾವಾಹಿ ಖ್ಯಾತಿಯ ನಟಿ ರಂಜನಿ ರಾಘವನ್​​ ತಾವು ಭೇಟಿ ನೀಡುವ ಬೇರೆ ಬೇರೆ ಸ್ಥಳಗಳ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

TV9 Web
| Edited By: |

Updated on: Nov 19, 2022 | 5:50 PM

Share
'ಕನ್ನಡತಿ' ಧಾರಾವಾಹಿ ಖ್ಯಾತಿಯ ನಟಿ ರಂಜನಿ ರಾಘವನ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ತಾವು ಭೇಟಿ ನೀಡುವ ಬೇರೆ ಬೇರೆ ಸ್ಥಳಗಳ  ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.

1 / 5
ಈಗ ಅದೇ ರೀತಿಯಾಗಿ ಕೆಲ ಫೋಟೋಗಳನ್ನು ಶೇರ್​ ಮಾಡಿದ್ದು, 'ಬಂಗಾರದೊಡವೆ ಬೇಕೇ ನೀರೇ' ಎಂದು ಬರೆದುಕೊಂಡಿದ್ದಾರೆ.

2 / 5
ಮತ್ತೊಂದು ಚಿತ್ರಕ್ಕೆ ಕೇವಲ ಸೂರ್ಯಕಾಂತಿ ಹೂವನ್ನು ಕ್ಯಾಪ್ಷನ್​ನಲ್ಲಿ ಹಾಕಿದ್ದು, ಇದಕ್ಕೆ ಅಭಿಮಾನಿಗಳು, 'ಕ್ಯಾಪ್ಷನ್ ಜಾಗದಲ್ಲಿ ನೀವು ಈ ರೀತಿ ಸೂರ್ಯಕಾಂತಿ ಹೂ ಹಾಕಿದರೆ ಹೇಗೆ? ನೀವು ಬರೆಯುವ ಕ್ಯಾಪ್ಷನ್​ಗಾಗಿ ನಾವು ಕಾಯುತ್ತಿರುತ್ತೇವೆ' ಎಂದು ಕಮೆಂಟ್​ ಮಾಡಿದ್ದಾರೆ.

3 / 5
ಮತ್ತೊಬ್ಬ ಅಭಿಮಾನಿ 'ಭುವನ ಸುಂದರಿ, ನಗು ಮುಖದ ಒಡತಿ' ಎಂದೆಲ್ಲಾ ಹೊಗಳಿದ್ದಾರೆ.

4 / 5
ನಟಿ ರಂಜನಿ ರಾಘವನ್ ಕೇವಲ ಧಾರಾವಾಹಿಯಲ್ಲಿ ಮಾತ್ರವಲ್ಲದೆ, ಕೆಲ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಜೊತೆಗೆ ನಟನೆ ಹೊರತಾಗಿ ಕಥೆಗಳನ್ನು ಸಹ ಬರೆಯುತ್ತಾರೆ. ಇವರು ಇತ್ತೀಚೆಗೆ ಕತೆ ಡಬ್ಬಿ ಪುಸ್ತಕವನ್ನು ಬರೆದಿದ್ದರು.

5 / 5
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್

ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!

ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ

ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ

ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ

ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್

ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?

ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?

ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್