Kiran Raj: ‘ಕನ್ನಡತಿ’ ಸೀರಿಯಲ್ ನಟ ಕಿರಣ್ ರಾಜ್ ಹುಟ್ಟುಹಬ್ಬಕ್ಕೆ ಹರಿದುಬಂತು ಶುಭಾಶಯಗಳ ಮಹಾಪೂರ
Kannadathi Serial Harsha: ‘ಕನ್ನಡತಿ’ ಧಾರಾವಾಹಿ ವೀಕ್ಷಕರ ನೆಚ್ಚಿನ ನಟ ಹರ್ಷ ಅಲಿಯಾಸ್ ಕಿರಣ್ ರಾಜ್ ಅವರಿಗೆ ಜುಲೈ 5ರಂದು ಹುಟ್ಟುಹಬ್ಬದ ಸಡಗರ. ಕಿರುತೆರೆ ಲೋಕದಲ್ಲಿ ಅವರು ಯಶಸ್ಸು ಕಂಡಿದ್ದಾರೆ.
Updated on: Jul 05, 2022 | 3:11 PM
Share

Fans wish Kannadathi hero Harsha aka Kiran Raj on his birthday

Fans wish Kannadathi hero Harsha aka Kiran Raj on his birthday

‘ಕನ್ನಡತಿ’ ಸೀರಿಯಲ್ ಮೂಲಕ ಕಿರಣ್ ರಾಜ್ ಅವರು ಕರ್ನಾಟಕದಲ್ಲಿ ಮನೆ ಮಾತಾಗಿದ್ದಾರೆ. ದಿನದಿಂದ ದಿನಕ್ಕೆ ಅವರ ಅಭಿಮಾನಿ ಬಳಗ ಹಿರಿದಾಗುತ್ತಿದೆ. ಈ ಧಾರಾವಾಹಿಯಲ್ಲಿ ಅವರು ಹರ್ಷ ಎಂಬ ಪಾತ್ರ ಮಾಡುತ್ತಿದ್ದಾರೆ.

ಚಿತ್ರರಂಗದಿಂದಲೂ ಕಿರಣ್ ರಾಜ್ ಅವರಿಗೆ ಅನೇಕ ಅವಕಾಶಗಳು ಹರಿದುಬರುತ್ತಿವೆ. ಅವರು ನಟಿಸಿದ ‘ಬಡ್ಡೀಸ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಯ್ತು. ಅಭಿಮಾನಿಗಳಿಂದ ಸಿಕ್ಕ ಉತ್ತಮ ರೆಸ್ಪಾನ್ಸ್ ಕಂಡು ಕಿರಣ್ ರಾಜ್ ಖುಷಿ ಆಗಿದ್ದಾರೆ.

ನಟನೆ ಮಾತ್ರವಲ್ಲದೇ ಸಾಮಾಜಿಕ ಕಳಕಳಿ ಕಾರ್ಯಗಳಿಂದಲೂ ಕಿರಣ್ ರಾಜ್ ಗುರುತಿಸಿಕೊಂಡಿದ್ದಾರೆ. ತಮ್ಮದೇ ಫೌಂಡೇಶನ್ ಹೊಂದಿರುವ ಅವರು ಆ ಮೂಲಕ ಹಲವು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ.
Related Photo Gallery
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್ಬಾಸ್ ಮನೆಯ ಟಫ್ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್ ನೈಟ್ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ತಪ್ಪದೆ ಈ ರೀತಿ ಒಮ್ಮೆ ಪೇರಳೆ ಚಾಟ್ ಮಾಡಿ ತಿಂದು ನೋಡಿ!
ನ್ಯಾಯಾಲಯಕ್ಕೆ ಚಿನ್ನಯ್ಯ ಬಂದಿದ್ದು ಯಾರ ಜೊತೆ ನೋಡಿ
ಮಾಳು ಹಾಡಿಗೆ ಡ್ಯಾನ್ಸ್ ಮಾಡಿದ ಸ್ಪಂದನಾ, ರಘು, ಸೂರಜ್
ನಟನಷ್ಟೆ ಅಲ್ಲ ಚಿತ್ರಕಲಾವಿದ ಸಹ, ಸಲ್ಲು ಬಿಡಿಸಿದ ಚಿತ್ರ ನೋಡಿ
‘ಮಸ್ತ್ ಮಲೈಕಾ’ ಹಾಡಿಗೆ ಮಸ್ತಾಗಿ ಸ್ಟೆಪ್ ಹಾಕಿದ ಸಂಜನಾ ಆನಂದ್
ಜೋರಾಗಿ ಪೀಪಿ ಊದಿ ತೊಂದರೆ ಕೊಡುತ್ತಿದ್ದ ಯುವಕನಿಗೆ ಪೊಲೀಸ್ ಮಾಡಿದ್ದೇನು?




