- Kannada News Photo gallery Fastest painter vilas nayak painted actor puneeth rajkumar photo in tv9 navanakshatra sanman 2021
ಟಿವಿ9 ನವನಕ್ಷತ್ರ ಕಾರ್ಯಕ್ರಮದಲ್ಲಿ ವೇಗದ ಚಿತ್ರಕಾರ ವಿಲಾಸ್ ನಾಯಕ್ ಕುಂಚದಲ್ಲಿ ಮೂಡಿದ ಪುನೀತ್ ರಾಜಕುಮಾರ್ ಭಾವಚಿತ್ರ
ಏಷ್ಯಾದ ವೇಗದ ಚಿತ್ರಕಾರ ವಿಲಾಸ್ ನಾಯಕ್ ಟಿವಿ9 ನವನಕ್ಷತ್ರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಇತ್ತೀಚೆಗೆ ನಿಧನರಾದ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಭಾವಚಿತ್ರವನ್ನು ಬಿಡಿಸಿ ನೆರೆದವರ ಗಮನ ಸೆಳೆದರು.
Updated on: Jan 05, 2022 | 10:12 AM

ಟಿವಿ9 ನವನಕ್ಷತ್ರ ಸನ್ಮಾನ ಕಾರ್ಯಕ್ರಮದಲ್ಲಿ ಚಿತ್ರಕಾರ ವಿಲಾಸ್ ನಾಯಕ್ ಭಾಗವಹಿಸಿದ್ದರು.

ಟಿವಿ9 ನವನಕ್ಷತ್ರ ಸನ್ಮಾನ ಕಾರ್ಯಕ್ರಮದಲ್ಲಿ ಚಿತ್ರಕಾರ ವಿಲಾಸ್ ನಾಯಕ್ ಕಲಾಪ್ರದರ್ಶನ ಮಾಡಿದರು.

ವಿಲಾಸ್ ನಾಯಕ್ ಕನ್ನಡಿಗರ ಕಣ್ಮಣಿ ಪುನೀತ್ ರಾಜಕುಮಾರ್ ಅವರ ಚಿತ್ರ ಬಿಡಿಸುತ್ತಿರುವುದು.

ಟಿವಿ9 ನವನಕ್ಷತ್ರ ಸನ್ಮಾನ ಕಾರ್ಯಕ್ರಮದಲ್ಲಿ ಚಿತ್ರಕಾರ ವಿಲಾಸ್ ನಾಯಕ್ ಚಿತ್ರ ಬಿಡಿಸುತ್ತಿರುವ ಸಂದರ್ಭ.

ವಿಲಾಸ್ ನಾಯಕ್ ಕುಂಚದಲ್ಲಿ ಮೂಡುತ್ತಿರುವ ಪವರ್ ಸ್ಟಾರ್

ಚಿತ್ರಕಾರ ವಿಲಾಸ್ ನಾಯಕ್ ಅವರ ಕುಂಚದಲ್ಲಿ ಮೂಡುತ್ತಿರುವ ಪುನೀತ್ ಅವರ ಭಾವಚಿತ್ರ

ಟಿವಿ9 ನವನಕ್ಷತ್ರ ಸನ್ಮಾನ ಕಾರ್ಯಕ್ರಮದಲ್ಲಿ ವಿಲಾಸ್ ನಾಯಕ್ ಕುಂಚದಲ್ಲಿ ಮೂಡಿದ ಕನ್ನಡಿಗರ ಪ್ರೀತಿಯ ಅಪ್ಪು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಚಿತ್ರ ವಿಲಾಸ್ ನಾಯಕ್ ಕುಂಚದಲ್ಲಿ ಕಂಡುಬಂದಿದ್ದು ಹೀಗೆ

ಕನ್ನಡಿಗರ ರಾಜರತ್ನ ಅಪ್ಪುವಿನ ಭಾವಚಿತ್ರ ಬಿಡಿಸಿ ನಿಂತ ವಿಲಾಸ್ ನಾಯಕ್.

ವಿಲಾಸ್ ನಾಯಕ್ ಕುಂಚದಲ್ಲಿ ಅರಳಿನಿಂತ ಪುನೀತ್ ರಾಜಕುಮಾರ್ ಭಾವಚಿತ್ರ.

ಕನ್ನಡಿಗರ ಪ್ರೀತಿಯ ಅಪ್ಪುವಿನ ಬಗ್ಗೆ ವಿಲಾಸ್ ನಾಯಕ್ ಮಾತನಾಡುವಾಗ ಕಾಣಿಸಿಕೊಂಡಿದ್ದು ಹೀಗೆ.




