AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ನವನಕ್ಷತ್ರ ಕಾರ್ಯಕ್ರಮದಲ್ಲಿ ವೇಗದ ಚಿತ್ರಕಾರ ವಿಲಾಸ್​ ನಾಯಕ್​ ಕುಂಚದಲ್ಲಿ ಮೂಡಿದ ಪುನೀತ್​ ರಾಜಕುಮಾರ್ ಭಾವಚಿತ್ರ

ಏಷ್ಯಾದ ವೇಗದ ಚಿತ್ರಕಾರ ವಿಲಾಸ್​ ನಾಯಕ್​ ಟಿವಿ9 ನವನಕ್ಷತ್ರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಇತ್ತೀಚೆಗೆ ನಿಧನರಾದ ನಟ ಪವರ್​ ಸ್ಟಾರ್​ ಪುನೀತ್​ ರಾಜಕುಮಾರ್​ ಅವರ ಭಾವಚಿತ್ರವನ್ನು ಬಿಡಿಸಿ ನೆರೆದವರ ಗಮನ ಸೆಳೆದರು.

TV9 Web
| Edited By: |

Updated on: Jan 05, 2022 | 10:12 AM

Share
ಟಿವಿ9 ನವನಕ್ಷತ್ರ ಸನ್ಮಾನ ಕಾರ್ಯಕ್ರಮದಲ್ಲಿ ಚಿತ್ರಕಾರ ವಿಲಾಸ್​ ನಾಯಕ್​ ಭಾಗವಹಿಸಿದ್ದರು.

1 / 11
ಟಿವಿ9 ನವನಕ್ಷತ್ರ ಸನ್ಮಾನ ಕಾರ್ಯಕ್ರಮದಲ್ಲಿ ಚಿತ್ರಕಾರ ವಿಲಾಸ್​ ನಾಯಕ್ ಕಲಾಪ್ರದರ್ಶನ ಮಾಡಿದರು.

2 / 11
ವಿಲಾಸ್​ ನಾಯಕ್ ಕನ್ನಡಿಗರ ಕಣ್ಮಣಿ ಪುನೀತ್ ರಾಜಕುಮಾರ್​ ಅವರ ಚಿತ್ರ ಬಿಡಿಸುತ್ತಿರುವುದು.

3 / 11
ಟಿವಿ9 ನವನಕ್ಷತ್ರ ಸನ್ಮಾನ ಕಾರ್ಯಕ್ರಮದಲ್ಲಿ ಚಿತ್ರಕಾರ ವಿಲಾಸ್​ ನಾಯಕ್ ಚಿತ್ರ ಬಿಡಿಸುತ್ತಿರುವ ಸಂದರ್ಭ.

4 / 11
ವಿಲಾಸ್​ ನಾಯಕ್​ ಕುಂಚದಲ್ಲಿ ಮೂಡುತ್ತಿರುವ ಪವರ್​ ಸ್ಟಾರ್​

5 / 11
ಚಿತ್ರಕಾರ ವಿಲಾಸ್​ ನಾಯಕ್ ಅವರ ಕುಂಚದಲ್ಲಿ ಮೂಡುತ್ತಿರುವ ಪುನೀತ್​ ಅವರ ಭಾವಚಿತ್ರ

6 / 11
ಟಿವಿ9 ನವನಕ್ಷತ್ರ ಸನ್ಮಾನ ಕಾರ್ಯಕ್ರಮದಲ್ಲಿ ವಿಲಾಸ್​ ನಾಯಕ್ ಕುಂಚದಲ್ಲಿ ಮೂಡಿದ ಕನ್ನಡಿಗರ ಪ್ರೀತಿಯ ಅಪ್ಪು.

7 / 11
ಪವರ್​ ಸ್ಟಾರ್​ ಪುನೀತ್​ ರಾಜಕುಮಾರ್ ಅವರ ಚಿತ್ರ ವಿಲಾಸ್​ ನಾಯಕ್​ ಕುಂಚದಲ್ಲಿ ಕಂಡುಬಂದಿದ್ದು ಹೀಗೆ

8 / 11
ಕನ್ನಡಿಗರ ರಾಜರತ್ನ ಅಪ್ಪುವಿನ ಭಾವಚಿತ್ರ ಬಿಡಿಸಿ ನಿಂತ ವಿಲಾಸ್​ ನಾಯಕ್​.

9 / 11
ವಿಲಾಸ್​ ನಾಯಕ್​ ಕುಂಚದಲ್ಲಿ ಅರಳಿನಿಂತ ಪುನೀತ್​ ರಾಜಕುಮಾರ್ ಭಾವಚಿತ್ರ.

10 / 11
ಕನ್ನಡಿಗರ ಪ್ರೀತಿಯ ಅಪ್ಪುವಿನ ಬಗ್ಗೆ ವಿಲಾಸ್ ನಾಯಕ್​ ಮಾತನಾಡುವಾಗ ಕಾಣಿಸಿಕೊಂಡಿದ್ದು ಹೀಗೆ.

11 / 11
TV9 Web
TV9 Web

TV9 Kannada

Read More
Follow Us
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ

ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ

ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ

ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್

‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ

ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’

ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್

ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು

ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್