Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋಲಿಲ್ಲದ ಸರದಾರ ರಾಜಮೌಳಿ ಗೆಲುವಿನ ಗುಟ್ಟೇನು? ಇಲ್ಲಿವೆ ‘ಆರ್​ಆರ್​ಆರ್​’ ನಿರ್ದೇಶಕನ 5 ಸೂತ್ರಗಳು

ನಿರ್ದೇಶಕ ರಾಜಮೌಳಿ ಅವರು ಇಡೀ ವಿಶ್ವವೇ ಗಮನಿಸುವಂತಹ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ‘ಆರ್​ಆರ್​ಆರ್​’ ಸಿನಿಮಾದ ಮೂಲಕ ಭರ್ಜರಿ ಯಶಸ್ಸು ಕಂಡಿರುವ ಅವರ ಗೆಲುವಿನ ಸೂತ್ರವೇನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ..

TV9 Web
| Updated By: ಮದನ್​ ಕುಮಾರ್​

Updated on: Mar 30, 2022 | 10:10 AM

ಅತ್ಯುತ್ತಮವಾದ ಕಥೆ: ರಾಜಮೌಳಿ ಅವರು ಕಥೆಯ ಆಯ್ಕೆಯಲ್ಲಿ ಅತಿ ಹೆಚ್ಚು ಎಚ್ಚರಿಕೆ ವಹಿಸುತ್ತಾರೆ. ನಿಜಜೀವನಕ್ಕಿಂತಲೂ ದೊಡ್ಡದಾದ ಘಟನೆಯನ್ನು ಇಟ್ಟುಕೊಂಡು ಅವರು ಸಿನಿಮಾ ಮಾಡಲು ಬಯಸುತ್ತಾರೆ. ಮಗಧೀರ, ಬಾಹುಬಲಿ, ಆರ್​ಆರ್​ಆರ್​ ಮುಂತಾದ ಸಿನಿಮಾಗಳಲ್ಲಿ ಈ ಮಾತು ಸಾಬೀತಾಗಿದೆ.

Five success secrets of RRR Director SS Rajamouli

1 / 5
ಆಧುನಿಕ ಗ್ರಾಫಿಕ್ಸ್​ ತಂತ್ರಜ್ಞಾನದ ಬಳಕೆ: ದೃಶ್ಯವೈಭವವನ್ನು ಕಟ್ಟಿಕೊಡುವಲ್ಲಿ ರಾಜಮೌಳಿ ಅವರು ಫೇಮಸ್​. ಅವರ ಸಿನಿಮಾಗಳಲ್ಲಿ ಅತ್ಯಾಧುನಿಕ ಗ್ರಾಫಿಕ್ಸ್​ ತಂತ್ರಜ್ಞಾನ ಬಳಕೆ ಆಗಿರುತ್ತದೆ. ಆ ಮೂಲಕ ಅವರು ಪ್ರೇಕ್ಷಕರಿಗೆ ಹೊಸ ಅನುಭವ ನೀಡುತ್ತಾರೆ. ಈ ಸಿನಿಮಾವನ್ನು ಚಿತ್ರಮಂದಿರದಲ್ಲಿಯೇ ನೋಡಬೇಕು ಎಂಬ ಆಸೆ ಮೂಡುವಂತೆ ರಾಜಮೌಳಿ ಕೆಲಸ ಮಾಡುತ್ತಾರೆ.

Five success secrets of RRR Director SS Rajamouli

2 / 5
ಪಾತ್ರಕ್ಕೆ ನ್ಯಾಯ ಒದಗಿಸುವ ಕಲಾವಿದರು: ಕಲಾವಿದರ ಆಯ್ಕೆಯಲ್ಲಿ ರಾಜಮೌಳಿ ಎಂದಿಗೂ ಎಡವಿಲ್ಲ. ಪಾತ್ರಕ್ಕೆ ಒಪ್ಪುವಂತಹ ಕಲಾವಿದರನ್ನು ಆಯ್ಕೆ ಮಾಡಿಕೊಂಡು, ಅವರಿಂದ ಅತ್ಯುತ್ತಮವಾಗಿ ನಟನೆ ಮಾಡಿಸುವಲ್ಲಿ ರಾಜಮೌಳಿ ಸಿದ್ಧಹಸ್ತರು. ಅವರ ನಿರ್ದೇಶನದಲ್ಲಿ ಅಭಿನಯಿಸಲು ಎಲ್ಲ ಕಲಾವಿದರೂ ಕೂಡ ಹಂಬಲಿಸುತ್ತಾರೆ.

3 / 5
ಅದ್ದೂರಿ ಬಜೆಟ್​, ಸೂಪರ್​ ಮೇಕಿಂಗ್​: ರಾಜಮೌಳಿ ನಿರ್ದೇಶನದ ಸಿನಿಮಾ ಎಂದರೆ ಅದರ ಬಜೆಟ್​ ಅದ್ದೂರಿಯಾಗಿಯೇ ಇರುತ್ತದೆ. ನೂರಾರು ಕೋಟಿ ರೂ. ಬಜೆಟ್​ನಲ್ಲಿ ಅವರು ಸಿನಿಮಾ ಮಾಡುತ್ತಾರೆ. ಬೃಹತ್​ ಸೆಟ್​ಗಳನ್ನು ನಿರ್ಮಿಸುವ ಮೂಲಕ ಇನ್ನೊಂದು ಹೊಸ ಲೋಕವನ್ನೇ ಕಟ್ಟಿಕೊಡುತ್ತಾರೆ.

4 / 5
ಅವಸರಕ್ಕೆ ರಾಜಿ ಆಗಲ್ಲ: ಸಾಕಷ್ಟು ಸಮಯ ತೆಗೆದುಕೊಂಡು ತುಂಬ ತಾಳ್ಮೆಯಿಂದ ಸಿನಿಮಾ ಮಾಡುವುದು ರಾಜಮೌಳಿ ಅವರ ಜಾಯಮಾನ. ಕ್ವಾಲಿಟಿಯ ವಿಚಾರದಲ್ಲಿ ಅವರು ಎಂದಿಗೂ ರಾಜಿ ಆಗುವುದಿಲ್ಲ. ಎಷ್ಟೇ ಒತ್ತಡಗಳು ಇದ್ದರೂ ಅವರು ಅವಸರಕ್ಕೆ ಸಿನಿಮಾ ಮುಗಿಸುವುದಿಲ್ಲ.

5 / 5
Follow us
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು

ಓಂ ಪ್ರಕಾಶ್​ ಹತ್ಯೆ: ಏನಿದು ಸ್ಕಿಜೋಫ್ರೇನಿಯಾ ರೋಗ? ಎಷ್ಟು ಡೇಂಜರ್​?

ಕಾರು ಅಡ್ಡಗಟ್ಟಿ ಮಧ್ಯದ ಬೆರಳು ತೋರಿಸಿ ನಿಂದಿನಿಸಿದ ಆಟೋ ಚಾಲಕ

ನಾಸಿಕ್‌ನಲ್ಲಿ ಕುಡಿಯುವ ನೀರಿಗಾಗಿ ಜೀವವನ್ನೇ ಪಣಕ್ಕಿಟ್ಟು ಬಾವಿಗಿಳಿದ ಮಹಿಳೆ

ಬೆಂಗಳೂರಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಓಡಿಸಿದ ಪುಟ್ಟ ಬಾಲಕ!

ಕೊಲೆಯಾದ ನಿವೃತ್ತ ಐಪಿಎಸ್​​ ಓಂಪ್ರಕಾಶ್​ ಫಾರ್ಮ್ ಹೌಸ್ ಹೇಗಿದೆ ನೋಡಿ...!

ಯುಎಸ್ ಉಪಾಧ್ಯಕ್ಷ ಜೆಡಿ. ವ್ಯಾನ್ಸ್ ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಸ್ವಾಗತ

VIDEO: ಮೊದಲು ಕಿತ್ತಾಟ... ಆಮೇಲೆ ಸ್ನೇಹಹಸ್ತ: ಇದು ವಿರಾಟ್ ಕೊಹ್ಲಿ

ಹುಲಿಯನ್ನೇ ಅಟ್ಟಾಡಿಸಿದ ಒಂಟಿ ಸಲಗ: ಅಪರೂಪದ ವಿಡಿಯೋ ವೈರಲ್​

VIDEO: ಅಣ್ಣನ ಬ್ಯಾಟಿಂಗ್ ಎಂಟ್ರಿಗೆ ಬಿಕ್ಕಳಿಸಿ ಅತ್ತ ತಮ್ಮ