AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gujarat Elections: ಅಹಮದಾಬಾದ್​ನ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಪ್ರಧಾನಿ; ಮೋದಿಗೆ ರಸ್ತೆಯುದ್ದಕ್ಕೂ ಭರ್ಜರಿ ಸ್ವಾಗತ

ಗುಜರಾತ್​ನ ವಿಧಾನಸಭಾ ಚುನಾವಣೆಯ 2ನೇ ಹಂತದ ಮತದಾನ ಇಂದು ನಡೆಯುತ್ತಿದೆ. ಅಹಮದಾಬಾದ್ ನಗರದ ರಾನಿಪ್ ಪ್ರದೇಶದ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಮತ ಚಲಾಯಿಸಿದ್ದಾರೆ.

TV9 Web
| Edited By: |

Updated on: Dec 05, 2022 | 11:19 AM

Share
ನರೇಂದ್ರ ಮೋದಿ

One Rank One Pension | Union Cabinet approves the revision of pension of Armed Forces pensioners and family pensioners under One Rank One Pension (OROP) from July 1, 2019.

1 / 10
ಪ್ರಧಾನಿ ನರೇಂದ್ರ ಮೋದಿ ಗುಜರಾತ್​ನ ಅಹಮದಾಬಾದ್​ನಲ್ಲಿರುವ ರಾನಿಪ್ ಪ್ರದೇಶದ ಪ್ರೌಢಶಾಲೆಯಲ್ಲಿ ಸ್ಥಾಪಿಸಲಾದ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಗುಜರಾತ್​ನ ಅಹಮದಾಬಾದ್​ನಲ್ಲಿರುವ ರಾನಿಪ್ ಪ್ರದೇಶದ ಪ್ರೌಢಶಾಲೆಯಲ್ಲಿ ಸ್ಥಾಪಿಸಲಾದ ಮತದಾನ ಕೇಂದ್ರದಲ್ಲಿ ಮತ ಚಲಾಯಿಸಿದ್ದಾರೆ.

2 / 10
ಮತ ಚಲಾಯಿಸಲು ಬಂದ ಮೋದಿಯನ್ನು ಅವರ ಅಭಿಮಾನಿಗಳು ಆದರದಿಂದ ಸ್ವಾಗತಿಸಿದರು

ಮತ ಚಲಾಯಿಸಲು ಬಂದ ಮೋದಿಯನ್ನು ಅವರ ಅಭಿಮಾನಿಗಳು ಆದರದಿಂದ ಸ್ವಾಗತಿಸಿದರು

3 / 10
ರಾನಿಪ್ ಪ್ರದೇಶದ ಪ್ರೌಢಶಾಲೆಯಲ್ಲಿ ನರೇಂದ್ರ ಮೋದಿ ಮತದಾನ

ರಾನಿಪ್ ಪ್ರದೇಶದ ಪ್ರೌಢಶಾಲೆಯಲ್ಲಿ ನರೇಂದ್ರ ಮೋದಿ ಮತದಾನ

4 / 10
ರಾನಿಪ್​ನ ಮತಗಟ್ಟೆಯಲ್ಲಿ ಮೋದಿ

ರಾನಿಪ್​ನ ಮತಗಟ್ಟೆಯಲ್ಲಿ ಮೋದಿ

5 / 10
ಮತ ಚಲಾಯಿಸಿದ ಮೋದಿ

ಮತ ಚಲಾಯಿಸಿದ ಮೋದಿ

6 / 10
ಮತಗಟ್ಟೆಗೆ ಬಂದ ಮೋದಿಯವರನ್ನು ನೋಡಲು ಸೇರಿದ್ದ ಜನಸ್ತೋಮ

ಮತಗಟ್ಟೆಗೆ ಬಂದ ಮೋದಿಯವರನ್ನು ನೋಡಲು ಸೇರಿದ್ದ ಜನಸ್ತೋಮ

7 / 10
ಮತಗಟ್ಟೆಗೆ ಬಂದ ಮೋದಿಯವರನ್ನು ನೋಡಲು ಸೇರಿದ್ದ ಜನಸ್ತೋಮ

ಮತಗಟ್ಟೆಗೆ ಬಂದ ಮೋದಿಯವರನ್ನು ನೋಡಲು ಸೇರಿದ್ದ ಜನಸ್ತೋಮ

8 / 10
ಮತಗಟ್ಟೆಗೆ ಬಂದ ಮೋದಿಯವರನ್ನು ನೋಡಲು ಸೇರಿದ್ದ ಜನರತ್ತ ಕೈ ಬೀಸಿದ ಪ್ರಧಾನಿ

ಮತಗಟ್ಟೆಗೆ ಬಂದ ಮೋದಿಯವರನ್ನು ನೋಡಲು ಸೇರಿದ್ದ ಜನರತ್ತ ಕೈ ಬೀಸಿದ ಪ್ರಧಾನಿ

9 / 10
ಗುಜರಾತ್ ಚುನಾವಣೆಯಲ್ಲಿ ಪ್ರಧಾನಿ ಮೋದಿ ಮತ ಚಲಾವಣೆ

ಗುಜರಾತ್ ಚುನಾವಣೆಯಲ್ಲಿ ಪ್ರಧಾನಿ ಮೋದಿ ಮತ ಚಲಾವಣೆ

10 / 10