- Kannada News Photo gallery Happy Birthday Aishwarya Rai Bachchan When Indian Beauty with Her Daughter
Happy Birthday Aishwarya Rai: ಮಗಳ ಜತೆ ಕ್ಯೂಟ್ ಆಗಿ ಕಾಣಿಸಿಕೊಂಡ ಐಶ್ವರ್ಯಾ ರೈ ಬಚ್ಚನ್
Aishwarya Rai Bachchan Birthday: ನಟಿ ಐಶ್ವರ್ಯಾ ರೈ 48ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ವಯಸ್ಸು 50 ಸಮೀಪಿಸಿದರೂ ಅವರಿಗೆ ಬೇಡಿಕೆ ಮಾತ್ರ ಕುಗ್ಗಿಲ್ಲ. ಐಶ್ವರ್ಯಾ ಇಂದು ಕುಟುಂಬದ ಜತೆ ಬರ್ತ್ಡೇ ಆಚರಣೆ ಮಾಡಿಕೊಂಡಿದ್ದಾರೆ. ಪತಿ ಅಭಿಷೇಕ್ ಬಚ್ಚನ್ ಹಾಗೂ ಮಗಳ ಜತೆ ಕೇಕ್ ಕತ್ತರಿಸಿದ್ದಾರೆ.
Updated on: Nov 01, 2021 | 2:13 PM
Share

ನಟಿ ಐಶ್ವರ್ಯಾ ರೈ 48ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ವಯಸ್ಸು 50 ಸಮೀಪಿಸಿದರೂ ಅವರಿಗೆ ಬೇಡಿಕೆ ಮಾತ್ರ ಕುಗ್ಗಿಲ್ಲ.

ಐಶ್ವರ್ಯಾ ಇಂದು ಕುಟುಂಬದ ಜತೆ ಬರ್ತ್ಡೇ ಆಚರಣೆ ಮಾಡಿಕೊಂಡಿದ್ದಾರೆ. ಪತಿ ಅಭಿಷೇಕ್ ಬಚ್ಚನ್ ಹಾಗೂ ಮಗಳ ಜತೆ ಕೇಕ್ ಕತ್ತರಿಸಿದ್ದಾರೆ.

ಮಗಳು ಆರಾಧ್ಯಾ ಎಂದರೆ ಐಶ್ವರ್ಯಾಗೆ ಎಲ್ಲಿಲ್ಲದ ಪ್ರೀತಿ. ಅವಳನ್ನು ಅತ್ಯಂತ ಪ್ರೀತಿಯಿಂದ ಬೆಳೆಸುತ್ತಿದೆ ಬಚ್ಚನ್ ಕುಟುಂಬ.

ಐಶ್ವರ್ಯಾ ಹಾಗೂ ಮಗಳು ಆರಾಧ್ಯಾ ಸಾಕಷ್ಟು ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದಿದೆ. ಈ ವೇಳೆ ಇಬ್ಬರೂ ಕ್ಯೂಟ್ ಆಗಿ ಮಿಂಚಿದ್ದರು.

ಇನ್ನು, ಐಶ್ವರ್ಯಾ ರೈಗೆ ಎಲ್ಲಾ ಕಡೆಗಳಿಂದಲೂ ಹುಟ್ಟುಹಬ್ಬದ ವಿಶ್ಗಳು ಬರುತ್ತಿವೆ.

ಮಗಳ ಜತೆ ಐಶ್ವರ್ಯಾ
Related Photo Gallery
ಅಶ್ವಿನಿ ಗೌಡ, ಚೈತ್ರಾ ಕುಂದಾಪುರ ನಡುವೆ ಜಗಳ: ಗಿಲ್ಲಿ ರಿಯಾಕ್ಷನ್ ನೋಡಿ..
ಭಲೇ ಆನೆ: ಪೊಲೀಸರಂತೆ ವಾಹನ ತಪಾಸಣೆ ಮಾಡಿದ ಕಾಡಾನೆ, ವಿಡಿಯೋ ನೋಡಿ
ತಲ್ವಾರ್ ಹಿಡಿದು ಡ್ಯಾನ್ಸ್ ಮಾಡಿ ಫೇಸ್ಬುಕ್ ಪೋಸ್ಟ್: ಇಬ್ಬರ ಬಂಧನ
ಜಾಗದ ವಿಚಾರಕ್ಕೆ ಸಮುದಾಯಗಳ ನಡುವೆ ಗಲಾಟೆ: ಅಷ್ಟಕ್ಕೂ ಆಗಿದ್ದೇನು?
ರಾಹುಲ್ ಗಾಂಧಿಯ ದಿಮಾಗ್ ಚೋರಿಯಾಗಿದೆ ಎಂದ ಪ್ರಲ್ಹಾದ್ ಜೋಶಿ
ಬಳ್ಳಾರಿ: ಹೊತ್ತಿ ಉರಿದ ಲಾರಿ, 40 ಯಮಹಾ ಬೈಕ್ಗಳು ಭಸ್ಮ
ಶಿವರಾಜಕುಮಾರ್ ಹಾಡಿಗೆ ಹೆಜ್ಜೆ ಹಾಕಿದ ಶಾಸಕ ಹೆಚ್.ಸಿ.ಬಾಲಕೃಷ್ಣ
ಶಾಮನೂರು ಶಿವಶಂಕರಪ್ಪ ಅಂತ್ಯಸಂಸ್ಕಾರ ಹೇಗೆ ನಡೆಯಲಿದೆ? ಇಲ್ಲಿದೆ ಮಾಹಿತಿ
ನಾನು ಸಖತ್ ದುಬಾರಿ ಎಂದ ಕಿಚ್ಚ ಸುದೀಪ್; ಕಾರಣವೇನು?
ಶಾಮನೂರು ಶಿವಶಂಕರಪ್ಪ ನಿಧನ: ಅಂತ್ಯ ಸಂಸ್ಕಾರದ ಲೈವ್ ವಿಡಿಯೋ




