ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ನಡುವಿನ ವಯಸ್ಸಿನ ಅಂತರ ಎಷ್ಟು, ಯಾರು ದೊಡ್ಡವರು? ಇಲ್ಲಿದೆ ಉತ್ತರ

Haripriya-Vasishta Simha: ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ನಡುವಿನ ವಯಸ್ಸಿನ ಅಂತರ ಎಷ್ಟು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ವಯಸ್ಸಿನಲ್ಲಿ ಹರಿಪ್ರಿಯಾಗಿಂತ ವಸಿಷ್ಠ ಸಿಂಹ ಮೂರು ವರ್ಷ ದೊಡ್ಡವರು.

TV9 Web
| Updated By: ರಾಜೇಶ್ ದುಗ್ಗುಮನೆ

Updated on:Dec 01, 2022 | 9:49 AM

ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಸದ್ಯ ಸುದ್ದಿಯಲ್ಲಿದ್ದಾರೆ. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದನ್ನು ಈ ಜೋಡಿ ಒಪ್ಪಿಕೊಂಡಿಲ್ಲ. ಇತ್ತೀಚೆಗೆ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಇವರು ದುಬೈಗೆ ತೆರಳಿದ್ದಾರೆ ಎನ್ನಲಾಗಿದೆ.

1 / 5
ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ನಡುವಿನ ವಯಸ್ಸಿನ ಅಂತರ ಎಷ್ಟು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ವಯಸ್ಸಿನಲ್ಲಿ ಹರಿಪ್ರಿಯಾಗಿಂತ ವಸಿಷ್ಠ ಸಿಂಹ ಮೂರು ವರ್ಷ ದೊಡ್ಡವರು.

2 / 5
ಹರಿಪ್ರಿಯಾಗೆ 31 ವರ್ಷ ವಯಸ್ಸು. ಅವರು ಜನಿಸಿದ್ದು 1991ರಲ್ಲಿ. ವಸಿಷ್ಠ ಸಿಂಹ ಜನಿಸಿದ್ದು 1988ರಲ್ಲಿ. ಅವರ ವಯಸ್ಸು 34.

3 / 5
ವಿಶೇಷ ಏನೆಂದರೆ ಇಬ್ಬರೂ ಜನಿಸಿದ್ದು ಅಕ್ಟೋಬರ್ ತಿಂಗಳಲ್ಲೇ. ಹರಿಪ್ರಿಯಾ ಬರ್ತ್​ಡೇ ಅಕ್ಟೋಬರ್ 29 ಹಾಗೂ ವಸಿಷ್ಠ ಸಿಂಹ ಹುಟ್ಟುಹಬ್ಬ ಅಕ್ಟೋಬರ್ 19ರಂದು.

4 / 5
ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಡಿಸೆಂಬರ್ ತಿಂಗಳಲ್ಲಿ ಎಂಗೇಜ್​ಮೆಂಟ್ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಜೋಡಿಯಿಂದಲೇ ಉತ್ತರ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

5 / 5

Published On - 9:48 am, Thu, 1 December 22

Follow us