ಮನೆ-ಮರಗಳಲ್ಲಿ ಹಕ್ಕಿಗಳು ಗೂಡು ಕಟ್ಟತ್ತವೆ, ಸ್ಕೂಟಿಯಲ್ಲಿ ಪಕ್ಷಿ ಗೂಡು ಕಟ್ಟಿರುವುದು ನೋಡಿ
ಶಿಕ್ಷಕಿಯೊಬ್ಬರ ಸ್ಕೂಟಿಯಲ್ಲಿ ಹಕ್ಕಿಯೊಂದು ಗೂಡು ಕಟ್ಟಿ ಮೊಟ್ಟೆ ಹಾಕಿದೆ. ಶಾಲೆಗೆ ಹೋಗಲು ಸ್ಕೂಟಿ ತೆಗೆದಾಗ ಘಟನೆ ಬೆಳಕಿಗೆ ಬಂದಿದೆ.
Updated on: Jun 14, 2023 | 11:30 AM
Share

ಶಿಕ್ಷಕಿಯೊಬ್ಬರ ಸ್ಕೂಟಿಯಲ್ಲಿ ಹಕ್ಕಿಯೊಂದು ಗೂಡು ಕಟ್ಟಿ ಮೊಟ್ಟೆ ಹಾಕಿದೆ.

ಶಾಲೆಗೆ ಹೋಗಲು ಸ್ಕೂಟಿ ತೆಗೆದಾಗ ಘಟನೆ ಬೆಳಕಿಗೆ ಬಂದಿದೆ.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ಅನಿತಾ ಯೋಗೀಶ್ ಎಂಬ ಶಿಕ್ಷಿಯ ಸ್ಕೂಟಿಯಲ್ಲಿ ಪಕ್ಷಿ ಗೂಡು ಕಟ್ಟಿದೆ.

ಸ್ಥಳೀಯರು ಶಿಕ್ಷಕಿ ಅನಿತಾ ಯೋಗೀಶ್ ಸೇರಿ ಸುಕ್ಷಿತ ಸ್ಥಳಕ್ಕೆ ಗೂಡು ಮತ್ತು ಮೊಟ್ಟೆಯನ್ನ ಸ್ಥಳಾಂತರಿಸಿದರು.

ಆದ್ರೆ ಪಕ್ಷಿ ಮಾತ್ರ ಕಂಡು ಬರಲಿಲ್ಲ.

ಸಾಮಾನ್ಯವಾಗಿ ಪಕ್ಷಿಗಳು ಮನೆ ಸಂದಿ, ಮರ-ಗಿಡಗಳಲ್ಲಿ ಗೂಡು ಕಟ್ಟುತ್ತವೆ. ಆದ್ರೆ ಸ್ಕೂಟಿನಲ್ಲಿ ಗೂಡು ಕಟ್ಟಿರುವುದು ಅಪರೂಪ.
Related Photo Gallery
ಟರ್ನಿಂಗ್ನಲ್ಲಿ ಕಂಟ್ರೋಲ್ ಸಿಗದೆ ಮರಕ್ಕೆ ಡಿಕ್ಕಿ ಹೊಡೆದ ಕಾರು
ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಪೈರಸಿ ಮಾಡಿ ಸಿಕ್ಕಿ ಬಿದ್ರೆ ಇದೆ ಮಾರಿಹಬ್ಬ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
ಗಿಲ್ಲಿ ಬಿಟ್ಟುಕೊಡಬೇಡ; ಕಾವ್ಯಾಗೆ ತಾಯಿಯ ಕಿವಿಮಾತು
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್




