ಕೆ.ಸಿ ಜನರೆಲ್ ಆಸ್ಪತ್ರೆಗೆ ಹೈಟೆಕ್ ಸ್ಪರ್ಶ; ಹಳೇ ಆಸ್ಪತ್ರೆಯಲ್ಲಿ ಹೊಸ ಫೆಸಿಲಿಟಿ ಏನೇನು?

ಬೆಂಗಳೂರಿನ ಕೆ.ಸಿ ಜನರೆಲ್ ಆಸ್ಪತ್ರೆಯನ್ನ ಹೈಟೆಕ್ ಮಾಡೋಕೆ ಸರ್ಕಾರ ಪ್ಲಾನ್ ಮಾಡಿದ್ದು ನಿನ್ನೆ (ಆ.27) ಸಿಎಂ ಸಿದ್ದರಾಮಯ್ಯ ಹಾಗೂ ಹೆಲ್ತ್ ಮಿನಿಸ್ಟರ್ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ರು. ಮಲ್ಲೇಶ್ವರಂನಲ್ಲಿರುವ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಲಾಗುತ್ತೆ.

Vinay Kashappanavar
| Updated By: ಆಯೇಷಾ ಬಾನು

Updated on: Aug 28, 2024 | 9:00 AM

ಬೆಂಗಳೂರಿನ ಕೆ.ಸಿ ಜನರೆಲ್ ಆಸ್ಪತ್ರೆಯನ್ನ ಹೈಟೆಕ್ ಮಾಡೋಕೆ ಸರ್ಕಾರ ಪ್ಲಾನ್ ಮಾಡಿದೆ. ಈ ಹಿನ್ನಲೆ ನಿನ್ನೆ (ಆ.27) ಸಿಎಂ ಸಿದ್ದರಾಮಯ್ಯ ಹಾಗೂ ಹೆಲ್ತ್ ಮಿನಿಸ್ಟರ್ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ರು.

1 / 5
ಮಲ್ಲೇಶ್ವರಂನಲ್ಲಿರುವ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಲಾಗುತ್ತೆ. ಜೊತೆಗೆ ಭೋಧನಾ ಕಟ್ಟಡ, ಶವಗಾರ ಕಟ್ಟಡ, ಹೈಟೆಕ್ ಕಿಚನ್, ಲಾಂಡ್ರಿ, ವೈದ್ಯಕೀಯ ಘನ ತ್ಯಾಜ ಕಟ್ಟಡ ಕಾಮಗಾರಿಗಳಿಗೆ ಸಿಎಂ ಚಾಲನೆ ನೀಡಿದ್ರು.

2 / 5
ಪ್ರಮುಖವಾದ ವಿಚಾರ ಏನಂದ್ರೆ, ಈ ಹೈಟೆಕ್ ಸೌಲಭ್ಯಗಳಿಂದ ಬೆಂಗಳೂರಿನ ಅನೇಕ ಏರಿಯಾಗಳಿಗೆ ನೆರವಾಗಲಿದೆ. ರಾಜಾಜಿನಗರ, ಮಲ್ಲೇಶ್ವರಂ, ಗಾಂಧಿನಗರ, ಯಶವಂತಪುರ, ಮತ್ತಿಕೆರೆ, ನಂದಿನಿ ಲೇಔಟ್ ಹಾಗೂ ಗೋವಿಂದರಾಜನಗರ ಜನ್ರಿಗೆ ಸಹಾಯ ಆಗಲಿದೆ.

3 / 5
ಇನ್ನು, ಸುಮಾರು 150 ಕೋಟಿ ಮೊತ್ತದ ಅಂದಾಜಿನ ಕಾಮಗಾರಿಗೆ ಚಾಲನೆ ನೀಡಲಾಯ್ತು ಅನ್ನೋ ಮಾಹಿತಿ ಇದೆ. ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ,  ಮುಂದಿನ ದಿನಗಳಲ್ಲಿ ಸಿಲಿಕಾನ್ ಸಿಟಿಯಲ್ಲಿ ಮೂರು ಕಡೆಗಳಲ್ಲಿ ಅಂದ್ರೆ ಹೊಸಕೋಟೆ, ನೆಲಮಂಗಲ, ಆನೇಕಲ್​ನಲ್ಲಿ ಹೊಸ ಆಸ್ಪತ್ರೆ ನಿರ್ಮಾಣ ಮಾಡೋದಾಗಿ ಭರವಸೆ ಕೊಟ್ಟಿದ್ದಾರೆ.

4 / 5
ಅದೇನೆ ಹೇಳಿ , ಹೊಸ ಮನೆ ಕಟ್ಟಿ ಇಎಂಐ ಕಟ್ಟೋಕಿಂತ ಹಳೇ ಮನೆ ಆಲ್ಟ್ರೇಷನ್ಯೇ ಬೆಟರ್ ಅಂತಾ ಹಳೇ ಆಸ್ಪತ್ರೆಯನ್ನೇ ಹೈಟೆಕ್ ಮಾಡೋದಕ್ಕೆ ಸರ್ಕಾರ ಏನೋ ಪ್ಲಾನ್ ಮಾಡಿದೆ. ಆದ್ರೇ ಇದು ಯಾವಾಗ ಓಪನ್ ಆಗುತ್ತೆ ಕಾದು ನೋಡ್ಬೇಕಿದೆ.

5 / 5
Follow us
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು

ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ

ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ

ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?

ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ

ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ

ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್

ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?

ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್

ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ