AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship: ಸಂಬಂಧದೊಳಗೆ ನಾವೇ ಹಾಕಿಕೊಂಡಿರುವ ಗಡಿಯಿಂದಾಗುವ ಪ್ರಯೋಜನಗಳ ಬಗ್ಗೆ ತಿಳಿಯಿರಿ

ಯಾವುದೇ ಸಂಬಂಧದಲ್ಲಾದರೂ ಅದಕ್ಕೆ ಗಡಿ ಎಂಬುದು ಇರಲೇಬೇಕು, ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಸ್ವಾತಂತ್ರ್ಯವಿರುತ್ತದೆ.

TV9 Web
| Edited By: |

Updated on: Jul 18, 2022 | 5:00 PM

Share
ಬೇರೆಯವರ ನಂಬಿಕೆಗಳನ್ನು ಗೌರವಿಸುವುದನ್ನು ನೀವು ಕಲಿಯುತ್ತೀರಿ. ಹಾಗೆಯೇ ಬೇರೆಯವರ ಅಭಿಪ್ರಾಯವನ್ನು ಏಕೆ ಗೌರವಿಸಬೇಕು ಎಂಬುದನ್ನು ಕಲಿಯುತ್ತೀರಿ.

1 / 6
ಸಂಬಂಧದ ಗಡಿ ಎಂಬುದು ನಿಮಗೆ ನಿಮ್ಮ ವೈಯಕ್ತಿಕ ಜಾಗವನ್ನು ನೀಡುತ್ತದೆ, ಇದು ನಿಮ್ಮ ಬಗ್ಗೆ ಮತ್ತು ನಿಮ್ಮ ಸಂಗಾತಿಯ ಬಗ್ಗೆ ಸಮಾನ ಗಮನವನ್ನು ನೀಡಲು ಅನುವು ಮಾಡಿಕೊಡುತ್ತದೆ.

2 / 6
ಸಂಬಂಧದ ಗಡಿಯಲ್ಲಿಯೇ ನಿಂತು ಆಲೋಚಿಸುವ ಮೂಲಕ ಇಬ್ಬರೂ ಉತ್ತಮ ಸಂವಹನ ನಡೆಸಲು ಸಾಧ್ಯವಾಗುತ್ತದೆ.  ಪರಸ್ಪರ ಮಾತನಾಡುವಾಗ ಮತ್ತೊಬ್ಬರಿಗೆ ನೋವುಂಟುಮಾಡುವ ವಿಷಯಗಳಿಂದ ದೂರವಿರಿ.

3 / 6
ಸಂಬಂಧದಲ್ಲಿನ ಈ ಗಡಿಗಳಿಂದಾಗಿ, ನಾವು ಹೆಚ್ಚಾಗಿ ಧನಾತ್ಮಕ ವಿಷಯಗಳ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ ಮತ್ತು ಅದೇ ಸಮಯದಲ್ಲಿ ನಕಾರಾತ್ಮಕ ವಿಷಯಗಳಿಂದ ದೂರವಿರುತ್ತೇವೆ. ಇದರಿಂದಾಗಿ ನಿಮ್ಮ ಸಂಬಂಧ ಉತ್ತಮವಾಗಿದೆ.

4 / 6
ಉತ್ತಮ ಸಂಬಂಧಗಳು: ಸಂಬಂಧದ ಗಡಿಯೊಳಗಿದ್ದರೆ ಭಿನ್ನಾಭಿಪ್ತಾಯವೆಂಬುದು ಇರುವುದಿಲ್ಲ. ಬೇರೆಯವರ ಮೇಲೆ ಯಾರಿಗೂ ನಿಯಂತ್ರಣವಿಲ್ಲ ಮತ್ತು ಇಬ್ಬರೂ ತಮ್ಮ ವೈಯಕ್ತಿಕ ಜಾಗದಲ್ಲಿ ಉಳಿಯುವ ಮೂಲಕ ಸಂಬಂಧವನ್ನು ಮತ್ತಷ್ಟು ಉತ್ತಮವಾಗಿಸಿಕೊಳ್ಳುತ್ತಾರೆ.

5 / 6
ಯಾವುದೇ ಸಂಬಂಧದಲ್ಲಾದರೂ ಅದಕ್ಕೆ ಗಡಿ ಎಂಬುದು ಇರಲೇಬೇಕು, ಯಾಕೆಂದರೆ ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಸ್ವಾತಂತ್ರ್ಯವಿರುತ್ತದೆ. ಪ್ರತಿಯೊಬ್ಬರೂ ತಮ್ಮ ತಮ್ಮ ಗಡಿಯೊಳಗೇ ನಿಂತು ಆಲೋಚಿಸಿದಾಗ ಕಂಫರ್ಟ್​ ಫೀಲ್ ಆಗುತ್ತದೆ.

6 / 6
Web contact
Web contact

TV9 Kannada

Read More
Follow Us
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ

ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ

ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ

ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ

ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ

ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ

Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ

ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​

ಸಿಎಂ ಆಗುವ ಮುನ್ನವೇ ಡಿಕೆಶಿ ರಾಜಕೀಯ ತಂತ್ರಗಾರಿಕೆ

ಡಿಕೆಶಿ ಜೊತೆಗಿನ 25 ವರ್ಷದ ಆತ್ಮೀಯತೆ ಹಂಚಿಕೊಂಡ ಕಡಲೆಕಾಯಿ ವ್ಯಾಪಾರಿ