AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಸ್ರೋ ವಿಜ್ಞಾನಿ ಎಂ.ವಿ ರೂಪಾ ಅವರನ್ನು ಟಿವಿ9 ನವನಕ್ಷತ್ರ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು

ಮಂಗಲ್​ಯಾನದಲ್ಲಿ ಪ್ರಥಮ ಪ್ರಯತ್ನದಲ್ಲೇ ಮಂಗಳ ಗ್ರಹಕ್ಕೆ ಉಪಗ್ರಹ ರವಾನಿಸಿದ ಜಗತ್ತಿನ ಏಕೈಕ ರಾಷ್ಟ್ರ ಎನ್ನುವ ಹಿರಿಮೆಗೆ ಭಾರತ ಪಾತ್ರವಾಗಿದೆ. ಭಾರತದ ಈ ಭವ್ಯ ಸಾಧನೆಗೆ ಕಾರಣವಾದ ಇಸ್ರೋ ವಿಜ್ಞಾನಿಗಳಲ್ಲಿ ಕರುನಾಡಿನ ಹೆಮ್ಮೆಯ ರೂಪಾ ಎಂ.ವಿ ಸಹ ಒಬ್ಬರು. ಅವರನ್ನು ಟಿವಿ9 ನವನಕ್ಷತ್ರದಲ್ಲಿ ಸನ್ಮಾನಿಸಲಾಯಿತು.

TV9 Web
| Edited By: |

Updated on: Jan 05, 2022 | 11:20 AM

Share
ಇಸ್ರೋ ವಿಜ್ಞಾನಿ ಎಂ ವಿ ರೂಪಾ ಅವರನ್ನು ಟಿವಿ9 ನವನಕ್ಷತ್ರ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

1 / 7
ಇಸ್ರೋ  ವಿಜ್ಞಾನಿ ರೂಪಾ ಅವರನ್ನು ಉನ್ನತ ಶಿಕ್ಷಣ ಸಚಿವ  ಡಾ. ಅಶ್ವತ್ಥ ನಾರಾಯಣ ಗೌರವಿಸಿದರು.

2 / 7
ಇಸ್ರೋ  ವಿಜ್ಞಾನಿ ರೂಪಾ ಅವರಿಗೆ ಟಿವಿ9 ಕನ್ನಡದ ವ್ಯವಸ್ಥಾಪಕ ಸಂಪಾದಕರಾದ  ಶ್ರೀಧರನ್​ ಅವರು ಸನ್ಮಾನಿಸಿದರು.

3 / 7
ಇಸ್ರೋ ವಿಜ್ಞಾನಿ ರೂಪಾ ಅವರನ್ನು ನವನಕ್ಷತ್ರ ಕಾರ್ಯಕ್ರಮದಲ್ಲಿ ಸನ್ಮಾನಿಸಿದ ಸಂದರ್ಭ.

4 / 7
ಇಸ್ರೋ ವಿಜ್ಞಾನಿ ರೂಪಾ ಅವರು ನವನಕ್ಷತ್ರದಲ್ಲಿ ಮಾತನಾಡಿದ ಸಂದರ್ಭ.

5 / 7
ರೂಪಾ ಅವರು ನವನಕ್ಷತ್ರ ಕಾರ್ಯಕ್ರಮದಲ್ಲಿ ಸನ್ಮಾನದ ಬಳಿಕ ಮಾತನಾಡಿದರು.

6 / 7
ಇಸ್ರೋ ವಿಜ್ಞಾನಿ ರೂಪಾ ಅವರು ಸನ್ಮಾನ ಸ್ವೀಕರಿಸಿದ ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

7 / 7
Follow Us
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​

ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್

ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್

ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್

ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ

‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ

ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ

1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು

ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್

ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ