ಇಸ್ರೋ ವಿಜ್ಞಾನಿ ಎಂ.ವಿ ರೂಪಾ ಅವರನ್ನು ಟಿವಿ9 ನವನಕ್ಷತ್ರ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು
ಮಂಗಲ್ಯಾನದಲ್ಲಿ ಪ್ರಥಮ ಪ್ರಯತ್ನದಲ್ಲೇ ಮಂಗಳ ಗ್ರಹಕ್ಕೆ ಉಪಗ್ರಹ ರವಾನಿಸಿದ ಜಗತ್ತಿನ ಏಕೈಕ ರಾಷ್ಟ್ರ ಎನ್ನುವ ಹಿರಿಮೆಗೆ ಭಾರತ ಪಾತ್ರವಾಗಿದೆ. ಭಾರತದ ಈ ಭವ್ಯ ಸಾಧನೆಗೆ ಕಾರಣವಾದ ಇಸ್ರೋ ವಿಜ್ಞಾನಿಗಳಲ್ಲಿ ಕರುನಾಡಿನ ಹೆಮ್ಮೆಯ ರೂಪಾ ಎಂ.ವಿ ಸಹ ಒಬ್ಬರು. ಅವರನ್ನು ಟಿವಿ9 ನವನಕ್ಷತ್ರದಲ್ಲಿ ಸನ್ಮಾನಿಸಲಾಯಿತು.

1 / 7

2 / 7

3 / 7

4 / 7

5 / 7

6 / 7

7 / 7




