AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tamanna Bhatia: ಬೋಲ್ಡ್​ ಫೋಟೋಸ್​ ಹಂಚಿಕೊಂಡ ‘ಕಾವಾಲಾ’ ಸುಂದರಿ ತಮನ್ನಾ ಭಾಟಿಯಾ

Tamanna Bhatia New Photos: ತಮನ್ನಾ ಭಾಟಿಯಾ ಅವರು ‘ಜೈಲರ್’ ಸಿನಿಮಾದ ಬಿಡುಗಡೆಗೆ ಕಾದಿದ್ದಾರೆ. ಅದರ ನಡುವೆ ಬೋಲ್ಡ್​ ಆಗಿ ಫೋಟೋಶೂಟ್​ ಮಾಡಿಸಿ ಗಮನ ಸೆಳೆಯುತ್ತಿದ್ದಾರೆ.

ಮದನ್​ ಕುಮಾರ್​
|

Updated on:Jul 27, 2023 | 2:42 PM

Share
ನಟಿ ತಮನ್ನಾ ಭಾಟಿಯಾ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಫ್ಯಾನ್ಸ್ ಸಲುವಾಗಿ ಅವರು ಆಗಾಗ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

1 / 7
‘ಜೈಲರ್​’ ಸಿನಿಮಾದಲ್ಲಿ ತಮನ್ನಾ ಭಾಟಿಯಾ ಅವರು ನಟಿಸಿದ್ದಾರೆ. ಈ ಬಹುನಿರೀಕ್ಷಿತ ಸಿನಿಮಾ ಆಗಸ್ಟ್​ 10ರಂದು ಗ್ರ್ಯಾಂಡ್​ ಆಗಿ ಬಿಡುಗಡೆ ಆಗಲಿದೆ.

2 / 7
‘ಜೈಲರ್​’ ಚಿತ್ರದ ‘ಕಾವಾಲಾ..’ ಹಾಡಿನಲ್ಲಿ ತಮನ್ನಾ ಭಾಟಿಯಾ ಅವರು ಬಿಂದಾಸ್ ಆಗಿ ಡ್ಯಾನ್ಸ್​ ಮಾಡಿದ್ದಾರೆ. ಈ ಹಾಡು ಸಖತ್​ ಫೇಮಸ್​ ಆಗಿದೆ.

3 / 7
‘ಕಾವಾಲಾ..’ ಹಾಡಿನಲ್ಲಿ ತಮನ್ನಾ ಭಾಟಿಯಾ ಅವರು ಹೆಜ್ಜೆ ಹಾಕಿದ ಪರಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ರೀಲ್ಸ್​ ಮೂಲಕವೂ ಈ ಹಾಡು ವೈರಲ್​ ಆಗಿದೆ.

4 / 7
ತಮನ್ನಾ ಭಾಟಿಯಾ ಅವರು ಹೊಸ ಸಿನಿಮಾದ ಬಿಡುಗಡೆಗೆ ಕಾದಿದ್ದಾರೆ. ಅದರ ನಡುವೆ ಬೋಲ್ಡ್​ ಆಗಿ ಫೋಟೋಶೂಟ್​ ಮಾಡಿಸಿ ಗಮನ ಸೆಳೆಯುತ್ತಿದ್ದಾರೆ.

5 / 7
2023ರ ವರ್ಷ ತಮನ್ನಾ ಪಾಲಿಗೆ ಯಶಸ್ಸು ತಂದುಕೊಂಡಿದೆ. ಅವರು ನಟಿಸಿದ ‘ಲಸ್ಟ್​ ಸ್ಟೋರೀಸ್​ 2’ ಕೂಡ ಇತ್ತೀಚೆಗೆ ತೆರೆಕಂಡು ಸೂಪರ್​ ಹಿಟ್​ ಆಗಿದೆ.

6 / 7
‘ಜೀ ಕರ್ದಾ’ ವೆಬ್​ ಸಿರೀಸ್​ನಲ್ಲೂ ತಮನ್ನಾ ಭಾಟಿಯಾ ನಟಿಸಿದ್ದಾರೆ. ಅದರಲ್ಲಿ ಅವರ ಪಾತ್ರ ತುಂಬ ಬೋಲ್ಡ್​ ಆಗಿದೆ. ಹಲವು ಆಫರ್​ಗಳು ಅವರ ಕೈಯಲ್ಲಿವೆ.

7 / 7

Published On - 2:38 pm, Thu, 27 July 23