AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಡ ನಟರಾಜ್ ಅಭಿನಯದ ‘ಕರಿಕಾಡ’ ಸಿನಿಮಾ ‘ಅಮೆಜಾನ್ ಪ್ರೈಮ್’ ಒಟಿಟಿಯಲ್ಲಿ ಪ್ರಸಾರ

ಕಾಡ ನಟರಾಜ್ ಅವರು ಅಭಿನಯಿಸಿದ ‘ಕರಿಕಾಡ’ ಸಿನಿಮಾ ‘ಅಮೆಜಾನ್ ಪ್ರೈಮ್’ ಒಟಿಟಿಯಲ್ಲಿ ಲಭ್ಯವಿದೆ. ಬಲರಾಜ್ ವಾಡಿ, ಯಶ್ ಶೆಟ್ಟಿ, ವಿಜಯ್ ಚೆಂಡೂರ್ ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲೇ ಈ ಸಿನಿಮಾ ಒಟಿಟಿಯಲ್ಲಿ ಪ್ರಸಾರ ಕಾಣುತ್ತಿರುವುದಕ್ಕೆ ಕಾಡ ನಟರಾಜ್ ಖುಷಿ ಆಗಿದ್ದಾರೆ.

ಮದನ್​ ಕುಮಾರ್​
|

Updated on: Jun 09, 2026 | 6:10 PM

Share
‘ಕರಿಕಾಡ‌’ ಚಿತ್ರದ ನಟನೆಯಿಂದ ಗಮನ ಸೆಳೆದ ಹೀರೋ ಕಾಡ‌ ನಟರಾಜ್ ಅವರು ಇತ್ತೀಚೆಗೆ (ಜೂನ್ 6) ಜನ್ಮದಿನ ಆಚರಿಸಿಕೊಂಡರು. ಈ ಬಾರಿ ಅವರಿಗೆ ಡಬಲ್ ಸಂಭ್ರಮ. ಅದಕ್ಕೆ ಕಾರಣವೂ ಇದೆ.

1 / 5
ಕಾಡ ನಟರಾಜ್ ತಾವೇ ನಿರ್ಮಾಣ ಮಾಡಿ, ಮುಖ್ಯ ಪಾತ್ರ ನಿಭಾಯಿಸಿರುವ ‘ಕರಿಕಾಡ’ ಸಿನಿಮಾ ಈಗ ಒಟಿಟಿಯಲ್ಲಿ ಲಭ್ಯವಾಗಿದೆ. ಗಿಲ್ಲಿ ವೆಂಕಟೇಶ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

2 / 5
‘ಅಮೆಜಾನ್ ಪ್ರೈಮ್’ ಒಟಿಟಿಯಲ್ಲಿ ‘ಕರಿಕಾಡ’ ಸಿನಿಮಾ ನೋಡಿದ ಹಲವರು ನಟರಾಜ್ ಅವರಿಗೆ ಮೆಚ್ಚುಗೆ ತಿಳಿಸಿದ್ದಾರೆ. ಇದು ಅವರಿಗೆ ಖುಷಿ ನೀಡಿದೆ. ಅವರ ಹುಮ್ಮಸ್ಸನ್ನು ಹೆಚ್ಚಿಸಿದೆ.

Kaada Natraj (4)

3 / 5
ಈ ಸಿನಿಮಾದಲ್ಲಿ ಹಳ್ಳಿ ಯುವಕನಾಗಿ ನಟರಾಜ್ ಅಭಿನಯಿಸಿದ್ದಾರೆ. ಇದು ಅವರ ಮೊದಲ ಚಿತ್ರ. ಅಭಿನಯದ ಜೊತೆಗೆ ಸಾಹಸ ದೃಶ್ಯಗಳಲ್ಲೂ ಕಾಡ‌ ನಟರಾಜ್ ಅವರು ಅಬ್ಬರಿಸಿದ್ದಾರೆ.

4 / 5
ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಟರಾಜ್ ಅವರಿಗೆ ಸಿನಿಮಾ ಬಗ್ಗೆ ಹೆಚ್ಚು ಆಸಕ್ತಿ ಇದೆ. ‘ಕರಿಕಾಡ’ ರೀತಿಯ ಭಿನ್ನ ಸಿನಿಮಾದಲ್ಲಿ ನಟಿಸಿದ್ದಕ್ಕೆ ಪರಿಚಿತ ವಲಯದವರು ಭೇಷ್ ಎಂದಿದ್ದಾರಂತೆ.

5 / 5
Follow Us
ಬೆಂಗಳೂರಿಗರ ಬಗ್ಗೆ ಸಚಿವ ಕೃಷ್ಣಭೈರೇಗೌಡರ ಅಂತರಾಳದ ನುಡಿಗಳು

ವಿಜಯೇಂದ್ರನನ್ನು ಕಿತ್ತಾಕಿ: ಆಡಿಯೋ ವೈರಲ್ ಬಗ್ಗೆ ಸದಾನಂದಗೌಡ ಹೇಳಿದ್ದಿಷ್ಟು

"ವಿಜಯೇಂದ್ರನನ್ನು ಕಿತ್ತು ಬಿಸಾಕಿ": ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ
ನಾಳೆಯಿಂದ SIR, ಮನೆಗೆ ಬರ್ತಾರೆ ಅಧಿಕಾರಿಗಳು: ನೀವೇನು ಮಾಡಬೇಕಾದ್ದೇನು ನೋಡಿ

ಮಂಗಳೂರಿನಲ್ಲಿ ಕೇರಳದ ಚಿನ್ನದ ವ್ಯಾಪಾರಿಯ ಸಿನೀಮಿಯ ದರೋಡೆ

ನಿವೃತ್ತ ಶಿಕ್ಷಕನಿಗೆ ಹೊಸ ಬೈಕ್ ಉಡುಗೊರೆ ನೀಡಿದ ಹಳೆಯ ವಿದ್ಯಾರ್ಥಿಗಳು!

ಲಗೇಜ್ ಬ್ಯಾಗ್‌ನಲ್ಲಿತ್ತು 21 ಕೋಟಿ ರೂ. ಮೌಲ್ಯದ ಡ್ರಗ್ಸ್!

ಸಿದ್ದು ಸೈಡ್​ಲೈನ್ ಆದ್ರಾ ಎಂದಿದ್ದಕ್ಕೆ ಸತೀಶ್ ಜಾರಕಿಹೊಳಿ ಮಾರ್ಮಿಕ ಮಾತು!

ಉದ್ಯಮಿಯಿಂದ 1.05 ಕೋಟಿ ರೂ. ದರೋಡೆ ಕೇಸಲ್ಲಿ ಐವರ ಬಂಧನ

ಚನ್ನಪಟ್ಟಣ: ಕೆಂಪೇಗೌಡರ ಬ್ಯಾನರ್‌ಗೆ ಬೆಂಕಿ, ಕಿಡಿಗೇಡಿಗಳ ಕೃತ್ಯಕ್ಕೆ ಆಕ್ರೋ