AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kangana Ranaut: ಇನ್ನು ‘ಲಾಕ್​ ಅಪ್’ನಲ್ಲಿರುವ 16 ಖೈದಿಗಳ ಉಸ್ತುವಾರಿ ಕಂಗನಾ ಹೆಗಲಿಗೆ; ಏನಿದು ಹೊಸ ಸಮಾಚಾರ?

ಬಾಲಿವುಡ್ ನಟಿ ಕಂಗನಾ ರಣಾವತ್ ‘ಲಾಕ್ ಅಪ್’ ಶೋ ಮೂಲಕ ನಿರೂಪಕಿಯಾಗುತ್ತಿದ್ದಾರೆ. ಆಲ್ಟ್ ಬಾಲಾಜಿ ಹಾಗೂ ಎಂಎಕ್ಸ್ ಪ್ಲೇಯರ್​ನಲ್ಲಿ ಪ್ರಸಾರವಾಗಲಿರುವ ಇದನ್ನು ಏಕ್ತಾ ಕಪೂರ್ ನಿರ್ಮಿಸುತ್ತಿದ್ದಾರೆ. 16 ಸ್ಪರ್ಧಿಗಳು ಜೈಲಿನಲ್ಲಿ ಬಂಧಿಯಾಗಿರುತ್ತಾರೆ. ಅವರು ವಿವಿಧ ಟಾಸ್ಕ್​ಗಳಲ್ಲಿ ಭಾಗಿಯಾಗುತ್ತಾರೆ. ಇದನ್ನು ನಡೆಸಿಕೊಡುವುದು ಹಾಗೂ ನಿರ್ಣಯ ಮಾಡುವ ಕೆಲಸವನ್ನು ಕಂಗನಾ ಮಾಡಲಿದ್ದಾರೆ.

TV9 Web
| Edited By: |

Updated on: Feb 04, 2022 | 1:03 PM

Share
ಬಾಲಿವುಡ್ ನಟಿ ಕಂಗನಾ ರಣಾವತ್ ಈಗ ನಿರೂಪಕಿಯಾಗಿದ್ದಾರೆ. ಹೌದು. ಅವರು ‘ಲಾಕ್ ಅಪ್’ ಎಂಬ ರಿಯಾಲಿಟಿ ಶೋ ಕಾರ್ಯಕ್ರಮದ ನಿರೂಪಣೆ ಹಾಗೂ ನಿರ್ಣಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

1 / 7
ಖ್ಯಾತ ನಿರ್ಮಾಪಕಿ ಏಕ್ತಾ ಕಪೂರ್ ‘ಲಾಕ್ ಅಪ್’ ಅನ್ನು ನಿರ್ಮಿಸುತ್ತಿದ್ದಾರೆ. ಎಂಎಕ್ಸ್ ಪ್ಲೇಯರ್ ಹಾಗೂ ಆಲ್ಟ್ ಬಾಲಾಜಿ ಓಟಿಟಿಗಳಲ್ಲಿ ಈ ಶೋ ಫೆಬ್ರವರಿ ಅಂತ್ಯದಿಂದ ಪ್ರಸಾರವಾಗಲಿದೆ.

2 / 7
ಗುರುವಾರದಂದು ಮುಂಬೈನಲ್ಲಿ ‘ಲಾಕ್ ಅಪ್’ ಶೋವನ್ನು ಅದ್ದೂರಿಯಾಗಿ ಲಾಂಚ್ ಮಾಡಲಾಯಿತು. ಈ ಶೋ ವಿವಾದಗಳಿಂದ ಕೂಡಿರಲಿದೆ ಎಂದು ಮೊದಲೇ ಘೋಷಿಸಿದ್ದಾರೆ ಏಕ್ತಾ ಕಪೂರ್.

3 / 7
‘ಲಾಕ್ ಅಪ್’ನಲ್ಲಿ 16 ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಭಾಗವಹಿಸಲಿದ್ದಾರೆ. ಎಲ್ಲರೂ ಜೈಲಿನಲ್ಲಿ ಬಂಧಿಯಾಗಿರುತ್ತಾರೆ. ಅವರಿಗೆ ಟಾಸ್ಕ್ ನೀಡಲಾಗುತ್ತದೆ. ಇದರ ಆಧಾರದಲ್ಲಿ ಸ್ಪರ್ಧೆ ನಡೆಯಲಿದೆ.

4 / 7
ಕಂಗನಾ ಇದರಲ್ಲಿ ಪೊಲೀಸ್ ಅಧಿಕಾರಿ ರೂಪದಲ್ಲೂ ಇರಲಿದ್ದಾರೆ. ಅರ್ಥಾತ್ ಅವರು ಸ್ಪರ್ಧಿಗಳು ತಪ್ಪು ಮಾಡಿದಾಗ ಎಫ್​ಐಆರ್ ನೀಡಲಿದ್ದಾರೆ.

5 / 7
‘ಲಾಕ್ ಅಪ್’ ಶೋನಲ್ಲಿ ಸ್ಪರ್ಧಿಗಳಿಗೆ ಮುಖ್ಯವಾಗಿ ಇರಬೇಕಾದ್ದೇ ಪ್ರಾಮಾಣಿಕತೆ. ಸೋಲು ಗೆಲುವಿಗಿಂತ ಪ್ರಾಮಾಣಿಕತೆ ಮುಖ್ಯ. ಅದೇ ಆಧಾರದಲ್ಲಿ ವಿಜೇತರು ನಿರ್ಧಾರವಾಗಲಿದ್ದಾರೆ ಎಂದಿದ್ದಾರೆ ಕಂಗನಾ.

6 / 7
ಇದುವರೆಗೆ ಕಂಗನಾ ಮೇಲೆ ಎಫ್​ಐಆರ್ ದಾಖಲಾಗುತ್ತಿತ್ತು. ಇನ್ನು ಅವರೇ ನೀಡಲಿದ್ದಾರೆ ಎಂದು ತಮಾಷೆ ಮಾಡಿದ್ದಾರೆ ಏಖ್ತಾ ಕಪೂರ್. ‘ಲಾಕ್ ಅಪ್’ ಶೋ ಕುರಿತು ಹಾಗೂ ಸ್ಪರ್ಧಿಗಳ ಕುರಿತು ಮತ್ತಷ್ಟು ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

7 / 7
Follow Us
ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಬಗ್ಗೆ ಭಾರೀ ಚರ್ಚೆ: ಫೈನಲಿ ಏನಾಯ್ತು?

ವಿಚಾರಣೆಗೆ ಬಂದಿದ್ದ ಮಲ್ಲಿಕಾರ್ಜುನ ಮುತ್ಯಾಗೆ ಶಾಕ್ ಕೊಟ್ಟ ಪೊಲೀಸ್ರು

ಇಸ್ರೇಲ್ ಮೇಲೆ 2,000 ಕಿ.ಮೀ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಇರಾನ್

ಬುರ್ಖಾ ಧರಿಸಿ ಹೋಳಿ ಆಚರಣೆ: ಅಪಮಾನ ಮಾಡಿದ್ದಾರೆಂದು ದಲಿತ ಮುಖಂಡ ದೂರು

ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್

ಅಜೆರ್ಬೈಜಾನ್ ವಿಮಾನ ನಿಲ್ದಾಣದ ಮೇಲೆ ಇರಾನ್​ನ ಡ್ರೋನ್ ದಾಳಿ

ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಪತಿ, ಅತ್ತೆ-ಮಾವನಿಗೆ ಪತ್ನಿಯಿಂದ ಕಿರುಕುಳ
ಜನ ಮನೆಯಲ್ಲಿ ಕಾಯುತ್ತಿದ್ದರೆ, ಇತ್ತ ನದಿಯಲ್ಲಿ ತೇಲಿಬಂದವು ಆಧಾರ್ ಕಾರ್ಡ್

ವಿಷ್ಣುವರ್ಧನ್ ಅವರ ‘ಸೂರ್ಯವಂಶ’ ಪಾತ್ರ ನೆನಪಿಸಿಕೊಂಡ ಎಸ್ ನಾರಾಯಣ್

ವಿಷಕಾರಿ ಅಂಶ ಪತ್ತೆ: ಮಕ್ಕಳಿಗೆ ತಂಪು ಪಾನೀಯ ಕುಡಿಯುವವರೇ ಎಚ್ಚರ!