Election Campaigns: ಎಲೆಕ್ಷನ್ ಭರ್ಜರಿ ಪ್ರಚಾರದಲ್ಲಿ ಪುಟ್ಟ ಗೌರಿ ಖ್ಯಾತಿಯ ರಂಜನಿ ರಾಘವನ್

ಕಿರುತೆರೆಯಿಂದಲೂ ಚುನಾವಣಾ ಪ್ರಚಾರದ ಅಬ್ಬರ ಪ್ರಾರಂಭವಾಗಿದೆ. 'ಪುಟ್ಟಗೌರಿ' ಎಂದೆ ಖ್ಯಾತಿ ಪಡೆದ ನಟಿ ರಂಜನಿ ರಾಘವನ್ ಚುನಾವಣೆಯ ಮತಯಾಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಅಕ್ಷತಾ ವರ್ಕಾಡಿ
|

Updated on:May 08, 2023 | 11:36 AM

ಕರ್ನಾಟಕ ವಿಧಾನ ಸಭಾ ಚುನಾವಣಾ ಪ್ರಚಾರದಲ್ಲಿ  ಸಿನಿ ರಂಗದವರು ಒಂದೊಂದು ಅಭ್ಯರ್ಥಿ ಪರ ಪ್ರಚಾರಕ್ಕೆ ಬರುವುದು ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ. ಇದೀಗಾ ಕಿರುತೆರೆಯಿಂದಲೂ ಚುನಾವಣಾ ಪ್ರಚಾರದ ಅಬ್ಬರ ಪ್ರಾರಂಭವಾಗಿದೆ. 'ಪುಟ್ಟಗೌರಿ' ಎಂದೆ ಖ್ಯಾತಿ ಪಡೆದ ನಟಿ ರಂಜನಿ ರಾಘವನ್ ಚುನಾವಣೆಯ ಮತಯಾಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ

1 / 6
ಮಾಜಿ ಉಪಮುಖ್ಯ ಮಂತ್ರಿ ದಿವಂಗತ ಎಂ.ಪಿ ಪ್ರಕಾಶ್ ಅವರ ಮಗಳು ಲತಾ ಮಲ್ಲಿಕಾರ್ಜುನ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಇವರ ಪರ ಪುಟ್ಟಗೌರಿ ಮತಯಾಚನೆಯಲ್ಲಿ ಪಾಲ್ಗೊಂಡಿದ್ದಾರೆ

2 / 6
"ಖ್ಯಾತ ಕನ್ನಡತಿ, ಆತ್ಮೀಯ ನೆಚ್ಚಿನ ನಟಿ ರಂಜನಿ ರಾಘವನ್ ರವರು ಪ್ರೀತಿ ಪೂರ್ವಕವಾಗಿ ನನಗೆ ಬೆಂಬಲ ಸೂಚಿಸಲು ಹರಪನಹಳ್ಳಿ ಚುನಾವಣಾ ಪ್ರಚಾರಕ್ಕೆ ದೂರದ ಬೆಂಗಳೂರಿನಿಂದ ಆಗಮಿಸಿದ್ದಾರೆ" ಎಂದು ಮೇ 05 ರಂದು ಸೋಶಿಯಲ್​​ ಮೀಡಿಯಾಗಳಲ್ಲಿ ಪೋಸ್ಟ್​​ ಹಂಚಿಕೊಂಡ  ಲತಾ ಮಲ್ಲಿಕಾರ್ಜುನ್

3 / 6
ನಟಿ ರಂಜನಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿರುವುದು ಇದೇ ಮೊದಲೇನಲ್ಲಾ,  2020ರ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಭರ್ಜರಿ ಪ್ರಚಾರ ನಡೆಸಿದ್ದರು.

4 / 6
ಇದೀಗಾ ಬಳ್ಳಾರಿಯ ಹರಪ್ಪನಹಳ್ಳಿಯ ಹಲವು ಗ್ರಾಮಗಳಲ್ಲಿ ಲತಾ ಮಲ್ಲಿಕಾರ್ಜುನ್ ಪರವಾಗಿ ರಂಜನಿ ರಾಘವನ್ ಪರವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಭಾರೀ ಸದ್ದು ಮಾಡುತ್ತಿದೆ.

5 / 6
ನಟಿ ರಂಜನಿ ರಾಘವನ್​​​ ತನ್ನ ನಟನೆಯ ಜೊತೆಗೆ ಉತ್ತಮ ಬರಹಗಾರ್ತಿಯೂ ಹೌದು. ಕನ್ನಡತಿ ಎಂಬ ಸೀರಿಯಲ್​​ ಮೂಲಕ ಕರ್ನಾಟಕದ ಮನೆಮಗಳಾಗಿದ್ದಾರೆ. ಇದೀಗಾ ರಾಜಕೀಯದಲ್ಲೂ ತೊಡಗಿಸಿಕೊಂಡಿದ್ದಾರೆ.

6 / 6

Published On - 11:24 am, Mon, 8 May 23

Follow us