AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷ್ಣ ಜನ್ಮಾಷ್ಟಮಿ ಹಬ್ಬಕ್ಕೆ ವಿಶೇಷ ಕಳೆ ತಂದ ಬಾಲಗೋಪಿ

ಶ್ರೀ ಕೃಷ್ಣ ಜನ್ಮಾಷ್ಟಮಿ ಎಂದರೆ ಬರಿ ಉಪವಾಸ ಮತ್ತು ಪೂಜೆಯಷ್ಟೇ ಅಲ್ಲ, ಮನೆ ಮನೆಗಳಲ್ಲಿ ಮುದ್ದು ಮಕ್ಕಳನ್ನು ಕೃಷ್ಣನನ್ನಾಗಿ ಕಂಡು ಸಂಭ್ರಮಿಸುವ ಈ ಸಂಪ್ರದಾಯವು ಕರಾವಳಿ ಸೇರಿದಂತೆ ಕರ್ನಾಟಕದ ಮೂಲೆ ಮೂಲೆಗಳಲ್ಲಿ ಹಬ್ಬದ ಸಂಭ್ರಮಕ್ಕೆ ಹೊಸ ಮೆರುಗು ನೀಡಿದೆ. ಕೈಯಲ್ಲಿ ಕೊಳಲು, ಕೊರಳಲ್ಲಿ ಹಾರ ಹಾಗೂ ಸೊಂಟಕ್ಕೆ ಹಳದಿ ಪೀತಾಂಬರ ಉಟ್ಟು ಕಂಗೊಳಿಸುತ್ತಿರುವ ಪುಟ್ಟ ಮಕ್ಕಳ ಕೃಷ್ಣವೇಷ ಸ್ಪರ್ಧೆಗಳು ಹಬ್ಬದ ಪ್ರಮುಖ ಆಕರ್ಷಣೆ

ಅಕ್ಷಯ್​ ಪಲ್ಲಮಜಲು​​
|

Updated on:Sep 04, 2026 | 6:22 PM

Share
ಸೌಜನ್ಯ ಹೆಚ್. ಹಿರೇಮಠ, ಮೂಡಲಪಾಳ್ಯ, ಬೆಂಗಳೂರು 

ತಂದೆಯ ಹೆಸರು:  ಹೊಳಿಯಯ್ಯ ಹಿರೇಮಠ 

ತಾಯಿಯ ಹೆಸರು: ಹರ್ಷಿತಾ

ಸೌಜನ್ಯ ಹೆಚ್. ಹಿರೇಮಠ, ಮೂಡಲಪಾಳ್ಯ, ಬೆಂಗಳೂರು ತಂದೆಯ ಹೆಸರು: ಹೊಳಿಯಯ್ಯ ಹಿರೇಮಠ ತಾಯಿಯ ಹೆಸರು: ಹರ್ಷಿತಾ

1 / 5
ಮಗು ಹೆಸರು ಅಮರ್ತ್ಯ ಗುಡ್ಡದ್, ಅಥರ್ವ ಗುಡ್ಡದ್
ತಾಯಿ ಹೆಸರು- ನೀಲವೇಣಿ 
ತಂದೆ ಹೆಸರು - ರವಿ ಗುಡ್ಡದ್
ಸ್ಥಳ - ನಾಗರಬಾವಿ, ಬೆಂಗಳೂರು

ಮಗು ಹೆಸರು ಅಮರ್ತ್ಯ ಗುಡ್ಡದ್, ಅಥರ್ವ ಗುಡ್ಡದ್ ತಾಯಿ ಹೆಸರು- ನೀಲವೇಣಿ ತಂದೆ ಹೆಸರು - ರವಿ ಗುಡ್ಡದ್ ಸ್ಥಳ - ನಾಗರಬಾವಿ, ಬೆಂಗಳೂರು

2 / 5
ಹೆಸರು - ಚಾರ್ವಿಕ್ ಎ 
ತಾಯಿ -ಪವಿತ್ರ ಶ್ರೀಮತಿ.
ತಂದೆ -ಆಕಾಶ್ ಡಿಎಂ.
ಸ್ಥಳ - ಹಾಸನ ವಿಜಯನಗರ.

ಹೆಸರು - ಚಾರ್ವಿಕ್ ಎ ತಾಯಿ -ಪವಿತ್ರ ಶ್ರೀಮತಿ. ತಂದೆ -ಆಕಾಶ್ ಡಿಎಂ. ಸ್ಥಳ - ಹಾಸನ ವಿಜಯನಗರ.

3 / 5
ಮಗುವಿನ ಹೆಸರು ಚಾರ್ವಿ,  ತಾಯಿ ಮಂಗಳಶೆಟ್ಟಿ,  ತಂದೆ ಹೆಸರು ರಾಜ,  . ಊರು ಕನಕಪುರ

ಮಗುವಿನ ಹೆಸರು ಚಾರ್ವಿ, ತಾಯಿ ಮಂಗಳಶೆಟ್ಟಿ, ತಂದೆ ಹೆಸರು ರಾಜ, . ಊರು ಕನಕಪುರ

4 / 5
ಮಗುವಿನ ಹೆಸರು: ಚಿರಂತ್ ಎಸ್ ಕೊಡಲ್
ತಂದೆಯ ಹೆಸರು: ಸಂದೀಪ್ ಕೋಡಲ್
ತಾಯಿಯ ಹೆಸರು: ಗವಿ ಗಂಗಾ
ಸ್ಥಳ: ತೋರಣಗಲ್ಲು

ಮಗುವಿನ ಹೆಸರು: ಚಿರಂತ್ ಎಸ್ ಕೊಡಲ್ ತಂದೆಯ ಹೆಸರು: ಸಂದೀಪ್ ಕೋಡಲ್ ತಾಯಿಯ ಹೆಸರು: ಗವಿ ಗಂಗಾ ಸ್ಥಳ: ತೋರಣಗಲ್ಲು

5 / 5

Published On - 6:21 pm, Fri, 4 September 26

ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಮಂಡ್ಯ ಎಳನೀರು ವ್ಯಾಪಾರಿಗಳಿಗೆ ಮಹಾ ದೋಖಾ: 25 ಲಕ್ಷಕ್ಕೂ ಹೆಚ್ಚು ಹಣ ವಂಚನೆ
ಸಂಧಾನ ಸಭೆ ಯಶಸ್ವಿ: ಮುನಿಸು ಮರೆತು ಪರಸ್ಪರ ಕೈಲುಕಿದ ಹಾಸನ ಡಿಸಿ-ಎಸ್ಪಿ
ಸಂಧಾನ ಸಭೆ ಯಶಸ್ವಿ: ಮುನಿಸು ಮರೆತು ಪರಸ್ಪರ ಕೈಲುಕಿದ ಹಾಸನ ಡಿಸಿ-ಎಸ್ಪಿ
ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ವಿಡಿಯೋ ನೋಡಿ
ನಮ್ಮ ಮೆಟ್ರೋದಲ್ಲಿ ಮತ್ತೊಂದು ಜೀವಂತ ಹೃದಯ ಸಾಗಣೆ: ವಿಡಿಯೋ ನೋಡಿ
ಯಲಹಂಕ ಬಳಿ ನಿಂತಿದ್ದ ರೈಲು ಬೋಗಿಗಳು ಬೆಂಕಿಗೆ ಆಹುತಿ
ಯಲಹಂಕ ಬಳಿ ನಿಂತಿದ್ದ ರೈಲು ಬೋಗಿಗಳು ಬೆಂಕಿಗೆ ಆಹುತಿ
ಈ ಬಾರಿ ಬಿಗ್​​ಬಾಸ್ ಫಿನಾಲೆಗೆ ಬರುವವರು ಯಾರು? ಮಂಜನ ಉತ್ತರ ಹೀಗಿತ್ತು
ಈ ಬಾರಿ ಬಿಗ್​​ಬಾಸ್ ಫಿನಾಲೆಗೆ ಬರುವವರು ಯಾರು? ಮಂಜನ ಉತ್ತರ ಹೀಗಿತ್ತು
ಅಂಬಾರಿ ಹೊರುವ ಆನೆಯ ಆಯ್ಕೆ ಹೇಗೆ ನಡೆಯುತ್ತದೆ?
ಅಂಬಾರಿ ಹೊರುವ ಆನೆಯ ಆಯ್ಕೆ ಹೇಗೆ ನಡೆಯುತ್ತದೆ?
ರಮೇಶ್​​ ಜಾರಕಿಹೊಳಿ ಭೇಟಿ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
ರಮೇಶ್​​ ಜಾರಕಿಹೊಳಿ ಭೇಟಿ ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
ಪರಿಣಾಮ ನೆಟ್ಟಗೆ ಇರಲ್ಲ: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಉಗ್ರಪ್ಪ ಎಚ್ಚರಿಕೆ
ಪರಿಣಾಮ ನೆಟ್ಟಗೆ ಇರಲ್ಲ: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಉಗ್ರಪ್ಪ ಎಚ್ಚರಿಕೆ
ಕುಟುಂಬದ ಹಿನ್ನೆಲೆ ಬಗ್ಗೆ ಮಾತನಾಡಿದ ‘ಬಿಗ್ ಬಾಸ್ ಕನ್ನಡ 13’ ಸ್ಪರ್ಧಿ ಮಂಜ
ಕುಟುಂಬದ ಹಿನ್ನೆಲೆ ಬಗ್ಗೆ ಮಾತನಾಡಿದ ‘ಬಿಗ್ ಬಾಸ್ ಕನ್ನಡ 13’ ಸ್ಪರ್ಧಿ ಮಂಜ
ಇಸ್ರೋ ರೋಬೋಟಿಕ್ಸ್ ಚಾಲೆಂಜ್‌ನಲ್ಲಿ ಐಐಐಟಿ ಧಾರವಾಡ ವಿದ್ಯಾರ್ಥಿಗಳ ಸಾಧನೆ
ಇಸ್ರೋ ರೋಬೋಟಿಕ್ಸ್ ಚಾಲೆಂಜ್‌ನಲ್ಲಿ ಐಐಐಟಿ ಧಾರವಾಡ ವಿದ್ಯಾರ್ಥಿಗಳ ಸಾಧನೆ