ಬಾಲಿವುಡ್​ ಅಂಗಳದಲ್ಲಿ ಹೋಳಿಯ ರಂಗು; ಬಣ್ಣದಲ್ಲಿ ಮಿಂದೆದ್ದ ಸೆಲೆಬ್ರಿಟಿಗಳು

ಭಾರತಾದ್ಯಂತ ಹೋಳಿ ಹಬ್ಬದ ಆಚರಣೆ ಜೋರಾಗಿದೆ. ಅನೇಕ ಸೆಲೆಬ್ರಿಟಿಗಳು ಹೋಳಿ ಆಚರಣೆಯಲ್ಲಿ ತೊಡಗಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿದೆ.

ರಾಜೇಶ್ ದುಗ್ಗುಮನೆ
|

Updated on: Mar 25, 2024 | 2:40 PM

ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ದಂಪತಿ ಹೋಳಿ ಹಬ್ಬವನ್ನು ಆಚರಿಸಿದ್ದಾರೆ. ಪರಸ್ಪರ ಬಣ್ಣ ಬಳಿದುಕೊಂಡು ಇವರು ಪೋಸ್ ಕೊಟ್ಟಿದ್ದಾರೆ.

1 / 7
ಕೃತಿ ಸನೋನ್ ಮನೆಯಲ್ಲೂ ಹೋಳಿ ಆಚರಣೆ ಜೋರಾಗಿದೆ. ಬಣ್ಣದಲ್ಲಿ ಇವರು ಮಿಂದೆದ್ದಿದ್ದಾರೆ. ಆ ಬಳಿಕ ಸಖತ್ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾರೆ.

2 / 7
ಆಲಿಯಾ ಭಟ್ ಅವರು ಕೂಡ ಹೋಳಿ ಆಚರಣೆಯಲ್ಲಿ ಹಿಂದೆ ಬಿದ್ದಿಲ್ಲ. ಬಣ್ಣದ ಸ್ನಾನ ಮಾಡಿ ಮ್ಯೂಸಿಕ್​ಗೆ ಅವರು ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ.

3 / 7
ಕರೀನಾ ಕಪೂರ್ ಅವರು ಮುಸ್ಲಿಂ ಧರ್ಮದ ಕುಟುಂಬಕ್ಕೆ ಸೇರಿದರೂ ಹಿಂದೂ ಹಬ್ಬಗಳ ಆಚರಣೆ ನಿಲ್ಲಿಸಿಲ್ಲ. ಅವರು ಮಕ್ಕಳ ಜೊತೆ ಹೋಳಿ ಆಚರಿಸಿದ್ದಾರೆ.

4 / 7
ಚಿತ್ರರಂಗದಿಂದ ದೂರವೇ ಇರುವ ಪ್ರೀತಿ ಜಿಂಟಾ ಕೂಡ ಹೋಳಿ ಆಚರಿಸಿದ್ದಾರೆ. ಪತಿಯ ಜೊತೆ ಅವರು ಈ ಹಬ್ಬ ಆಚರಿಸಿದ್ದಾರೆ.

5 / 7
ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾಗೆ ಹೋಳಿ ಹಬ್ಬ ಸಖತ್ ವಿಶೇಷ. ಈ ದಂಪತಿ ಖುಷಿಯಿಂದ ಹೋಳಿ ಆಚರಿಸಿ ಪೋಸ್ ಕೊಟ್ಟಿದ್ದಾರೆ.

6 / 7
ಪ್ರಿಯಾಂಕಾ ಚೋಪ್ರಾ ಅವರು ಪತಿ ನಿಕ್ ಜೋನಸ್ ಜೊತೆ ಭಾರತಕ್ಕೆ ಆಗಮಿಸಿದ್ದಾರೆ. ಅವರು ಕತ್ರಿನಾ ಹಾಗೂ ನಿಕ್ ಜೊತೆ ಪೋಸ್ ಕೊಟ್ಟಿದ್ದಾರೆ. ಅವರ ಮೈಗೆ ಬಣ್ಣ ಬಿದ್ದಿದೆ.

7 / 7
Follow us
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್