- Kannada News Photo gallery Kavyashree Gowda says she is single in Bigg Boss Kannada season 9 BBK9 Updates
Kavyashree Gowda: ‘ಎಲ್ರೂ ಜೋಡಿಯಾಗಿ ಓಡಾಡ್ತಾರೆ, ನಂಗೂ ಜೋಡಿ ಬೇಕು’; ಗೋಳು ತೋಡಿಕೊಂಡ ಕಾವ್ಯಶ್ರೀ
Bigg Boss Kannada season 9: ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಜೋಡಿ ಆಗುತ್ತಾರೆ. ಈ ವಿಚಾರವನ್ನು ಲೇವಡಿ ಮಾಡುವ ರೀತಿಯಲ್ಲಿ ಕಾವ್ಯಶ್ರೀ ಅವರು ಮಾತನಾಡಿದ್ದಾರೆ.
Updated on: Oct 22, 2022 | 7:47 PM
Share

Kavyashree Gowda says she is single in Bigg Boss Kannada season 9

Kavyashree Gowda says she is single in Bigg Boss Kannada season 9

ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಜೋಡಿ ಆಗುತ್ತಾರೆ. ತಮಗೆ ಕಂಫರ್ಟ್ ಎನಿಸುವವರ ಜೊತೆಗೇ ಹೆಚ್ಚು ಕಾಲ ಕಳೆಯುತ್ತಾರೆ. ಈ ವಿಚಾರದ ಬಗ್ಗೆ ಕಾವ್ಯಶ್ರೀ ಕಾಮಿಡಿ ಮಾಡಿದ್ದಾರೆ.

ರಾಕೇಶ್ ಅಡಿಗ ಮತ್ತು ಅಮೂಲ್ಯ ಗೌಡ ಅವರು ಇತ್ತೀಚೆಗೆ ಹೆಚ್ಚು ಜೊತೆಯಾಗಿ ಇರಲು ಆರಂಭಿಸಿದ್ದಾರೆ. ಇದು ಎಲ್ಲರ ಗಮನಕ್ಕೂ ಬಂದಿದೆ ಇದೇ ವಿಷಯದ ಬಗ್ಗೆ ಕಾವ್ಯಶ್ರೀ ಹಾಸ್ಯಮಯವಾಗಿ ಮಾತನಾಡಿ ಎಲ್ಲರನ್ನೂ ನಗಿಸಿದ್ದಾರೆ.

‘ಇಲ್ಲಿ ಎಲ್ಲರೂ ಜೋಡಿಯಾಗಿ ಓಡಾಡುತ್ತಾರೆ. ನಂಗೂ ಒಂದು ಜೋಡಿ ಬೇಕು. ಆಟ ಆಡುವಾಗಲೂ ನಾನು ಸಿಂಗಲ್. ಗ್ರೂಪಲ್ಲಿ ಇದ್ದರೂ ಸಿಂಗಲ್’ ಎಂದು ಕಣ್ಣೀರು ಹಾಕುವ ರೀತಿಯಲ್ಲಿ ನಟಿಸಿ ಅವರು ನಗು ಉಕ್ಕಿಸಿದ್ದಾರೆ.
Related Photo Gallery
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಕಾರ್ತಿಕ ದೀಪ ಹಚ್ಚಲು ಅನುಮತಿ: ಜಡ್ಜ್ ಪದಚ್ಯುತಿಗೆ ಸಹಿ ಹಾಕಿದ ಕೈ ಎಂಪಿಗಳು
ಕರ್ನಾಟಕದ ರೈಲ್ವೇ ಯೋಜನೆಗಳ ಸ್ಥಿತಿಗತಿ ಏನು?: ಮಾಹಿತಿ ಕೊಟ್ಟ ಸಚಿವರು
ವಿಟಮಿನ್ ಬಿ12 ಕೊರತೆ ಇದ್ದಲ್ಲಿ ಈ 4 ಸೊಪ್ಪುಗಳನ್ನು ತಪ್ಪದೆ ತಿನ್ನಿ!
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!




