AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BBK9: ಆರ್ಯವರ್ಧನ್​ ಗುರೂಜಿ ಆಡಿದ ಮಾತುಗಳಿಗೆ ಈ ಪರಿ ರಿಯಾಕ್ಷನ್​ ಕೊಟ್ರು ಕಿಚ್ಚ ಸುದೀಪ್​

Kichcha Sudeep | Aryavardhan Guruji: ಆರ್ಯವರ್ಧನ್​ ಅವರು ನುಡಿಯುವ ಭವಿಷ್ಯವೇ ಬೇರೆ, ಅಸಲಿಗೆ ನಡೆಯುವುದೇ ಬೇರೆ. ಅನೇಕ ಸಂದರ್ಭಗಳಲ್ಲಿ ಹೀಗಾಗಿದೆ. ಇದರಿಂದ ಅವರು ಆಗಾಗ ಟ್ರೋಲ್​ ಆಗುತ್ತಾರೆ.

TV9 Web
| Edited By: |

Updated on: Nov 06, 2022 | 3:35 PM

Share
‘ಬಿಗ್​ ಬಾಸ್​ ಒಟಿಟಿ ಮೊದಲ ಸೀಸನ್​’ನಲ್ಲಿ ಸ್ಪರ್ಧಿಸುವ ಅವಕಾಶ ಆರ್ಯವರ್ಧನ್​ ಗುರೂಜಿ ಅವರಿಗೆ ಸಿಕ್ಕಿತ್ತು. ಅಲ್ಲಿ ಪ್ರೇಕ್ಷಕರಿಂದ ಅಗತ್ಯ ವೋಟ್​ ಪಡೆದ ಅವರು ಟಿವಿ ಸೀಸನ್​ಗೂ ಕಾಲಿಟ್ಟರು.

Kichcha Sudeep laughs after listening Aryavardhan Guruji words in Bigg Boss Kannada Season 9

1 / 5
‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರಲ್ಲಿ ಆರ್ಯವರ್ಧನ್​ ಗುರೂಜಿ ಅವರು ಹೆಚ್ಚು ಶೈನ್​ ಆಗುತ್ತಿದ್ದಾರೆ. ಅವರ ಮಾತುಗಳಿಂದಾಗಿ ಪ್ರತಿ ಸಂಚಿಕೆ ಕೂಡ ಹಾಸ್ಯಮಯವಾಗುತ್ತಿದೆ. ಕಿಚ್ಚ ಸುದೀಪ್​ ಕೂಡ ಬಿದ್ದು ಬಿದ್ದು ನಕ್ಕಿದ್ದಾರೆ.

Kichcha Sudeep laughs after listening Aryavardhan Guruji words in Bigg Boss Kannada Season 9

2 / 5
ಬಿಗ್​ ಬಾಸ್​ ಮನೆಗೆ ಕಾಲಿಡುವುದಕ್ಕೂ ಮುನ್ನವೇ ಆರ್ಯವರ್ಧನ್​ ಗುರೂಜಿ ಅವರು ಸಖತ್​ ಟ್ರೋಲ್​ ಆಗಿದ್ದರು. ಅವರು ನುಡಿಯುವ ಭವಿಷ್ಯವೇ ಬೇರೆ, ಅಸಲಿಗೆ ನಡೆಯುವುದೇ ಬೇರೆ. ಅನೇಕ ಸಂದರ್ಭಗಳಲ್ಲಿ ಹೀಗಾಗಿದ್ದುಂಟು.

3 / 5
ಟ್ರೋಲ್​ ಆದರೂ ಕೂಡ ಆರ್ಯವರ್ಧನ್​ ಅವರು ತಮ್ಮ ಸಂಖ್ಯಾಶಾಸ್ತ್ರ ಮತ್ತು ಜೋತಿಷ್ಯದ ಬಗ್ಗೆ ಆಗಾಗ ಮಾತನಾಡುತ್ತಲೇ ಇರುತ್ತಾರೆ. ‘ಸೂಪರ್​ ಸಂಡೇ ವಿತ್​ ಸುದೀಪ’​ ಸಂಚಿಕೆಯಲ್ಲೂ ಅದು ಮುಂದುವರಿದಿದೆ.

4 / 5
‘ಆಗಾಗ ನನ್ನನ್ನು ನವಗ್ರಹಗಳು ಮಾತಾಡಿಸುತ್ತವೆ. ನಾನು ಹೇಳಿದ್ದೆಲ್ಲವೂ ನಿಜವಾಗಲಿ ಅಂತ ಕೇಳಿಕೊಳ್ಳುತ್ತೇನೆ’ ಎಂದು ಆರ್ಯವರ್ಧನ್​ ಹೇಳಿದ್ದು ಕೇಳಿ ಇಡೀ ಮನೆಮಂದಿ ನಕ್ಕಿದ್ದಾರೆ. ಸುದೀಪ್​ ಅವರಂತೂ ನಗು ತಡೆಯಲಾಗದೆ ನೆಲದ ಮೇಲೆ ಕುಳಿತಿದ್ದಾರೆ.

5 / 5
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?

ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ

ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ

ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?

ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು

ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​

ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ

ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು

ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ

ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ