- Kannada News Photo gallery Krishna Janmashtami 2025: Here is a photo of the little ones dressed as cute Krishna
Krishna Janmashtami 2025: ಮುದ್ದು ಕೃಷ್ಣನ ವೇಷದಲ್ಲಿ ಮಿಂಚಿದ ಪುಟಾಣಿಗಳು
ಇಂದು ನಾಡಿನಲ್ಲೆಡೆ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ಕೃಷ್ಣಾಷ್ಟಮಿ ಬಂತೆಂದರೆ ಪೋಷಕರು ತಮ್ಮ ಮುದ್ದು ಮಕ್ಕಳಿಗೆ ರಾಧೆ ಕೃಷ್ಣರಂತೆ ವೇಷ ತೊಡಿಸಿ ಸಂಭ್ರಮಿಸುತ್ತಾರೆ. ಈ ಬಾರಿಯೂ ಸಹ ಕೃಷ್ಣಾಷ್ಟಮಿಯ ಪ್ರಯುಕ್ತ ಪುಟಾಣಿ ಮಕ್ಕಳು ಬಾಲ ಗೋಪಾಲನಂತೆ ಮಿಂಚುತ್ತಿದ್ದು, ಈ ಮುದ್ದು ಕೃಷ್ಣರ ಚಂದದ ಫೋಟೋಗಳನ್ನು ಇಲ್ಲಿ ಪ್ರಕಟ ಮಾಡಲಾಗಿದೆ. ಮುದ್ದು ಕೃಷ್ಣರನ್ನು ನೋಡಿ ನೀವು ಕಣ್ತುಂಬಿಕೊಳ್ಳಿ.
Updated on:Aug 16, 2025 | 2:55 PM
Share

ಕೃಷ್ಣ: ಧೃತಿ ಹೆಗ್ಡೆ, ತಂದೆ: ಅಪೂರ್ವ ಕುಮಾರ್ ಬಿ.ಪಿ, ತಾಯಿ: ರಶ್ಮಿ, ಊರು: ಬಾಳೆಗೆರೆ, ಸಾಗರ

ಕೃಷ್ಣ: ಭಾರ್ಗವ್ ತೇಜ ಊರುಬೈಲು, ತಂದೆ: ಲೋಕೇಶ್ ಊರುಬೈಲು, ತಾಯಿ: ಲಿಖಿತಾ ಗುಡ್ಡೆಮನೆ, ಊರು: ಊರಬೈಲು, ಸಂಪಾಜೆ, ಮಡಿಕೇರಿ

ಕೃಷ್ಣ: ವೈಷ್ಣವ್ ರಾಮ್, ತಂದೆ: ಅಕ್ಷಯ್ ಬಾಳೆಗೆರೆ, ತಾಯಿ: ಸುಪ್ರಿಯಾ, ಊರು: ಬಾಳೆಗೆರೆ, ಸಾಗರ

ಕೃಷ್ಣ: ಕನಿಷ್ಕಾ ಕಾಂಬಳೆ, ತಂದೆ: ಸಂತೋಷ ಕಾಂಬಳೆ, ತಾಯಿ: ಕವಿತಾ ಕಾಂಬಳೆ, ಊರು: ಆಳಂದ, ಕಲಬುರಗಿ

ಕೃಷ್ಣ: ಪ್ರಿಯಾಂಶ್ ಎಸ್. ದೇವಾಡಿಗ, ತಂದೆ: ಸಂದೇಶ್, ತಾಯಿ: ಶೈಲಶ್ರೀ, ಊರು: ಬಂಟ್ವಾಳ

ಕೃಷ್ಣ: ಹೃತಿಕ್ ರಾಜ್ ಜಿ., ತಂದೆ: ರಾಜು ಡಿ.ಎಸ್, ತಾಯಿ: ದೀಪಾ ಟಿ.
Published On - 2:44 pm, Sat, 16 August 25
ಅಂದು ಟ್ರಂಪ್ ಇಂದು ಶೆಹಬಾಜ್, ಆಹ್ವಾನಿಸದಿದ್ರೂ ಮಧ್ಯಸ್ಥಿಕೆಗೆ ಕುಳಿತ ಪಾಕ್
ಕರ್ನಾಟಕ ನರೇಗಾದಲ್ಲಿ ಭಾರಿ ಅಕ್ರಮ, ಸಿಎಜಿ ವರದಿಯಲ್ಲಿ ಸ್ಫೋಟಕ ವಿಚಾರ ಬಯಲು
ಅಬ್ಬಬ್ಬಾ! ಇಡೀ ರಾಜ್ಯದಲ್ಲಿ ಪ್ರತಿದಿನಕ್ಕೆ ಇಷ್ಟು ಕಸ ಸಂಗ್ರಹಣೆಯಾಗುತ್ತಾ?
‘ಪೇಟೆಂಟ್ ತಗೊಂಡಿದ್ದೀರಾ’; ಕದ್ದ ಆರೋಪಕ್ಕೆ ಡಾರ್ಲಿಂಗ್ ಕೃಷ್ಣ ಉತ್ತರ
ಗದಗ: ಬಿರುಗಾಳಿ ಮಳೆಯ ಅಬ್ಬರಕ್ಕೆ ಹಾರಿಹೋದ ಮನೆ ಮೇಲಿನ ಶೀಟ್, ಮೂವರಿಗೆ ಗಾಯ
ಗದಗ: ಬಿರುಗಾಳಿ ಮಳೆಯ ಅಬ್ಬರಕ್ಕೆ ಹಾರಿಹೋದ ಮನೆ ಮೇಲಿನ ಶೀಟ್, ಮೂವರಿಗೆ ಗಾಯ
ಆಟೋದಲ್ಲಿ ಮಕ್ಕಳ ಅಪಹರಿಸಲು ಯತ್ನ, ಚಲಿಸುತ್ತಿರುವ ವಾಹನದಿಂದ ಹಾರಿದ ಮಕ್ಕಳು
ಹೊಸ ಕಾರಿನಲ್ಲಿ ಕೂತು ಮಕ್ಕಳು ಹೀಗೆ ಮಾಡೋದ
Video: ಡಬಲ್ ಡೆಕ್ಕರ್ ಬಸ್ ಪಲ್ಟಿ, ಇಬ್ಬರು ಸಾವು
ಧರ್ಮ ಮತ್ತು ಅಧರ್ಮ ಯಾವುದಕ್ಕೆ ಹೆಚ್ಚು ಪ್ರಾಶಸ್ತ್ಯ?
ಇಂದು ಈ ರಾಶಿಯವರು ಇಂದು ತಾಳ್ಮೆ ಕಳೆದುಕೊಳ್ಳಬೇಡಿ!
ಬೆಳಗಾವಿ, ಹಾವೇರಿಯಲ್ಲಿ ಭಾರಿ ಮಳೆ: ನದಿಯಂತಾದ ರಸ್ತೆ, ಬೈಕ್ಗಳು ಮುಳುಗಡೆ
‘ಲವ್ ಮಾಕ್ಟೇಲ್ 3’ ಬಿಸ್ನೆಸ್ ಹಾಳು ಮಾಡಲು ನಾವು ಬಂದಿಲ್ಲ: ಗುರು ದೇಶಪಾಂಡೆ
ಕಾಂಗ್ರೆಸ್ಸಿಗನಾಗಿ ಹುಟ್ಟಿದ್ದೇನೆ, ಕಾಂಗ್ರೆಸ್ಸಿಗನಾಗೇ ಸಾಯ್ತೇನೆ: ಡಿಕೆಶಿ
‘ಲವ್ ಮಾಕ್ಟೇಲ್ 3’ ಸಿನಿಮಾ ಕಥೆ ಕಾಪಿ? ಎಲ್ಲವನ್ನೂ ವಿವರಿಸಿದ ರಾಘವೇಂದ್ರ
