AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Krishna Janmashtami 2025: ಮುದ್ದು ಕೃಷ್ಣನ ವೇಷದಲ್ಲಿ ಮಿಂಚಿದ ಪುಟಾಣಿಗಳು

ಇಂದು ನಾಡಿನಲ್ಲೆಡೆ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ಕೃಷ್ಣಾಷ್ಟಮಿ ಬಂತೆಂದರೆ ಪೋಷಕರು ತಮ್ಮ ಮುದ್ದು ಮಕ್ಕಳಿಗೆ ರಾಧೆ ಕೃಷ್ಣರಂತೆ ವೇಷ ತೊಡಿಸಿ ಸಂಭ್ರಮಿಸುತ್ತಾರೆ. ಈ ಬಾರಿಯೂ ಸಹ ಕೃಷ್ಣಾಷ್ಟಮಿಯ ಪ್ರಯುಕ್ತ ಪುಟಾಣಿ ಮಕ್ಕಳು ಬಾಲ ಗೋಪಾಲನಂತೆ ಮಿಂಚುತ್ತಿದ್ದು, ಈ ಮುದ್ದು ಕೃಷ್ಣರ ಚಂದದ ಫೋಟೋಗಳನ್ನು ಇಲ್ಲಿ ಪ್ರಕಟ ಮಾಡಲಾಗಿದೆ. ಮುದ್ದು ಕೃಷ್ಣರನ್ನು ನೋಡಿ ನೀವು ಕಣ್ತುಂಬಿಕೊಳ್ಳಿ.

ಮಾಲಾಶ್ರೀ ಅಂಚನ್​
|

Updated on:Aug 16, 2025 | 2:55 PM

Share
ಕೃಷ್ಣ: ಧೃತಿ ಹೆಗ್ಡೆ, 
ತಂದೆ: ಅಪೂರ್ವ ಕುಮಾರ್‌ ಬಿ.ಪಿ,
ತಾಯಿ: ರಶ್ಮಿ,
ಊರು: ಬಾಳೆಗೆರೆ, ಸಾಗರ

ಕೃಷ್ಣ: ಧೃತಿ ಹೆಗ್ಡೆ, ತಂದೆ: ಅಪೂರ್ವ ಕುಮಾರ್‌ ಬಿ.ಪಿ, ತಾಯಿ: ರಶ್ಮಿ, ಊರು: ಬಾಳೆಗೆರೆ, ಸಾಗರ

1 / 6
ಕೃಷ್ಣ: ಭಾರ್ಗವ್‌ ತೇಜ ಊರುಬೈಲು,
ತಂದೆ: ಲೋಕೇಶ್‌ ಊರುಬೈಲು
ತಾಯಿ: ಲಿಖಿತಾ ಗುಡ್ಡೆಮನೆ,
ಊರು: ಊರಬೈಲು, ಸಂಪಾಜೆ, ಮಡಿಕೇರಿ

ಕೃಷ್ಣ: ಭಾರ್ಗವ್‌ ತೇಜ ಊರುಬೈಲು, ತಂದೆ: ಲೋಕೇಶ್‌ ಊರುಬೈಲು, ತಾಯಿ: ಲಿಖಿತಾ ಗುಡ್ಡೆಮನೆ, ಊರು: ಊರಬೈಲು, ಸಂಪಾಜೆ, ಮಡಿಕೇರಿ

2 / 6
ಕೃಷ್ಣ: ವೈಷ್ಣವ್‌ ರಾಮ್‌, ತಂದೆ: ಅಕ್ಷಯ್‌ ಬಾಳೆಗೆರೆ, ತಾಯಿ: ಸುಪ್ರಿಯಾ,
ಊರು: ಬಾಳೆಗೆರೆ, ಸಾಗರ

ಕೃಷ್ಣ: ವೈಷ್ಣವ್‌ ರಾಮ್‌, ತಂದೆ: ಅಕ್ಷಯ್‌ ಬಾಳೆಗೆರೆ, ತಾಯಿ: ಸುಪ್ರಿಯಾ, ಊರು: ಬಾಳೆಗೆರೆ, ಸಾಗರ

3 / 6
ಕೃಷ್ಣ: ಕನಿಷ್ಕಾ ಕಾಂಬಳೆ,
ತಂದೆ: ಸಂತೋಷ ಕಾಂಬಳೆ,
ತಾಯಿ: ಕವಿತಾ ಕಾಂಬಳೆ,
ಊರು: ಆಳಂದ, ಕಲಬುರಗಿ

ಕೃಷ್ಣ: ಕನಿಷ್ಕಾ ಕಾಂಬಳೆ, ತಂದೆ: ಸಂತೋಷ ಕಾಂಬಳೆ, ತಾಯಿ: ಕವಿತಾ ಕಾಂಬಳೆ, ಊರು: ಆಳಂದ, ಕಲಬುರಗಿ

4 / 6
ಕೃಷ್ಣ: ಪ್ರಿಯಾಂಶ್‌ ಎಸ್.‌ ದೇವಾಡಿಗ,
ತಂದೆ: ಸಂದೇಶ್‌,
ತಾಯಿ: ಶೈಲಶ್ರೀ,
ಊರು: ಬಂಟ್ವಾಳ

ಕೃಷ್ಣ: ಪ್ರಿಯಾಂಶ್‌ ಎಸ್.‌ ದೇವಾಡಿಗ, ತಂದೆ: ಸಂದೇಶ್‌, ತಾಯಿ: ಶೈಲಶ್ರೀ, ಊರು: ಬಂಟ್ವಾಳ

5 / 6
ಕೃಷ್ಣ: ಹೃತಿಕ್‌ ರಾಜ್‌ ಜಿ.,
ತಂದೆ: ರಾಜು ಡಿ.ಎಸ್‌,
ತಾಯಿ: ದೀಪಾ ಟಿ.

ಕೃಷ್ಣ: ಹೃತಿಕ್‌ ರಾಜ್‌ ಜಿ., ತಂದೆ: ರಾಜು ಡಿ.ಎಸ್‌, ತಾಯಿ: ದೀಪಾ ಟಿ.

6 / 6

Published On - 2:44 pm, Sat, 16 August 25