- Kannada News Photo gallery Krishna Janmashtami 2025: Here is a photo of the little ones dressed as cute Krishna
Krishna Janmashtami 2025: ಮುದ್ದು ಕೃಷ್ಣನ ವೇಷದಲ್ಲಿ ಮಿಂಚಿದ ಪುಟಾಣಿಗಳು
ಇಂದು ನಾಡಿನಲ್ಲೆಡೆ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ಕೃಷ್ಣಾಷ್ಟಮಿ ಬಂತೆಂದರೆ ಪೋಷಕರು ತಮ್ಮ ಮುದ್ದು ಮಕ್ಕಳಿಗೆ ರಾಧೆ ಕೃಷ್ಣರಂತೆ ವೇಷ ತೊಡಿಸಿ ಸಂಭ್ರಮಿಸುತ್ತಾರೆ. ಈ ಬಾರಿಯೂ ಸಹ ಕೃಷ್ಣಾಷ್ಟಮಿಯ ಪ್ರಯುಕ್ತ ಪುಟಾಣಿ ಮಕ್ಕಳು ಬಾಲ ಗೋಪಾಲನಂತೆ ಮಿಂಚುತ್ತಿದ್ದು, ಈ ಮುದ್ದು ಕೃಷ್ಣರ ಚಂದದ ಫೋಟೋಗಳನ್ನು ಇಲ್ಲಿ ಪ್ರಕಟ ಮಾಡಲಾಗಿದೆ. ಮುದ್ದು ಕೃಷ್ಣರನ್ನು ನೋಡಿ ನೀವು ಕಣ್ತುಂಬಿಕೊಳ್ಳಿ.
Updated on:Aug 16, 2025 | 2:55 PM
Share

ಕೃಷ್ಣ: ಧೃತಿ ಹೆಗ್ಡೆ, ತಂದೆ: ಅಪೂರ್ವ ಕುಮಾರ್ ಬಿ.ಪಿ, ತಾಯಿ: ರಶ್ಮಿ, ಊರು: ಬಾಳೆಗೆರೆ, ಸಾಗರ

ಕೃಷ್ಣ: ಭಾರ್ಗವ್ ತೇಜ ಊರುಬೈಲು, ತಂದೆ: ಲೋಕೇಶ್ ಊರುಬೈಲು, ತಾಯಿ: ಲಿಖಿತಾ ಗುಡ್ಡೆಮನೆ, ಊರು: ಊರಬೈಲು, ಸಂಪಾಜೆ, ಮಡಿಕೇರಿ

ಕೃಷ್ಣ: ವೈಷ್ಣವ್ ರಾಮ್, ತಂದೆ: ಅಕ್ಷಯ್ ಬಾಳೆಗೆರೆ, ತಾಯಿ: ಸುಪ್ರಿಯಾ, ಊರು: ಬಾಳೆಗೆರೆ, ಸಾಗರ

ಕೃಷ್ಣ: ಕನಿಷ್ಕಾ ಕಾಂಬಳೆ, ತಂದೆ: ಸಂತೋಷ ಕಾಂಬಳೆ, ತಾಯಿ: ಕವಿತಾ ಕಾಂಬಳೆ, ಊರು: ಆಳಂದ, ಕಲಬುರಗಿ

ಕೃಷ್ಣ: ಪ್ರಿಯಾಂಶ್ ಎಸ್. ದೇವಾಡಿಗ, ತಂದೆ: ಸಂದೇಶ್, ತಾಯಿ: ಶೈಲಶ್ರೀ, ಊರು: ಬಂಟ್ವಾಳ

ಕೃಷ್ಣ: ಹೃತಿಕ್ ರಾಜ್ ಜಿ., ತಂದೆ: ರಾಜು ಡಿ.ಎಸ್, ತಾಯಿ: ದೀಪಾ ಟಿ.
Published On - 2:44 pm, Sat, 16 August 25
Related Photo Gallery
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
8 ಅಡಿ ಅಗೆದ ನಂತರ ಏನು ಸಿಗುತ್ತೆ ಅನ್ನೋ ಕುತೂಹಲ!
ಉತ್ಖನನ ನೋಡಲು ಲಕ್ಕುಂಡಿಗೆ ಬಂದ ಫ್ರಾನ್ಸ್ ಪ್ರವಾಸಿಗರು!
ಶಾಲಾ ಬಸ್ ಚಾಲಕರ ತಪಾಸಣೆ: ಮದ್ಯಪಾನ ಮಾಡಿ ಸಿಕ್ಕಿಬಿದ್ದ 26 ಚಾಲಕರು
ಭೈರತಿ ಸುರೇಶ್ ನೀವು 7 ತಿಂಗಳಿಗೆ ಹುಟ್ಟಿದವರಂತೆ ಆಡ್ಬೇಡಿ
ಚಂದ್ರದ್ರೋಣ ಪರ್ವತದಲ್ಲಿ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ: DFO ಹೇಳಿದ್ದೇನು?
ಹರಿಪ್ರಸಾದ್ ಅಮಾನತಿಗೆ ಬಿಜೆಪಿ ಪಟ್ಟು: ರಣಾಂಗಣವಾದ ವಿಧಾನ ಪರಿಷತ್
ಮನೆ ಕೊಟ್ಟ ಸರ್ಕಾರ, ಮೂಲ ಸೌಕರ್ಯ ಕೊಡಲು ಮರೆಯಿತು!




