AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pashupatinath Temple: ನೇಪಾಳದ ಪಶುಪತಿನಾಥ ದೇವಾಲಯ ಮಹಾಶಿವರಾತ್ರಿ ವಿಶೇಷ ಚಿತ್ರಗಳು

Mahashivaratri 2021: ಮಹಾಶಿವರಾತ್ರಿ ಪೂಜೆ, ವಿಶೇಷಗಳು ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ನಡೆಯುತ್ತವೆ. ಆದರೆ ನೇಪಾಳದ ಪಶಪತಿನಾಥ ದೇವಾಲಯದಲ್ಲಿ ಬಲು ವಿಶೇಷ ಈ ದಿನ. ಕನ್ನಡಿಗರೇ ಇಲ್ಲಿನ ದೇವರಿಗೆ ಪೂಜೆ ಮಾಡಬೇಕು ಎಂಬ ನಿಯಮ ಇದೆ. ಇದನ್ನು ಮಾಡಿರುವವರು ಆದಿಶಂಕರಾಚಾರ್ಯ.

Srinivas Mata
|

Updated on:Mar 11, 2021 | 5:50 PM

Share
 ಪಶುಪತಿನಾಥ ದೇವಾಲಯದ ಆವರಣದಲ್ಲಿನ ಗಂಟೆ

ನೇಪಾಳದ ಪಶುಪತಿನಾಥ ದೇವಾಲಯದಲ್ಲಿ ಇರುವ ಗಂಟೆ

1 / 8
ಪಶುಪತಿನಾಥ ದೇವಾಲಯದ ಬಳಿ ಭಕ್ತರು

ಪಶುಪತಿನಾಥ ದೇವಾಲಯದ ಬಳಿ ಭಕ್ತರು

2 / 8
ಪಶುಪತಿನಾಥ ದೇವಾಲಯ ಹೊರಭಾಗ ದೇವರ ದರ್ಶನಕ್ಕಾಗಿ ಕಾದಿರುವ ಭಕ್ತರು

ಪಶುಪತಿನಾಥ ದೇವಾಲಯ ಹೊರಭಾಗ ದೇವರ ದರ್ಶನಕ್ಕಾಗಿ ಕಾದಿರುವ ಭಕ್ತರು

3 / 8
ಪಶುಪತಿನಾಥ ದೇವಾಲಯದ ಹೊರಭಾಗದಲ್ಲಿ ಪರೀಕ್ಷೆ ಮಾಡಿ ಒಳಬಿಡುತ್ತಿರುವುದು

ಪಶುಪತಿನಾಥ ದೇವಾಲಯದ ಹೊರಭಾಗದಲ್ಲಿ ಪರೀಕ್ಷೆ ಮಾಡಿ ಒಳಬಿಡುತ್ತಿರುವುದು

4 / 8
ಪಶುಪತಿನಾಥ ದೇವಾಲಯದಲ್ಲಿ ಭಕ್ತರು

ಪಶುಪತಿನಾಥ ದೇವಾಲಯದಲ್ಲಿ ಭಕ್ತರು

5 / 8
ಪಶುಪತಿನಾಥ ದೇವಾಲಯದ ಬಳಿ ಮಳಿಗೆ ರಸ್ತೆ

ಪಶುಪತಿನಾಥ ದೇವಾಲಯದ ಬಳಿ ಮಳಿಗೆ ರಸ್ತೆ

6 / 8
ಪಶುಪತಿನಾಥ ದೇವಾಲಯದ ಬಳಿ ಹರಿಯುವ ಭಾಗ್ಮತಿ ನದಿ

ಪಶುಪತಿನಾಥ ದೇವಾಲಯದ ಬಳಿ ಹರಿಯುವ ಭಾಗ್ಮತಿ ನದಿ

7 / 8
ಪಶುಪತಿನಾಥ ದೇವಾಲಯದ ಪ್ರಧಾನ ಅರ್ಚಕರು ಎಡದಿಂದ ಬಲಕ್ಕೆ ಗಣೇಶ್ ಭಟ್, ರಾಮಭಟ್, ಗಿರೀಶ್ ಭಟ್, ನಾರಾಯಣ್ ಭಟ್

ಪಶುಪತಿನಾಥ ದೇವಾಲಯದ ಪ್ರಧಾನ ಅರ್ಚಕರು ಎಡದಿಂದ ಬಲಕ್ಕೆ ಗಣೇಶ್ ಭಟ್, ರಾಮಭಟ್, ಗಿರೀಶ್ ಭಟ್, ನಾರಾಯಣ್ ಭಟ್

8 / 8

Published On - 4:44 pm, Thu, 11 March 21