Sitara Ghattamaneni: ಹೇಗಿದೆ ನೋಡಿ ಮಹೇಶ್ ಬಾಬು-ಸಿತಾರಾ ಯುರೋಪ್ ಟ್ರಿಪ್
ಗೌತಮ್ ಹಾಗೂ ಸಿತಾರಾ ಸಖತ್ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಸಂದರ್ಭದ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ. ಫ್ಯಾನ್ಸ್ ಇದನ್ನು ಸಾಕಷ್ಟು ಇಷ್ಟಪಟ್ಟಿದ್ದಾರೆ.
Updated on: Apr 13, 2024 | 9:20 AM
Share

ಮಹೇಶ್ ಬಾಬು ಅವರು ಸಮಯ ಸಿಕ್ಕಾಗಲೆಲ್ಲ ಕುಟುಂಬದ ಜೊತೆ ಟ್ರಿಪ್ ತೆರಳುತ್ತಾರೆ. ಇತ್ತೀಚೆಗೆ ಅವರು ಯುರೋಪ್ ಪ್ರವಾಸ ಮಾಡಿದ್ದಾರೆ. ಮಗಳು ಸಿತಾರಾ ಹಾಗೂ ಮಗ ಗೌತಮ್ ಕೂಡ ಇವರ ಜೊತೆ ಇದ್ದರು.

ಗೌತಮ್ ಹಾಗೂ ಸಿತಾರಾ ಸಖತ್ ಕ್ಯೂಟ್ ಆಗಿ ಪೋಸ್ ಕೊಟ್ಟಿದ್ದಾರೆ. ಈ ಸಂದರ್ಭದ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ. ಫ್ಯಾನ್ಸ್ ಇದನ್ನು ಸಾಕಷ್ಟು ಇಷ್ಟಪಟ್ಟಿದ್ದಾರೆ.

ಮಹೇಶ್ ಬಾಬು, ಸಿತಾರಾ ಹಾಗೂ ಗೌತಮ್ ಹಿಮದಲ್ಲಿ ಸಮಯ ಕಳೆದಿದ್ದಾರೆ. ಈ ಫೋಟೋ ಕೂಡ ಸಖತ್ ಕ್ಯೂಟ್ ಆಗಿ ಮೂಡಿ ಬಂದಿದೆ. ಈ ಸುತ್ತಾಟದ ಫೋಟೋಗಳು ಫ್ಯಾನ್ಸ್ಗೆ ಇಷ್ಟ ಆಗಿದೆ.

ಮಹೇಶ್ ಬಾಬು ಪಕ್ಕಾ ಫ್ಯಾಮಿಲಿ ಮ್ಯಾನ್. ‘ಗುಂಟೂರು ಖಾರಂ’ ಬಳಿಕ ಅವರು ರಾಜಮೌಳಿ ಚಿತ್ರಕ್ಕಾಗಿ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅವರು ಬಾಡಿ ಕೂಡ ಬೆಳೆಸಿಕೊಳ್ಳುತ್ತಿದ್ದಾರೆ.

ರಾಜಮೌಳಿ ಸಿನಿಮಾಗೆ ಮಹೇಶ್ ಬಾಬು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ಈ ಚಿತ್ರದ ಶೂಟಿಂಗ್ ಆರಂಭ ಆಗಲಿದೆ ಎಂದು ವರದಿ ಆಗಿದೆ.
Related Photo Gallery
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ರಸ್ತೆ ಗುಂಡಿ ತಪ್ಪಿಸಲು ಹೋಗಿ ಗಂಭೀರ ಗಾಯಗೊಂಡ ಯವಕ
ಇಡೀ ರಾತ್ರಿ ಕೋಲಾರ ತಾಲೂಕು ಕಚೇರಿ ಕಾವಲಿಗೆ ಕುಳಿತ BJP ಕಾರ್ಯಕರ್ತರು!
ಮಕ್ಕಳಿಗೆ ಇಷ್ಟವಾಗುತ್ತೆ ಟೇಸ್ಟಿ ಎಗ್ ರೋಲ್, ರೆಸಿಪಿ ಇಲ್ಲಿದೆ
ಧುರಂಧರ್ ಹಾಡಿಗೆ ಕಾರ್ತಿಕ್ ಮಹೇಶ್ ಮಸ್ತ್ ಡ್ಯಾನ್ಸ್
ರಾಶಿಕಾ ಸಿನಿಮಾ ಬಗ್ಗೆ ಶ್ರೇಯಾ ಘೋಷಾಲ್ ಮಾತು
ಸೆಲ್ಫಿ ತೆಗೆಯಲು ಹೋದವನ ಸ್ಮಶಾನಕ್ಕೆ ಕಳಿಸಿದ ಕಾಡಾನೆ
ತನ್ನೆಲ್ಲಾ ನೋವ ಮರೆತು ಆಸ್ಪತ್ರೆ ಬೆಡ್ ಮೇಲೆ ಡ್ಯಾನ್ಸ್ ಮಾಡಿದ ಮಗು
ಕುಲು-ಮನಾಲಿಯಲ್ಲಿ ಹಿಮ ನೋಡಲು ಸಾಲುಗಟ್ಟಿ ನಿಂತ ಪ್ರವಾಸಿಗರು ಕಾರುಗಳ ರಾಶಿ!




