AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಲ್ಲು ಅರ್ಜುನ್ ಮನೆಗೆ ಬಂದಿದ್ದ ಸಿನಿಮಾ ತಾರೆಯರು: ಚಿತ್ರಗಳ ನೋಡಿ

Allu Arjun: ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಬಂಧನವಾಗಿ ನಿನ್ನೆ (ಡಿಸೆಂಬರ್ 14) ಬಿಡುಗಡೆ ಆಗಿದ್ದಾರೆ. ಅಲ್ಲು ಅರ್ಜುನ್ ಬಿಡುಗಡೆ ಆದ ಬೆನ್ನಲ್ಲೆ ಅವರ ಮನೆಗೆ ಹಲವಾರು ತೆಲುಗು ಚಿತ್ರರಂಗದ ಪ್ರಮುಖರು ಅವರ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದಾರೆ.

ಮಂಜುನಾಥ ಸಿ.
|

Updated on: Dec 15, 2024 | 9:22 AM

Share
ಅಲ್ಲು ಅರ್ಜುನ್ ಜೈಲಿನಿಂದ ಬಿಡುಗಡೆ ಆಗಿ ಬಂದ ದಿನ ಅಂದರೆ ನಿನ್ನೆ (ಡಿಸೆಂಬರ್ 14) ಹಲವಾರು ಮಂದಿ ಸಿನಿಮಾ ಸೆಲೆಬ್ರಿಟಿಗಳು ಅಲ್ಲು ಅರ್ಜುನ್ ನಿವಾಸಕ್ಕೆ ಭೇಟಿ ನೀಡಿದ್ದರು. ನಟ ಉಪೇಂದ್ರ ಸಹ ಅವರಲ್ಲಿ ಒಬ್ಬರು. ಲಹರಿ ವೇಲು ಸಹ ಜೊತೆಗಿದ್ದರು.

1 / 8
ನಟ ವೆಂಕಟೇಶ್ ಅವರು ಅಲ್ಲು ಅರ್ಜುನ್ ನಿವಾಸಕ್ಕೆ ಭೇಟಿ ನೀಡಿ ನಟನ ಯೋಗ ಕ್ಷೇಮ ವಿಚಾರಿಸಿದರು. ವೆಂಕಟೇಶ್ ಹಾಗೂ ಅಲ್ಲು ಅರ್ಜುನ್ ಬಹಳ ವರ್ಷಗಳಿಂದಲೂ ಆತ್ಮೀಯರು. ಇಬ್ಬರ ಮನೆ ಸಹ ಹತ್ತಿರದಲ್ಲೇ ಇದೆ.

2 / 8
‘ಪುಷ್ಪ’ ಸಿನಿಮಾದ ನಿರ್ದೇಶಕ, ಅಲ್ಲು ಅರ್ಜುನ್​ರ ಅತ್ಯಂತ ಆಪ್ತ ಗೆಳೆಯ ಸುಕುಮಾರ್ ಸಹ ಅಲ್ಲು ಅರ್ಜುನ್ ಮನೆಗೆ ಭೇಟಿ ನೀಡಿದ್ದರು. ಅಂದಹಾಗೆ ಮೆಗಾಸ್ಟಾರ್ ಚಿರಂಜೀವಿ, ಅವರ ಪತ್ನಿ ಸುರೇಖಾ ಅವರೂ ಸಹ ಅಲ್ಲು ಅರ್ಜುನ್ ಮನೆಗೆ ಭೇಟಿ ನೀಡಿದ್ದರು. ಸುರೇಖಾರ ಅಣ್ಣನ ಮಗನೇ ಅಲ್ಲು ಅರ್ಜುನ್.

3 / 8
ಅಲ್ಲು ಅರ್ಜುನ್ ಮನೆಗೆ ಖ್ಯಾತ ನಿರ್ಮಾಪಕ ದಿಲ್ ರಾಜು ಸಹ ಭೇಟಿ ನೀಡಿದ್ದರು. ಅಲ್ಲು ಅರ್ಜುನ್ ಅನ್ನು ಸ್ಟಾರ್ ಮಾಡಿದ ಆರ್ಯ ಸಿನಿಮಾದ ನಿರ್ಮಾಪಕ ಇವರೇ.

4 / 8
ಹಿರಿಯ ನಿರ್ದೇಶಕ, ನಿರ್ಮಾಪಕ ರಾಘವೇಂದ್ರ ಅವರು ಸಹ ಅಲ್ಲು ಅರ್ಜುನ್ ಮನೆಗೆ ಭೇಟಿ ನೀಡಿದ್ದರು. ಹಿರಿಯರಾಗಿದ್ದರೂ ಸಹ ಖುದ್ದಾಗಿ ಬಂದು ಅಲ್ಲು ಅರ್ಜುನ್ ಅನ್ನು ಭೇಟಿಯಾದರು. ಅವರ ತಂದೆ ಅಲ್ಲು ಅರವಿಂದ್ ಅವರನ್ನೂ ಭೇಟಿ ಆದರು.

5 / 8
ವಿಜಯ್ ದೇವರಕೊಂಡ ಮತ್ತು ಆನಂದ್ ದೇವರಕೊಂಡ ಅವರುಗಳು ಅಲ್ಲು ಅರ್ಜುನ್ ನಿವಾಸಕ್ಕೆ ಭೇಟಿ ನೀಡಿದ್ದರು. ವಿಜಯ್ ದೇವರಕೊಂಡಗೆ ಅಲ್ಲು ಅರ್ಜುನ್ ಮೇಲೆ ವಿಶೇಷ ಪ್ರೇಮ. ವಿಜಯ್ ನಟಿಸಲಿರುವ ಮುಂದಿನ ಸಿನಿಮಾಕ್ಕೆ ಅಲ್ಲು ಅರ್ಜುನ್ ಅವರದ್ದೇ ಬಂಡವಾಳ.

6 / 8
ಮಂಚು ಕುಟುಂಬದಲ್ಲಿ ವಿವಾದಗಳು ನಡೆಯುತ್ತಿವೆ ಇದರ ನಡುವೆಯೂ ಮಂಚು ವಿಷ್ಣು, ಅಲ್ಲು ಅರ್ಜುನ್ ಮನೆಗೆ ಭೇಟಿ ನೀಡಿ ನಟನನ್ನು ಮಾತನಾಡಿಸಿದ್ದಾರೆ. ಮಂಚು ವಿಷ್ಣು, ಮಾ (ಕಲಾವಿದರ ಸಂಘ)ದ ಅಧ್ಯಕ್ಷರು ಸಹ ಆಗಿರುವ ಕಾರಣ ಅವರು ಭೇಟಿ ಮಾಡಿದ್ದಾರೆ.

7 / 8
ನಟ ರಾಜಕಾರಣಿಗಳಾದ ರಾಜಶೇಖರ್ ಮತ್ತು ಅವರ ಪತ್ನಿ ವಿಜೇತ ಅವರುಗಳು ಸಹ ಅಲ್ಲು ಅರ್ಜುನ್ ಅನ್ನು ಭೇಟಿಯಾದರು. ಅಸಲಿಗೆ ರಾಜಶೇಖರ್ ಮತ್ತು ಚಿರಂಜೀವಿ ಕುಟುಂಬದ ನಡುವೆ ಸಂಬಂಧ ಅಷ್ಟಾಗಿ ಸರಿಯಿಲ್ಲದಿದ್ದರೂ ಇಬ್ಬರೂ ಬಂದಿದ್ದರು.

8 / 8
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?

ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು

‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ

ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ

ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ