ಅಲ್ಲು ಅರ್ಜುನ್ ಮನೆಗೆ ಬಂದಿದ್ದ ಸಿನಿಮಾ ತಾರೆಯರು: ಚಿತ್ರಗಳ ನೋಡಿ
Allu Arjun: ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಬಂಧನವಾಗಿ ನಿನ್ನೆ (ಡಿಸೆಂಬರ್ 14) ಬಿಡುಗಡೆ ಆಗಿದ್ದಾರೆ. ಅಲ್ಲು ಅರ್ಜುನ್ ಬಿಡುಗಡೆ ಆದ ಬೆನ್ನಲ್ಲೆ ಅವರ ಮನೆಗೆ ಹಲವಾರು ತೆಲುಗು ಚಿತ್ರರಂಗದ ಪ್ರಮುಖರು ಅವರ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದ್ದಾರೆ.