ಐಷಾರಾಮಿ ಬೈಕ್ ಓಡಿಸಿ ಬೇಬಿ ಬಂಪ್​, ಡಿಫ್ರೆಂಟ್ ಫೋಸ್ ಕೊಟ್ಟ ಮಾಜಿ ಮಿಸ್ ಕರ್ನಾಟಕ ಬೆಡಗಿ

ನೋಡುಗರನ್ನು ಹುಬ್ಬೇರಿಸುವಂತಿದೆ, ಮಲೆನಾಡ ಬೆಡಗಿಯ ಈ ಬೇಬಿ ಬಂಪ್ ಫೋಟೋ ಶೂಟ್

TV9 Web
| Updated By: ವಿವೇಕ ಬಿರಾದಾರ

Updated on:Oct 18, 2022 | 10:03 PM

ಮಲೆನಾಡ ಬೆಡಗಿಯ ಡಿಫ್ರೆಂಟ್ ಬೇಬಿ ಬಂಪ್ ಫೋಟೋ ಶೂಟ್​ಗೆ ಶಹಬ್ಬಾಶ್ ಎಂದ ಜನ

Miss Karnataka rakshita baby bump photoshoot in shivamogga

1 / 7
ಶಿವಮೊಗ್ಗದ ಮಾಚೇನಹಳ್ಳಿಯ  ಮಾಜಿ ಮಿಸ್ ಕರ್ನಾಟಕ ಬ್ಯೂಟಿ ರಕ್ಷಿತಾರ ಡಿಫ್ರೆಂಟ್ ಫೋಸ್

Miss Karnataka rakshita baby bump photoshoot in shivamogga

2 / 7
Miss Karnataka rakshita baby bump photoshoot in shivamogga

ರಕ್ಷಿತಾ ಮಿಸ್ ಕರ್ನಾಟಕ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು

3 / 7
Miss Karnataka rakshita baby bump photoshoot in shivamogga

ರಕ್ಷಿತಾ ಚೆಲುವೆ 7 ವರೆ ತಿಂಗಳ ಬೇಬಿ ಬಂಪ್​ನಲ್ಲಿ ಹಾರ್ಲೇ ಡೇವಿಡ್ಸನ್ ಬೈಕ್ ಚಲಾಯಿಸಿದ್ದಾರೆ

4 / 7
Miss Karnataka rakshita baby bump photoshoot in shivamogga

ಇತ್ತೀಚಿನ ದಿನಗಳಲ್ಲಿ ಬೇಬಿ ಬಂಪ್ ಫೋಟೋ ಶೂಟ್ ಟ್ರೆಂಡ್ ಆಗಿದ್ದು, ರಕ್ಷಿತಾ ಮಾತ್ರ ಈ ಕಾಸ್ಲಿ ಬೈಕ್ ಓಡಿಸಿ, ಸಾಹಸ ಮೆರೆದಿದ್ದಾರೆ

5 / 7
Miss Karnataka rakshita baby bump photoshoot in shivamogga

ರಕ್ಷಿತಾ ತಮ್ಮ ಪತಿಯ ಸಹಕಾರದಿಂದ ಬೇಬಿ ಬಂಪ್​ನಲ್ಲೇ ಐಷಾರಾಮಿ ಬೈಕ್ ಓಡಿಸಿ, ಡಿಫ್ರೆಂಟ್ ಫೋಸ್ ಕೊಟ್ಟಿದ್ದಾರೆ.

6 / 7
Miss Karnataka rakshita baby bump photoshoot in shivamogga

ರಕ್ಷಿತಾ ಕೊರೊನಾ ಲಾಕ್ ಡೌನ್ ವೇಳೆ ಹಲವರಿಗೆ ಸಹಕಾರ ನೀಡಿದ್ದರು. ಅಗತ್ಯವುಳ್ಳವರಿಗೆ ಆಹಾರದ ಕಿಟ್ ನೀಡಿ ಮಾನವೀಯತೆ ಮೆರೆದಿದ್ದರು.

7 / 7

Published On - 10:00 pm, Tue, 18 October 22

Follow us