‘RRR ಸಿನಿಮಾ ನನಗೆ ಇಷ್ಟ ಆಗಿಲ್ಲ’: ನೇರವಾಗಿ ಹೇಳಿ ಟ್ರೋಲ್ ಕಾಟಕ್ಕೆ ಸಿಲುಕಿದ ನಿಕೇಶಾ ಪಟೇಲ್
Nikesha Patel | RRR movie: ಸಿನಿಪ್ರಿಯರು ‘ಆರ್ಆರ್ಆರ್’ ಚಿತ್ರವನ್ನು ಸಖತ್ ಇಷ್ಟಪಟ್ಟಿದ್ದಾರೆ. ಆದರೆ ನಿಕೇಶಾ ಪಟೇಲ್ ಅವರು ಈ ಸಿನಿಮಾ ಬಗ್ಗೆ ನೆಗೆಟಿವ್ ಆಗಿ ಪೋಸ್ಟ್ ಮಾಡಿದ್ದಾರೆ.
Updated on:Oct 05, 2022 | 5:02 PM

Nikesha Patel gets trolled for saying she did not like RRR movie

Nikesha Patel gets trolled for saying she did not like RRR movie

ಸಿನಿಪ್ರಿಯರು ‘ಆರ್ಆರ್ಆರ್’ ಚಿತ್ರವನ್ನು ಸಖತ್ ಇಷ್ಟಪಟ್ಟಿದ್ದಾರೆ. ಆದರೆ ನಿಕೇಶಾ ಪಟೇಲ್ ಈ ಸಿನಿಮಾ ಬಗ್ಗೆ ನೆಗೆಟಿವ್ ಆಗಿ ಟ್ವೀಟ್ ಮಾಡಿರುವುದು ಅನೇಕರ ಅಸಮಾಧಾನಕ್ಕೆ ಕಾರಣ ಆಗಿದೆ. ಹಾಗಾಗಿ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.

‘ಪ್ರಚಾರ ಪಡೆಯಲು ಈ ರೀತಿ ಟ್ವೀಟ್ ಮಾಡಬೇಡಿ. ಪ್ರತಿಭೆಯಿಂದ ಗುರುತಿಸಿಕೊಳ್ಳಿ. ನಿಮ್ಮ ಸಿನಿಮಾಗಳಲ್ಲಿ ಕೆಟ್ಟ ನಟನೆಯನ್ನು ನಾವು ನೋಡಿದ್ದೇವೆ’ ಎಂದು ನೆಟ್ಟಿಗರು ತಿರುಗೇಟು ನೀಡುತ್ತಿದ್ದಾರೆ.

2010ರಿಂದಲೂ ನಿಕೇಶಾ ಪಟೇಲ್ ಅವರು ಚಿತ್ರರಂಗದಲ್ಲಿ ಇದ್ದಾರೆ. ನಿರೀಕ್ಷಿತ ಮಟ್ಟದಲ್ಲಿ ಅವರಿಗೆ ಗೆಲುವು ಸಿಕ್ಕಿಲ್ಲ. ‘ನರಸಿಂಹ’, ‘ವರದನಾಯಕ’ ಸೇರಿದಂತೆ ಕನ್ನಡದ ಕೆಲವು ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ.
Published On - 5:02 pm, Wed, 5 October 22
Related Photo Gallery

ವಿದೇಶಿ ಆಟಗಾರನ ಬದಲಿಯಾಗಿ ಬಂದ ದೇಶಿ ಆಟಗಾರ

ದೇಶದ ರಕ್ಷಣಾ ವ್ಯವಸ್ಥೆಗೆ ಪೂರಕವಾಗುವ ಡ್ರೋನ್ ತಯಾರಿಸಿದ ವಿದ್ಯಾರ್ಥಿಗಳು

ಆಂಧ್ರ ಪ್ರದೇಶದಲ್ಲಿ ಬಾವಿಗೆ ಬಿದ್ದ ಕಾರು: ಕರ್ನಾಟಕದ ಮೂವರು ದುರ್ಮಣ

ಈ ವಾರ ಒಟಿಟಿ ಬಂದಿರುವ ಕೆಲ ಹಿಟ್ ಸಿನಿಮಾಗಳಿವು

ವಿಶೇಷ ಸೀರೆ ಧರಿಸಿ ಕಾನ್ ಚಿತ್ರೋತ್ಸವದಲ್ಲಿ ಮಿಂಚಿದ ಕನ್ನಡದ ನಟಿ ದಿಶಾ ಮದನ್

ಸ್ಫೋಟಕ ಸೆಂಚುರಿ ಸಿಡಿಸಿ ಭರ್ಜರಿ ದಾಖಲೆ ಬರೆದ ಬಾಂಗ್ಲಾ ಬ್ಯಾಟರ್

IPL 2025: ಇಂದಿನ ಪಂದ್ಯಕ್ಕೆ 8 ಆಟಗಾರರು ಅಲಭ್ಯ..!

IPL 2025: ಹೀಗಾದ್ರೆ RCB ಐಪಿಎಲ್ನಿಂದ ಹೊರಬೀಳುವುದು ಖಚಿತ..!

IPL 2025: ಐಪಿಎಲ್ 2025 ಪ್ಲೇಆಫ್ ರೇಸ್ನಿಂದ 4 ತಂಡಗಳು ಔಟ್

IPL 2025: ಇಂದು 2 ತಂಡಗಳು ಗೆದ್ದರೆ RCB ಪ್ಲೇಆಫ್ಗೆ..!
ಪಾಕಿಸ್ತಾನದಲ್ಲಿ ಹರಿಯಾಣದ ಜ್ಯೋತಿಗೆ ರಾಜಮರ್ಯಾದೆ, ಓಡಾಟಕ್ಕೆ ಎಸ್ಕಾರ್ಟ್

ಆರ್ಸಿಬಿ ಡ್ರೆಸ್ಸಿಂಗ್ ರೂಮ್ಗೆ ಕ್ರಿಸ್ ಗೇಲ್ ಎಂಟ್ರಿ

ಮಸೀದಿಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು:ಸ್ಫೋಟಕ ಬೆಲ್ಲದ್ ಮಾಹಿತಿ

ಆಪರೇಷನ್ ಸಿಂಧೂರ್ನ ಮತ್ತೊಂದು ವಿಡಿಯೋ ಹಂಚಿಕೊಂಡ ಭಾರತೀಯ ಸೇನೆ

ಕೃಷಿ ಹೊಂಡದಲ್ಲಿ ಈಜಾಡಿದ ಕಾಡಾನೆ: ಗಜರಾಜನ ತುಂಟಾಟ ವಿಡಿಯೋ ನೋಡಿ

ಚಾರ್ಮಿನಾರ್ ಬಳಿ ಅಗ್ನಿ ಅವಘಡ, 17 ಮಂದಿ ಸಾವು

VIDEO: RCB ಅಭಿಮಾನಿಗಳ ಈ ಅಭಿಮಾನಕ್ಕೆ ಏನೆಂದು ಹೆಸರಿಡಲಿ?

ಬ್ರೂಕ್ಲಿನ್ ಸೇತುವೆಗೆ ಮೆಕ್ಸಿಕನ್ ನೌಕಾಪಡೆಯ ಹಡಗು ಡಿಕ್ಕಿ

Weekly Horoscope: ಮೇ 19 ರಿಂದ 25 ರವರೆಗಿನ ವಾರ ಭವಿಷ್ಯ

Daily Devotional: ದೇವರಿಗೆ ಆರತಿ ಮಾಡುವಾಗ ಕೈ ಜಾರಿದರೆ ಏನು ಸೂಚನೆ?
