AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘RRR ಸಿನಿಮಾ ನನಗೆ ಇಷ್ಟ ಆಗಿಲ್ಲ’: ನೇರವಾಗಿ ಹೇಳಿ ಟ್ರೋಲ್​ ಕಾಟಕ್ಕೆ ಸಿಲುಕಿದ ನಿಕೇಶಾ ಪಟೇಲ್​

Nikesha Patel | RRR movie: ಸಿನಿಪ್ರಿಯರು ‘ಆರ್​ಆರ್​ಆರ್​’ ಚಿತ್ರವನ್ನು ಸಖತ್ ಇಷ್ಟಪಟ್ಟಿದ್ದಾರೆ. ಆದರೆ ನಿಕೇಶಾ ಪಟೇಲ್​ ಅವರು ಈ ಸಿನಿಮಾ ಬಗ್ಗೆ ನೆಗೆಟಿವ್​ ಆಗಿ ಪೋಸ್ಟ್​ ಮಾಡಿದ್ದಾರೆ.

TV9 Web
| Edited By: |

Updated on:Oct 05, 2022 | 5:02 PM

Share
‘ಆರ್​ಆರ್​ಆರ್​’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಕಮಾಯಿ ಮಾಡಿದ್ದು ಗೊತ್ತೇ ಇದೆ. ಆದರೆ ಈ ಚಿತ್ರ ತಮಗೆ ಇಷ್ಟ ಆಗಿಲ್ಲ ಎಂದು ನಟಿ ನಿಕೇಶಾ ಪಟೇಲ್​ ನೇರವಾಗಿ ಹೇಳಿದ್ದಾರೆ.

Nikesha Patel gets trolled for saying she did not like RRR movie

1 / 5
‘ಈಗತಾನೇ ಆರ್​ಆರ್​ಆರ್​’ ಸಿನಿಮಾ ನೋಡಿದೆ. ಆ ಚಿತ್ರ ನನಗೆ ಇಷ್ಟ ಆಗಲಿಲ್ಲ. ನೋಡಿದ ಎಲ್ಲ ಸಿನಿಮಾವೂ ಇಷ್ಟ ಆಗಬೇಕು ಎಂದೇನೂ ಇಲ್ಲ. ಎಲ್ಲರ ಅಭಿಪ್ರಾಯವೂ ಬೇರೆ’ ಎಂದು ನಿಕೇಶಾ ಪಟೇಲ್​ ಟ್ವೀಟ್​ ಮಾಡಿದ್ದಾರೆ.

Nikesha Patel gets trolled for saying she did not like RRR movie

2 / 5
ಸಿನಿಪ್ರಿಯರು ‘ಆರ್​ಆರ್​ಆರ್​’ ಚಿತ್ರವನ್ನು ಸಖತ್ ಇಷ್ಟಪಟ್ಟಿದ್ದಾರೆ. ಆದರೆ ನಿಕೇಶಾ ಪಟೇಲ್​ ಈ ಸಿನಿಮಾ ಬಗ್ಗೆ ನೆಗೆಟಿವ್​ ಆಗಿ ಟ್ವೀಟ್​ ಮಾಡಿರುವುದು ಅನೇಕರ ಅಸಮಾಧಾನಕ್ಕೆ ಕಾರಣ ಆಗಿದೆ. ಹಾಗಾಗಿ ಅವರನ್ನು ಟ್ರೋಲ್​ ಮಾಡಲಾಗುತ್ತಿದೆ.

3 / 5
‘ಪ್ರಚಾರ ಪಡೆಯಲು ಈ ರೀತಿ ಟ್ವೀಟ್​ ಮಾಡಬೇಡಿ. ಪ್ರತಿಭೆಯಿಂದ ಗುರುತಿಸಿಕೊಳ್ಳಿ. ನಿಮ್ಮ ಸಿನಿಮಾಗಳಲ್ಲಿ ಕೆಟ್ಟ ನಟನೆಯನ್ನು ನಾವು ನೋಡಿದ್ದೇವೆ’ ಎಂದು ನೆಟ್ಟಿಗರು ತಿರುಗೇಟು ನೀಡುತ್ತಿದ್ದಾರೆ.

4 / 5
2010ರಿಂದಲೂ ನಿಕೇಶಾ ಪಟೇಲ್​ ಅವರು ಚಿತ್ರರಂಗದಲ್ಲಿ ಇದ್ದಾರೆ. ನಿರೀಕ್ಷಿತ ಮಟ್ಟದಲ್ಲಿ ಅವರಿಗೆ ಗೆಲುವು ಸಿಕ್ಕಿಲ್ಲ. ‘ನರಸಿಂಹ’, ‘ವರದನಾಯಕ’ ಸೇರಿದಂತೆ ಕನ್ನಡದ ಕೆಲವು ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ.

5 / 5

Published On - 5:02 pm, Wed, 5 October 22

Follow Us
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ

ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು

ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ

ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್

ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ

ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ

ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು

ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ

ಎಸ್​​. ಜಾನಕಿ ಅಂತಿಮ ದರ್ಶನದ ನೇರಪ್ರಸಾರ
ಎಸ್​​. ಜಾನಕಿ ಅಂತಿಮ ದರ್ಶನದ ನೇರಪ್ರಸಾರ