ಬಜೆಟ್​ ಮಂಡನೆಗೂ ಮುನ್ನ ರಾಷ್ಟ್ರಪತಿಗಳನ್ನು ಭೇಟಿಯಾದ ವಿತ್ತ ಸಚಿವೆ-ಇಲ್ಲಿವೆ ಫೋಟೋಗಳು

ಈ ಬಾರಿಯ ಕೇಂದ್ರ ಮುಂಗಡ ಪತ್ರ ಮಂಡನೆ ಇಂದು ನಡೆಯಲಿದ್ದು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡಿಸಲಿದ್ದಾರೆ. ಈ ಹಿನ್ನಲೆಯಲ್ಲಿ ರಾಷ್ಟ್ರಪತಿಗಳನ್ನು ಅವರು ಭೇಟಿಯಾದರು. ಬಜೆಟ್​ ಮಂಡನೆಗೂ ಮುನ್ನ ನಿರ್ಮಲಾ ಸೀತಾರಾಮನ್​ ಅವರು ಕಾಣಿಸಿಕೊಂಡ ಬಗೆಗಿನ ಕೆಲವು ಚಿತ್ರಗಳು ಇಲ್ಲಿವೆ.

Feb 01, 2022 | 10:35 AM
TV9kannada Web Team

| Edited By: Pavitra Bhat Jigalemane

Feb 01, 2022 | 10:35 AM

ಕೇಂದ್ರ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ವಿತ್ತ ಸಚಿವಾಲಯಕ್ಕೆ ಆಗಮಿಸಿದ ಸಂದರ್ಭ.

1 / 7
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​ ಬಜೆಟ್​ ಮಂಡನೆಗೂ ಮುನ್ನ ಪ್ರತಿಯನ್ನು ಹಿಡಿದು ನಿಂತ ಸಂದರ್ಭ.

2 / 7
ರಾಷ್ಟ್ರಪತಿ ಭವನದತ್ತ ಹೊರಟ ವಿತ್ತ ಸಚಿವೆ ಬಜೆಟ್​ ಪ್ರತಿಯನ್ನು ಹಿಡಿದು ನಿಂತಾಗ ಕಾಣಿಸಿಕೊಂಡಿದ್ದು ಹೀಗೆ.

3 / 7
ರಾಷ್ಟ್ರಪತಿ ಭವನದಲ್ಲಿ ನಿರ್ಮಲಾ ಸೀತಾರಾಮನ್​   ಅವರು ಇತರ ಸಚಿವರೊಂದಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್​ ಅವರನ್ನು ಭೇಟಿಯಾದರು.

4 / 7
ಬಜೆಟ್ ಮಂಡನೆಗೂ ಮುನ್ನ ರಾಷ್ಟ್ರಪತಿ ಭೇಟಿಯಾದ ನಿರ್ಮಲಾ, ಬಜೆಟ್​ನಲ್ಲಿರುವ ಪ್ರಮುಖ ಅಂಶಗಳ ಬಗ್ಗೆ ರಾಷ್ಟ್ರಪತಿಗಳಿಗೆ ವಿವರಣೆ ನೀಡಿದರು.

5 / 7
ರಾಷ್ಟ್ರಪತಿಯನ್ನು ಭೇಟಿಯಾದ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆಗೆ ಅನುಮತಿ ಪಡೆದರು.

6 / 7
ಬಹುನೀರೀಕ್ಷಿತ ಕೇಂದ್ರ ಮುಂಗಡ ಪತ್ರ ಮಂಡನೆ ಇಂದು ನಡೆಯಿಲಿದೆ. ಈ ವರ್ಷವೂ ಕೂಡ ಕಾಗದ ರಹಿತ ಬಜೆಟ್​ ಮಂಡನೆಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ನಡೆಸಿಕೊಡಲಿದ್ದಾರೆ.

7 / 7

Follow us on

Most Read Stories

Click on your DTH Provider to Add TV9 Kannada