AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Parvathy: ವಿಭಿನ್ನ ಲುಕ್​ಗಳಲ್ಲಿ ಅಭಿಮಾನಿಗಳ ಮನಗೆಲ್ಲುವ ಪಾರ್ವತಿ; ಬಹುಭಾಷಾ ನಟಿಯ ಮಸ್ತ್ ಫೋಟೋಗಳು ಇಲ್ಲಿವೆ

HBD Parvathy | Parvathy Thiruvothu: ಕನ್ನಡದ ‘ಮಿಲನ’, ‘ಪೃಥ್ವಿ’ ಮೊದಲಾದ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಪಾರ್ವತಿಗೆ ಇಂದು (ಏ.7) ಜನ್ಮದಿನದ ಸಂಭ್ರಮ. 34ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ತಮ್ಮ ಅಭಿನಯಕ್ಕಾಗಿ ರಾಷ್ಟ್ರೀಯ (ವಿಶೇಷ ಮನ್ನಣೆ) ಹಾಗೂ ಕೇರಳ ರಾಜ್ಯ ಚಲನಚಿತ್ರೋತ್ಸವ ಪ್ರಶಸ್ತಿಗಳನ್ನು ಪಡೆದವರು. ನಟಿಯ ಸ್ಟೈಲಿಶ್ ಫೋಟೋಗಳು ಇಲ್ಲಿವೆ.

TV9 Web
| Updated By: shivaprasad.hs|

Updated on: Apr 07, 2022 | 8:05 AM

Share
ಬಹುಭಾಷಾ ನಟಿ ಪಾರ್ವತಿಗೆ ಇಂದು (ಏ.7) ಜನ್ಮದಿನದ ಸಂಭ್ರಮ. ಮಲಯಾಳಂ ಮೂಲದ ಈ ನಟಿ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದಾರೆ.

1 / 11
ಕನ್ನಡದ ಸೂಪರ್​ ಹಿಟ್ ಚಿತ್ರಗಳಲ್ಲಿ ನಟಿಸಿರುವ ಕೀರ್ತಿ ಪಾರ್ವತಿ ಅವರದ್ದು. ಪುನೀತ್ ರಾಜ್​ಕುಮಾರ್ ಜತೆ ಎರಡು ಬ್ಲಾಕ್​ಬಸ್ಟರ್ ಚಿತ್ರಗಳಾದ ‘ಮಿಲನ’ ಹಾಗೂ ‘ಪೃಥ್ವಿ’ಯಲ್ಲಿ ಪಾರ್ವತಿ ಬಣ್ಣಹಚ್ಚಿದ್ದರು.

2 / 11
‘ಮಳೆ ಬರಲಿ ಮಂಜೂ ಇರಲಿ’, ‘ಅಂದರ್ ಬಾಹರ್’ ಚಿತ್ರಗಳಲ್ಲೂ ಪಾರ್ವತಿ ಬಣ್ಣಹಚ್ಚಿದ್ದರು. ಪ್ರಸ್ತುತ ಮಲಯಾಳಂ ಚಿತ್ರಗಳಲ್ಲಿ ಪಾರ್ವತಿ ಸಕ್ರಿಯರಾಗಿದ್ದಾರೆ.

3 / 11
ಕ್ಯಾಲಿಕಟ್​​ನಲ್ಲಿ ಜನಿಸಿದ ಪಾರ್ವತಿ, ‘ಎನ್ನು ನಿಂಟೆ ಮೊಯ್ದೀನ್’ ‘ಟೇಕಾಫ್’ ಹಾಗೂ ‘ಚಾರ್ಲಿ’ ಚಿತ್ರಗಳ ನಟನೆಗೆ ‘ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

4 / 11
‘ಟೇಕಾಫ್’ ಚಿತ್ರದಲ್ಲಿನ ನಟನೆಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ವಿಶೇಷ ಮನ್ನಣೆಯೂ ಪಾರ್ವತಿಗೆ ಲಭ್ಯವಾಗಿದೆ.

5 / 11
2017ರಲ್ಲಿ ಹಿಂದಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದ ಪಾರ್ವತಿ ‘ಕರೀಬ್ ಕರೀಬ್ ಸಿಂಗಲ್’ ಚಿತ್ರದಲ್ಲಿ ಇರ್ಫಾನ್ ಖಾನ್ ಜತೆ ಕಾಣಿಸಿಕೊಂಡಿದ್ದರು.

6 / 11
ಸಾಮಾಜಿಕ ಕಾರ್ಯಗಳಲ್ಲಿ, ಚಿತ್ರರಂಗದಲ್ಲಿ ಮಹಿಳೆಯರ ಪರ ಧ್ವನಿ ಎತ್ತುವವರಲ್ಲಿ ಪಾರ್ವತಿ ಮುಂಚೂಣಿಯಲ್ಲಿದ್ದಾರೆ.

7 / 11
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಪಾರ್ವತಿ ವಿಭಿನ್ನ ಫೋಟೋಶೂಟ್​ಗಳ ಮೂಲಕ ಗಮನಸೆಳೆಯುತ್ತಾರೆ.

8 / 11
ಪಾರ್ವತಿ ಫೋಟೋಗಳು ಇಲ್ಲಿವೆ

ಪಾರ್ವತಿ ಫೋಟೋಗಳು ಇಲ್ಲಿವೆ

9 / 11
ಪಾರ್ವತಿ ಫೋಟೋಗಳು ಇಲ್ಲಿವೆ

ಪಾರ್ವತಿ ಫೋಟೋಗಳು ಇಲ್ಲಿವೆ

10 / 11
ಪಾರ್ವತಿ ಫೋಟೋಗಳು ಇಲ್ಲಿವೆ

ಪಾರ್ವತಿ ಫೋಟೋಗಳು ಇಲ್ಲಿವೆ

11 / 11
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ