Parvathy: ವಿಭಿನ್ನ ಲುಕ್ಗಳಲ್ಲಿ ಅಭಿಮಾನಿಗಳ ಮನಗೆಲ್ಲುವ ಪಾರ್ವತಿ; ಬಹುಭಾಷಾ ನಟಿಯ ಮಸ್ತ್ ಫೋಟೋಗಳು ಇಲ್ಲಿವೆ
HBD Parvathy | Parvathy Thiruvothu: ಕನ್ನಡದ ‘ಮಿಲನ’, ‘ಪೃಥ್ವಿ’ ಮೊದಲಾದ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಪಾರ್ವತಿಗೆ ಇಂದು (ಏ.7) ಜನ್ಮದಿನದ ಸಂಭ್ರಮ. 34ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ತಮ್ಮ ಅಭಿನಯಕ್ಕಾಗಿ ರಾಷ್ಟ್ರೀಯ (ವಿಶೇಷ ಮನ್ನಣೆ) ಹಾಗೂ ಕೇರಳ ರಾಜ್ಯ ಚಲನಚಿತ್ರೋತ್ಸವ ಪ್ರಶಸ್ತಿಗಳನ್ನು ಪಡೆದವರು. ನಟಿಯ ಸ್ಟೈಲಿಶ್ ಫೋಟೋಗಳು ಇಲ್ಲಿವೆ.

1 / 11

2 / 11

3 / 11

4 / 11

5 / 11

6 / 11

7 / 11

8 / 11

9 / 11

10 / 11

11 / 11




