AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Payal Rajput: ‘ಈ ನೋಟವೇ ತುಂಬ ವಿಷಯ ಹೇಳುತ್ತೆ’: ಟಾಪ್​ಲೆಸ್​ ಆಗಿ ಪೋಸ್ ನೀಡಿದ ಪಾಯಲ್​ ರಜಪೂತ್​

Mangalavaaram Movie: ‘ಮಂಗಳವಾರಂ’ ಸಿನಿಮಾದಲ್ಲಿ ಪಾಯಲ್​ ರಜಪೂತ್​ ಅವರು ಟಾಪ್​​ಲೆಸ್​ ಆಗಿ ನಟಿಸಿದ್ದಾರೆ. ಅವರ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ.

ಮದನ್​ ಕುಮಾರ್​
|

Updated on:Apr 25, 2023 | 7:11 PM

Share
ಬಹುಭಾಷೆಯಲ್ಲಿ ನಟಿಸಿ ಪಾಯಲ್​ ರಜಪೂತ್​ ಫೇಮಸ್​ ಆಗಿದ್ದಾರೆ. ಬೋಲ್ಡ್ ಪಾತ್ರಗಳನ್ನು ಮಾಡುವಲ್ಲಿ ಅವರು ಎಂದಿಗೂ ಹಿಂದೆ ಬಿದ್ದಿಲ್ಲ. ಅವರ ಹೊಸ ಪೋಸ್ಟರ್​ ಈಗ ವೈರಲ್​ ಆಗಿದೆ.

1 / 5
‘ಮಂಗಳವಾರಂ’ ಸಿನಿಮಾದಲ್ಲಿ ಪಾಯಲ್​ ರಜಪೂತ್​ ಅವರು ಟಾಪ್​​ಲೆಸ್​ ಆಗಿ ನಟಿಸಿದ್ದಾರೆ. ಅವರ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಇದನ್ನು ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

2 / 5
‘ನೀವು ನೋಡಿದರೆ ಈ ನೋಟವೇ ಸಾಕಷ್ಟು ವಿಷಯ ಹೇಳುತ್ತದೆ’ ಎಂಬ ಕ್ಯಾಪ್ಷನ್​ನೊಂದಿಗೆ ಪಾಯಲ್​ ರಜಪೂತ್​ ಅವರು ಈ ಪೋಸ್ಟರ್​ ಹಂಚಿಕೊಂಡಿದ್ದಾರೆ. ಆ ಮೂಲಕ ಅವರು ಸಿನಿಮಾ ಬಗ್ಗೆ ಕೌತುಕ ಮೂಡಿಸಿದ್ದಾರೆ.

3 / 5
2017ರಿಂದಲೂ ಪಾಯಲ್​ ರಜಪೂತ್​ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರಿಗೆ ಬಣ್ಣದ ಲೋಕದಲ್ಲಿ ಸಾಕಷ್ಟು ಬೇಡಿಕೆ ಇದೆ. ಪಂಜಾಬಿ, ತೆಲುಗು, ತಮಿಳು, ಕನ್ನಡ, ಹಿಂದಿ ಭಾಷೆಯ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

4 / 5
ಡಾಲಿ ಧನಂಜಯ್​ ಅಭಿನಯದ ‘ಹೆಡ್​ ಬುಷ್​’ ಸಿನಿಮಾದಲ್ಲಿ ನಟಿಸುವ ಮೂಲಕ ಪಾಯಲ್​ ರಜಪೂತ್​ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಸದ್ಯ ಚಿತ್ರರಂಗದಲ್ಲಿ ಅವರು ಸಖತ್​ ಬ್ಯುಸಿ ಆಗಿದ್ದಾರೆ.

5 / 5

Published On - 7:10 pm, Tue, 25 April 23